ಸಹನೆಪ್ರಶ್ನೆ ಪತ್ರಿಕೆ

ಅ. ಬಿಟ್ಟಸ್ಥಳ ತುಂಬಿರಿ (Fill in the blanks)

೧) ಕೆಂಪರಾಜುವನ್ನು ಕಂಡರೆ ಸುಗುಣಪಾಟೀಲರಿಗೆ ತುಂಬಾ _______________ .

೨) ಯಜಮಾನರ _____________________ ಮೆಚ್ಚುಗೆಯಾದವು.

೩) ನಿಮ್ಮ ಇಷ್ಟದ ___________________ ಹಾಳಾಯಿತು.

೪) ________________ ಮಾಡುವಾಗ ಜಾಗ್ರತೆ ವಹಿಸಬೇಕು.

೫) ನಾನು ಕೆಲಸದ ಮೇಲೆ ______________________ ವಹಿಸದೆ ಹೀಗಾಯಿತು.

ಆ. ಒಂದು ವಾಕ್ಯದಲ್ಲಿ ಉತ್ತರಿಸಿ (Answer in one sentence)

೧) ನಿಷ್ಠಾವಂತ ಸೇವಕನ ಹೆಸರೇನು?

೨) ಸಿರಿವಂತನ ಹೆಸರೇನು?

೩) ಹೂದಾನಿ ಏಕೆ ಒಡೆಯಿತು?

೪) ಕೆಂಪರಾಜು ಏನನ್ನು ಒರೆಸುತ್ತಿದ್ದ?

೫) ಕೆಂಪರಾಜುವಿಗೆ ಸುಗುಣಪಾಟೀಲರು ಯಾವುದು ಮುಖ್ಯ ಎಂದು ಹೇಳಿದರು?

ಇ. ವಾಕ್ಯ ಸರಿಪಡಿಸಿರಿ (Correct the sentence)

೧) ಒಂದು ಕೆಂಪರಾಜು ಮನೆಯನ್ನು ದಿನ ಶುಚಿಗೊಳಿಸುತ್ತಿದ್ದ

೨) ಸರಿ ಧಣಿ ನೀವು ಹೇಳಿದ್ದು

೩) ಊರಿನಲ್ಲಿ ಒಬ್ಬ ಸಿರಿವಂತನಿದ್ದ ಒಂದು

೪) ಏನಿದು! ಒಡೆದು ಹೋಗಿದೆ ಹೂದಾನಿ

೫) ಬೇಕೂಂತ ನೀನು ಮಾಡಿಲ್ಲ

ಈ. ವಿರುದ್ಧ ಪದ ಬರೆಯಿರಿ (Write the opposite words)

ಜಾಗ್ರತೆ X                              ಸಹನೆ X

ಇಷ್ಟ X                                  ಸಮಾಧಾನ X

ಉ. ಕನ್ನಡದಲ್ಲಿ ಪದಗಳ ಅರ್ಥ ಬರೆಯಿರಿ (Write Kannada word meaning)

ಅಕಸ್ಮಾತ್‌,  ಸದ್ಗುಣ,  ಶುಚಿ,  ಸಿರಿವಂತ, ಪ್ರಾಮಾಣಿಕ, ಲೋಕ, ಜಾಗ್ರತೆ, ಬೇಸರ, ಮನ್ನಿಸು, ಸೇವಕ, ಪ್ರಮಾದ, ಮೆಚ್ಚುಗೆ

ಊ. ಆಂಗ್ಲ ಭಾಷೆಯಲ್ಲಿ ಅರ್ಥ ಬರೆಯಿರಿ (Write English word meaning)

ಹೂದಾನಿ, ಪ್ರೀತಿ, ಇಷ್ಟ, ನಿಗಾ, ಕೈ, ಕೋಪ, ಸಹನೆ, ಕೆಲಸ, ಮನ, ಜಾಗ್ರತೆ

ಋ. ಬಹುವಚನ ಬರೆಯಿರಿ (Write plural form )

ಮನೆ, ಮೇಜು, ಹೂದಾನಿ, ಕೈ, ಸೇವಕ, ಯಜಮಾನ, ಸಿರಿವಂತ, ನಿಷ್ಠಾವಂತ

ಎ. ಕೆಳಗಿನ ಪ್ರಶ್ನೆಗಳಿಗೆ ಒಂದು ಎರಡು ಮೂರು ವಾಕ್ಯದಲ್ಲಿ ಉತ್ತರಿಸಿರಿ.

೧. ಕೆಂಪುರಾಜು ಸುಗುಣ ಪಾಟೀಲರ ಬಳಿ ಏನೆಂದು ಕ್ಷಮೆ ಯಾಚಿಸಿದ?
೨. ಸುಗುಣ ಪಾಟೀಲರು ಕೆಂಪರಾಜುವನ್ನು ಹೇಗೆ ಸಮಾಧಾನ ಪಡಿಸಿದರು?

Click here to download Sahane Question Paper