ಎಲ್ಲರಿಗೂ ಆತ್ಮೀಯ ಸ್ವಾಗತ. ಕನ್ನಡ ಭಾಷೆಯನ್ನು ಉತ್ತಮ ರೀತಿಯಲ್ಲಿ ಕಲಿಯುವುದು ಮತ್ತು ಕಲಿಸುವುದೇ ನಮ್ಮ ಉದ್ದೇಶ. ನಾವು ಕನ್ನಡ ಪ್ರಬಂಧಗಳು, ನುಡಿಗಟ್ಟುಗಳು, ಪದಬಂಧ, ವ್ಯಾಕರಣ, ಕಥೆಗಳು, ವರ್ಕ್‌ಶೀಟ್‌ಗಳು ಮತ್ತು 1 ರಿಂದ 12 ನೇ ತರಗತಿಯ ಮಕ್ಕಳಿಗೆ ಕೆಲವು ಪಾಠಗಳನ್ನು ಅಪ್‌ಲೋಡ್ ಮಾಡಿದ್ದೇವೆ. ಈ ಕನ್ನಡ ವೆಬ್‌ಸೈಟ್ ನ್ನು ಕನ್ನಡ ಭಾಷೆಯನ್ನು ಕಲಿಯಲು ಸಹ ಬಳಸಬಹುದು. ದಯವಿಟ್ಟು ನಿಮ್ಮ ಅವಶ್ಯಕತೆಯೊಂದಿಗೆ ನಮಗೆ letuslearnkannada@gmail.com ಇಮೇಲ್ ಕಳುಹಿಸಿ.  ನಿಮ್ಮ ಅವಶ್ಯಕತೆಯನ್ನು ಪೂರ್ಣಗೋಳಿಸಲು ನಾವು ತುಂಬಾ ಸಂತೋಷಪಡುತ್ತೇವೆ.

A warm welcome to our visitors. Our only intention is to learn and teach the Kannada language as best as possible. We have uploaded Kannada Essays, Phrases, Puzzles Grammar, Stories, Worksheets, and a few lessons for Grade 1 to Grade 12 children. 

This Kannada Website can be used to learn the Kannada Language for Non-Kannadigas. Please send us an email with your requirement to letuslearnkannada@gmail.com. We will be very happy to accommodate your requirement.


A Step-By-Step Roadmap To Learn Kannada

Worksheets, Essays, Grammar and many Lessons

Proverb-Gaadegalu - ಗಾದೆಗಳು

Proverbs in English is Life Experiences and Advice shared by our ancestors. Proverb in Kannada is known as Gaadegalu. ಗಾದೆಗಳು ಅಂದರೆ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು

Essays - Prabandhagalu- ಪ್ರಬಂಧಗಳು

A write up about a particular Subject or a Topic. ಒಂದು ವಿಷಯದ ಬಗ್ಗೆ ಬರೆಯುವ ಲೇಖನ

Riddles - ಒಗಟುಗಳು

Riddle is like a puzzle to be solved.

Tenses - ಕಾಲಗಳು

Used to show the time of an action or event. ಕ್ರಿಯೆ ನಡೆಯುವ ಸಮಯವನ್ನು ಸೂಚಿಸುವುದೇ ಕಾಲ

Genders - ಲಿಂಗಗಳು

Gender is the characteristics of women and men that are socially constructed.

Singular and plural - ವಚನಗಳು

Singular means only one. Plural means more than one.
ಕನ್ನಡ ಭಾಷೆಯಲ್ಲಿ ವಸ್ತು, ಪ್ರಾಣಿ ಮತ್ತು ವ್ಯಕ್ತಿಗಳ ಸೆ೦ಖ್ಯೆಯನ್ನು ಸೂಚಿಸುವ ಶಬ್ಧಗಳು

Sandhigalu - ಸಂಧಿಗಳು

ಎರಡು ಅಕ್ಷರಗಳು ಕಾಲವಿಳಂಬವಿಲ್ಲದೆ ಕೂಡುವುದಕ್ಕೆ ಸಂಧಿ ಎಂದು ಹೆಸರು​

ವಿಭಕ್ತಿ ಪ್ರತ್ಯಯಗಳು

ಪ್ರತ್ಯಯ ಎಂದರೆ ಸಂಸ್ಕೃತದಲ್ಲಿ ಒಂದು ಪದದ ಕೊನೆಗೆ ಸೇರುವ ಕೆಲವು ಅಕ್ಷರಗಳ ಗುಂಪುಗಳು.

ಸಮಾಸ

ಅರ್ಥವನ್ನು ಅನುಸರಿಸಿ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪದಗಳನ್ನು ಸಂಕ್ಷೇಪದಿಂದ ಹೇಳುವುದನ್ನು ಸಮಾಸ ಎನ್ನಲಾಗುತ್ತದೆ

Kannada Script

ಕನ್ನಡ ವರ್ಣಮಾಲೆ

The Kannada script (ಅಕ್ಷರಮಾಲೆ akṣaramāle or ವರ್ಣಮಾಲೆ varṇamāle) consist of forty-nine letters and is written from left to right.  consonantal letters imply an inherent vowel. Letters representing consonants are combined to form digraphs (ಒತ್ತಕ್ಷರ ottakṣara) when there is no intervening vowel. Otherwise, each letter corresponds to a syllable.

The letters are classified into three categories: ಸ್ವರ svara (vowels) ವ್ಯಂಜನ vyañjana (consonants), and ಯೋಗವಾಹಕ  yōgavāhaka (semiconsonants).

The Kannada words for a letters  are ಅಕ್ಷರ akshara,  and ವರ್ಣ varṇa. Each letter has its own form (ಆಕಾರ ākāra) and sound (ಶಬ್ದ śabda), providing the visible and audible representations, respectively. 

Karanataka Map

ಕರ್ನಾಟಕ ನಕ್ಷೆ

The Indian State of Karnataka consists of 31 districts. The state geographically has 3 principal regions: the coastal region of Karavali, the hilly Malenadu region comprising the Western Ghats, and the Bayaluseeme region, comprising the plains of the Deccan plateau

ಭಾರತದ ಕರ್ನಾಟಕ ರಾಜ್ಯವು 31 ಜಿಲ್ಲೆಗಳನ್ನು ಒಳಗೊಂಡಿದೆ. ರಾಜ್ಯವು ಭೌಗೋಳಿಕವಾಗಿ 3 ಪ್ರಮುಖ ಪ್ರದೇಶಗಳನ್ನು ಹೊಂದಿದೆ: ಕರಾವಳಿ ಪ್ರದೇಶ, ಪಶ್ಚಿಮ ಘಟ್ಟಗಳನ್ನು ಒಳಗೊಂಡಿರುವ ಗುಡ್ಡಗಾಡು ಮಲೆನಾಡು ಪ್ರದೇಶ ಮತ್ತು ಡೆಕ್ಕನ್ ಪ್ರಸ್ಥಭೂಮಿಯ ಬಯಲು ಪ್ರದೇಶಗಳನ್ನು ಒಳಗೊಂಡಿರುವ ಬಯಲುಸೀಮೆ ಪ್ರದೇಶ.