Anveshne kannada poem grade VI written by G S Shivarudrappa. The Kannada poem Anveshne delves into the poet’s search for meaning in life. He observes that people with false pride distance themselves from others, while those with attitude issues struggle to communicate with their loved ones. Through his exploration, the poet begins seeking God, looking for divine presence in the world around him. Eventually, he discovers a profound truth: God is not found in distant places but exists within love, affection, and the human heart. The poem beautifully conveys the message that humility and genuine connections with others lead to inner peace and spiritual fulfillment.
ಅನ್ವೇಷಣೆ
೧. ಪದಗಳ ಅರ್ಥ ಬರೆಯಿರಿ. (Write the word meaning)
ಅಹಂ, ಹೆಮ್ಮೆ, ಅನ್ವೇಷಣೆ, ಕಲಕು, ಬಂಧನ
೨. ಬಿಟ್ಟ ಸ್ಥಳ ತುಂಬಿರಿ. (Fill in the blanks)
೧. ನಮ್ಮೊಳಗಿನ ತಿಳಿಯನು ಕಲಕದೆ ಇದ್ದರೆ ನಾಲಗೆಗೆ …………….. ಇದೆ.
(ಹುಳಿ, ವಿಷ, ಒಗರು, ಅಮೃತ)
೨. ಅಹಂ ಇರುವ ವ್ಯಕ್ತಿ ಜನರಿಗೆ ………………………… ಆಗುತ್ತಾನೆ.
(ಉಪಕಾರಿ, ದೂರ, ಹತ್ತಿರ, ಒಳ್ಳೆಯವನು)
೩. ಕವಿ ಜಿಎಸ್ ಶಿವರುದ್ರಪ್ಪ ನವರು ದೇವರನ್ನು ………………. ರೂಪದಲ್ಲಿ ಕಂಡರು.
(ಗುಡಿ, ಕಲ್ಲುಮಣ್ಣು, ಪ್ರೀತಿ ಸ್ನೇಹ, ಕೋಟೆ)
೪. ಬದುಕಿನಲ್ಲಿ …………………….. ಎಂಬುದು ಕವಿ ಕಷ್ಟ ಎಂದು ಹೇಳುತ್ತಾರೆ.
(ಹೊಂದಾಣಿಕೆ, ಅಹಂ, ಹಿರಿಮೆ, ಮೋಹ)
೩. ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer in one sentence)
೧. ಕವಿ ಜಿಎಸ್ ಶಿವರುದ್ರಪ್ಪನವರು ಮೊದಲು ದೇವರನ್ನು ಎಲ್ಲಿ ಹುಡುಕಿ ವಿಫಲರಾದರು?
೨. ಅಮೃತದ ಸವಿ ನಾಲಗೆಗೆ ಯಾವಾಗ ಸಿಗುತ್ತದೆ?
೩. ಕವಿ ಜಿಎಸ್ ಶಿವರುದ್ರಪ್ಪನವರು ಮೊದಲು ದೇವರನ್ನು ಕಂಡದ್ದು ಎಲ್ಲಿ? ಯಾವ ರೂಪದಲ್ಲಿ?
೪. ನಂದನ ಮತ್ತು ಬಂಧನ ಎಂದರೇನು? ಅವು ಎಲ್ಲಿದೆ?
೫. ಮಾನವನಲ್ಲಿ ಅಹಂ ತುಂಬಿರುವವರು ಹೇಗೆ ವರ್ತಿಸುತ್ತಾನೆ?
೬. ನಾಲ್ಕು ದಿನದ ಬದುಕಿನಲ್ಲಿ ಯಾವುದು ಕಷ್ಟವಾಗುವುದು?
೪. ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer in two – three sentences)
೧. ಜಿ ಎಸ್ ಶಿವರುದ್ರಪ್ಪನವರು ದೇವರನ್ನು ಅನ್ವೇಷಿಸಿದ ಬಗೆ ಹೇಗೆ?
೫. ಯಾರು ಯಾರಿಗೆ ಹೇಳಿದರು? (Who told whom?)
೧. ಅಮೃತದ ಸವಿಯಿದೆ ನಾಲಗೆಗೆ
೨. ಹತ್ತಿರವಿದ್ದೂ ದೂರ ನಿಲ್ಲುವೆವು
ಭಾಷಾಭ್ಯಾಸ
೧. ವಿರುದ್ಧಾರ್ಥಕ ಪದಗಳನ್ನು ಬರೆಯಿರಿ. (Write the opposite words)
ಪ್ರೀತಿ X ದೂರ X ಅಮೃತ X
ಸಿಹಿ X ಕಷ್ಟ X ಬಂಧನ X
೨. ಬಿಡಿಸಿ ಬರೆಯಿರಿ. (Split the word)
ಗುಡಿಯೊಳಗೆ =
ನಮ್ಮೊಳಗೆ =
ಹತ್ತಿರವಿದ್ದು =
ಸವಿಯಿದೆ =
೩. ತತ್ಸಮ ತದ್ಭವ ಬರೆಯಿರಿ. (Write Tatsama Tadbhava)
ಸಹಸ್ರ, ಪಯಣ, ದೃಷ್ಟಿ, ಕ್ಷಣ, ಆಗಸ, ಯುದ್ಧ, ಧರ್ಮ
೪. ಸ್ವಂತ ವಾಕ್ಯದಲ್ಲಿ ಬಳಸಿರಿ. (Make your own sentence).
ಹೊಂದಿಕೆ:
ದೇವರು:
ಸತ್ಕಾರ್ಯ:
೫. ಸಮನಾರ್ಥಕ ಪದ ಬರೆಯಿರಿ. (Write Synonyms)
ಬಂಧನ, ಯುದ್ಧ, ಗುಡಿ, ಭೂಮಿ