Balaka Dheera kannada poem grade VII ICSE syllabus. “Balaka Dheera” is the story of a brave boy named Dheera who lived in Malpe with his family. His family made a living by catching fish and hunting whales, selling them to earn their daily bread.
One day, a massive whale gets trapped between two large rocks near the shore. The whale struggles to free itself but fails. Dheera notices the whale’s distress and, filled with compassion, decides to help. He finds a broken mud pot and tirelessly pours water over the whale to keep it alive. Exhausted and under the scorching sun, Dheera eventually collapses.
Seeing his determination, Dheera’s grandfather gathers the villagers, and together they begin pouring water over the whale. After some time, a giant wave crashes ashore, lifting the whale and carrying it back into the sea.
Deeply moved by Dheera’s selflessness and the turn of events, his father makes a life-changing decision. He vows never to hunt whales again, understanding the importance of compassion and coexistence with nature.
This story highlights the courage and empathy of a young boy, inspiring others to respect and protect the environment and its creatures. Balaka Dheera grade 7th chapter is about a boy changing his father’s mind in making correct decisions.
ಬಾಲಕ ಧೀರ
ಅ. ೫೧ ರಿಂದ ೬೦ರವರೆಗೆ ಬರೆಯಿರಿ. Write from 51 to 60
ಆ. ಕೆಳಗಿನ ಸಂಖ್ಯೆಗಳಿಗೆ ಕನ್ನಡದಲ್ಲಿ ಉತ್ತರಿಸಿರಿ. (Write number and number names in Kannada)
54, 52, 57, 59, 51, 53, 56, 55, 60, 58
ಇ. ಲಿಂಗ ಬದಲಿಸಿ ಬರೆಯಿರಿ. Change the gender
ಅಪ್ಪ, ಬಾಲಕ, ಅಜ್ಜಿ, ಅವನು, ಮಗಳು, ತಂದೆ, ಮೊಮ್ಮಗಳು, ಗಿಡ, ಹಳ್ಳಿ, ತಿಮಿಂಗಲ,
ಈ. ವಚನ ಬದಲಿಸಿ ಬರೆಯಿರಿ. (Change to Singular or Plural)
ಅಜ್ಜ, ಮರ, ಅಲೆ, ಬಾಲಕರು, ಜನ, ಮೀನು, ಹದ್ದು
ಉ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Write answers in one word)
೧. ಆಕಾಶದಲ್ಲಿ ಯಾವ ಪಕ್ಷಿಗಳು ಹಾರಾಡುತ್ತಿದ್ದವು?
೨. ಪುಟ್ಟ ಬಾಲಕ ಧೀರ ಎಲ್ಲಿ ವಾಸವಾಗಿದ್ದ?
೩. ಧೀರನು ತಿಮಿಂಗಲದ ಮೇಲೆ ಯಾವುದರಿಂದ ನೀರು ಸುರಿದ?
೪. ಧೀರನ ಅಪ್ಪ ಮನಸ್ಸಿನಲ್ಲಿ ಏನೆಂದು ನಿರ್ಧರಿಸಿದ?
೫. ಜನರೆಲ್ಲ ಏನೆಂದು ಪ್ರಾರ್ಥಿಸಿದರು?
೬. ತಿಮಿಂಗಲ ಎಲ್ಲಿ ಸಿಕ್ಕಿಹಾಕಿಕೊಂಡಿತ್ತು?
೭. ಧೀರನ ತಂದೆ ಯಾವ ಕೆಲಸ ಮಾಡುತ್ತಿದ್ದನು?
ಉ: ಪದಗಳ ಅರ್ಥ ಬರೆಯಿರಿ. (Write the word meaning)
ದಡ, ಹಳ್ಳಿ, ಧೀರ, ಹಣೆಬರಹ, ಬೇಟೆ, ತೇವ, ದೇಹ, ಮುಗಿಲು, ಕಸುಬು, ಬಾಲಕ, ಭಯ, ಖಾತರಿ
ಊ: ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in 2-3 sentences)
೧. ಧೀರನಿಗೆ ಮರಳ ದಂಡೆಯ ಮೇಲೆ ಏನು ಕಾಣಿಸಿತು? ಅದರ ಸ್ಥಿತಿ ಹೇಗಿತ್ತು?
೨. ಧೀರನ ಕೈಕಾಲು ಸೋತು ಕೆಳಗೆ ಬೀಳಲು ಕಾರಣವೇನು?
ಋ: ಯಾರು ಯಾರಿಗೆ ಯಾವಾಗ ಹೇಳಿದರು (Who told whom)
೧. “ಏಕೆ ಕೊಲ್ಲುವೆ”
೨. “ಧೀರ ನೀನು ಹೆಸರಿಗೆ ತಕ್ಕಂತೆ ಧೀರ”
೩. “ಅಪ್ಪನಿಗೆ ಏನೇನು ಪ್ರಶ್ನೆ ಕೇಳಿ ತೊಂದರೆ ಕೊಡಬೇಡ”
ಎ. ವಾಕ್ಯವನ್ನು ಗಮನಿಸಿ ಸರಿ ತಪ್ಪು ಗುರುತಿಸಿ ಬರೆಯಿರಿ. (Write True or False)
೧. ಧೀರನಿಗೆ ತಂದೆಯ ಉತ್ತರ ಅರ್ಥವಾಯಿತು.
೨. ತಿಮಿಂಗಲ ಇನ್ನು ಬದುಕುತ್ತದೆ ಎಂದು ಧೀರನಿಗೆ ಖಾತರಿ ಆಯಿತು.
೩. ಆ ತಿಮಿಂಗಲ ಎರಡು ಬಂಡೆಗಳ ನಡುವೆ ಸಿಕ್ಕಿಹಾಕಿಕೊಂಡಿತ್ತು.
೪. ಕಡೆಗೆ ಕಡಲ ತೀರದಲ್ಲೆಲ್ಲ ದೋಣಿಗಾಗಿ ಓಡಾಡಿದ.
ಏ. ಗುಂಪಿಗೆ ಸೇರದ ಪದವನ್ನು ಗುರುತಿಸಿರಿ. (Write the odd one out)
೧. ಅಪ್ಪ, ಅಮ್ಮ, ಅಕ್ಕ, ತಂಗಿ
೨. ತಿಮಿಂಗಲ, ಮೀನು, ಮೊಸಳೆ, ಹುಲಿ
೩. ಹದ್ದು, ಬಕ, ಕಾಗೆ, ಹಾವು
೪. ಸಮುದ್ರ, ಆಕಾಶ, ನದಿ, ಬಾವಿ
ಐ. ಕನ್ನಡ ಪದಗಳಿಗೆ ಇಂಗ್ಲೀಷ್ ಅರ್ಥ ಬರೆಯಿರಿ. (Write the English word meaning)
ಮುಗಿಲು, ದೇಹ, ದಡ, ಬೇಟೆ, ಕಸುಬು
ಒ. ಬಿಟ್ಟ ಸ್ಥಳವನ್ನು ತುಂಬಿರಿ. (Fill in the blanks)
೧. ಪುಟ್ಟ ಬಾಲಕ ಧೀರ ………………. ಎಂಬ ಹಳ್ಳಿಯಲ್ಲಿ ವಾಸವಾಗಿದ್ದ.
೨. ಸಮುದ್ರದಲ್ಲಿ ಮೀನು ಹಿಡಿಯುವುದು ಹಾಗೂ ……………. ಬೇಟೆಯಾಡುವದು ಹಳ್ಳಿಗಳ ಕಸುಬಾಗಿತ್ತು.
೩. ಆಕಾಶದಲ್ಲಿ ………… ಹದ್ದುಗಳು ಹಾರಾಡುತ್ತಿದ್ದವು.
೪. ದೂರದಿಂದ ಎತ್ತರದ …………… ಹತ್ತಿರ ಬರುವಂತೆ ಕಂಡಿತು.
೫.ಧೀರನ ಅಪ್ಪ ಮನಸ್ಸಿನಲ್ಲಿಯೇ ಇನ್ನು ಮುಂದೆ ……………. ಬೇಟೆಯಾಡುವುದಿಲ್ಲ ಎಂದು ನಿರ್ಧರಿಸಿದ
ಓ. ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿರಿ. (Make your own sentence)
ಧೀರ, ತಿಮಿಂಗಲ, ಬೇಟೆಯಾಡುವುದು, ಕಡಲ, ತೀರ, ಗಾಬರಿ
ಔ. ಸರಿ, ತಪ್ಪು ತಿಳಿಸಿ ತಿದ್ದಿ ಬರೆಯಿರಿ. (Correct the sentence if it is wrong)
೧. ಅಪ್ಪ ನೀನು ತಿಮಿಂಗಲಗಳನ್ನು ಏಕೆ ಕೊಲ್ಲುವೆ ಎಂದು ತಂದೆ ಮಗನನ್ನು ಕೇಳಿದನು?
೨. ತಿಮಿಂಗಲ ನೀನು ತುಂಬಾ ಚಿಕ್ಕವನಾಗಿದ್ದೀಯ?
೩. ಕಡಲ ಮೇಲಿನ ಮಲ್ಪೆ ಎಂಬ ನಗರದಲ್ಲಿ ಬಾಲಕಧೀರ ವಾಸವಾಗಿದ್ದ? ೪. ತಿಮಿಂಗಲ ಬಿಡಿಸಿಕೊಂಡು ಸ್ವಲ್ಪ ಸ್ವಲ್ಪ ಹಿಂದೆ ಸರಿಯುತ್ತಾ ದಡ ಸೇರಿತು?