Hunime kannada poem grade VIII ICSE syllabus. Hunime grade 7th kannada poem is about full moon. The full moon is one of nature’s most stunning sights, lighting up the night sky with its round, glowing face. It appears when the Moon is perfectly aligned with the Earth and the Sun, allowing sunlight to illuminate the side we see fully. This happens once every month and feels magical to people across the world.
The full moon has inspired stories, celebrations, and traditions throughout history. Some cultures hold special festivals, while others consider it a time for reflection or family gatherings. In the past, farmers used its bright light to work at night, giving rise to names like Hunime “Harvest Moon” and “Hunter’s Moon.”
The full moon also plays a role in nature, creating higher ocean tides and adding a bit of mystery to the world. Some say it stirs emotions and influences animals, though these ideas are mostly legends.
Whether you’re gazing at it for its beauty, enjoying it as part of a celebration, or simply marveling at its brilliance, the full moon is a reminder of the wonder above us. Next time it shines, pause for a moment and feel connected to the vast sky and everyone who’s ever admired its glow. Hunima means full moon.
ಹುಣ್ಣಿಮೆ ಕನ್ನಡ ಪದ್ಯ ಶ್ರೇಣಿ VIII ICSE ಪಠ್ಯಕ್ರಮ. ಹುಣ್ಣಿಮೆಯ 7ನೇ ತರಗತಿಯ ಕನ್ನಡ ಕವಿತೆ ಹುಣ್ಣಿಮೆಯ ಕುರಿತಾಗಿದೆ.
ಹುಣ್ಣಿಮೆ
ಅ. ಪದಗಳ ಅರ್ಥ ಬರೆಯಿರಿ. (Write the word Meaning)
ಬಾನು = ಆಕಾಶ, ಆಗಸ, ಗಗನ (Sky)
ಚಂದಿರ = ಚಂದ್ರ, ಶಶಿ (Moon)
ಸೂರ್ಯ = ರವಿ, ಆದಿತ್ಯ (Sun)
ಸೊಗಸು = ಸುಂದರ (Beautiful)
ದೊಂದಿ = ಪಂಜು, ದೀವಟಿಗೆ (Torch)
ಹಂದರ = ಚಪ್ಪರ (Canopy)
ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (answer the following in one word)
೧. ಮಗು ಏನನ್ನು ತಿಂದು ಕುಡಿದು ಮಲಗಿತ್ತು?
ಉ: ಮಗು ಅಮ್ಮ ಕೊಟ್ಟ ತುತ್ತು ತಿಂದು, ಹಾಲು ಕುಡಿದು ಮಲಗಿತ್ತು.
೨. ಬೆಳಕು ಚಂದ್ರನದಲ್ಲ ಏಕೆ?
ಉ: ಬೆಳಕು ಸೂರ್ಯ ಕೊಟ್ಟ ಸಾಲ. ಅದಕ್ಕೆ ಚಂದ್ರನದಲ್ಲ.
೩. ಯಾವುದು ಬಿಳಿಯ ಹೊಂದಿದೆ?
ಉ: ನಾಡು-ಕಾಡು, ಊರು-ಕೇರಿ ಎಲ್ಲ ಬಿಳಿಯ ಹೊಂದಿದೆ.
೪. ಚಂದಿರ ಏನನ್ನು ಹಿಡಿದು ನಡೆವನು?
ಉ: ಚಂದಿರ ಬೆಳ್ಳಿ ಬೆಳಕಿನ ದೊಂದಿ ಹಿಡಿದು ನಡೆವನು.
೫. ಚಂದ್ರನನ್ನು ಏಕೆ ಮುಟ್ಟಲಾಗದು?
ಉ: ಚಂದ್ರನಿಗೂ ನಮಗೂ ಅಂತರ ಹೆಚ್ಚಿರುವದರಿಂದ ಮುಟ್ಟಲಾಗದು?
ಇ. ಪಧ್ಯದಲ್ಲಿ ಬಂದಿರುವ ನಾಲ್ಕು ಪ್ರಾಸ ಪದಗಳನ್ನು ಬರೆಯಿರಿ. (Write the Rhyming words from the poem)
೧. ಅಂತರ – ಹಂದರ
೨. ಹಂದರ – ಚಂದಿರ
೩. ಅವನಲ್ಲದಂತೆ – ಸಾಲವಂತೆ
೪. ಕಂತೆ – ಚಿಂತೆ
ಈ. ಬಿಟ್ಟ ಸ್ಥಳವನ್ನು ಸರಿಯಾದ ಉತ್ತರದಿಂದ ತುಂಬಿರಿ. (Fill in the blanks)
೧. ಬಾನ ತುಂಬಾ ಬೆಳಕಿರುವ ದಿನ ಹುಣ್ಣಿಮೆ.
೨. ಚಂದ್ರ ಒಂದು ಬೆಳ್ಳಿತಟ್ಟೆ ಅದನ್ನು ಮುಟ್ಟಲಾಗದು.
೩. ಚಂದ್ರನಿಗೆ ಸೂರ್ಯ ಕೊಟ್ಟ ಬೆಳಕು.
೪. ನಾಡು ಕಾಡು ಊರುಕೇರಿಗಳಲ್ಲೆಲ್ಲ ಚಂದ್ರನು ಬಿಳಿಯ ಹೊದ್ದಿದೆ.
ಉ. ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿರಿ. (Make your own sentence)
ಬೆಳಕು: ನನಗೆ ಚಂದ್ರನ ಬೆಳಕು ಇಷ್ಟ.
ಚಂದಿರ: ಚಂದಿರ ಸುಂದರವಾಗಿದ್ದಾನೆ.
ಸೊಗಸು: ಗುಲಾಬಿ ಹೂವು ಸೊಗಸಾಗಿದೆ.
ತಂಪು: ನನಗೆ ತಂಪು ಪಾನೀಯ ಇಷ್ಟ.
ಬಿಳಿ ಕೊಡೆ: ಚಂದಿರ ಬಿಳಿ ಕೊಡೆಯಂತೆ ಕಾಣುವನು.
ಊ. ಕೆಳಗಿನ ಪದಗಳ ಅಕ್ಷರಗಳನ್ನು ಸರಿಯಾಗಿ ಕೂಡಿಸಿ ಅರ್ಥಪೂರ್ಣ ಪದಗಳನ್ನು ರಚಿಸಿರಿ. (Make meaningful words)
ಮೆಹುಣ್ಣಿ = ಹುಣ್ಣಿಮೆ ಲ್ಲಿಟ್ಟಬಲ = ಬಟ್ಟಲಲ್ಲಿ
ಡೆಕೊಬಿಳಿ = ಬಿಳಿಕೊಡೆ ಬೆಕಳ್ಳಿಬೆಳ = ಬೆಳ್ಳಿ ಬೆಳಕ
ಜಸಹ = ಸಹಜ
ಋ. ವಿರುದ್ಧಾರ್ಥಕ ಪದಗಳನ್ನು ಬರೆಯಿರಿ. (Make opposite words)
ಬಡವ X ಶ್ರೀಮಂತ ಸುಖ X ದುಃಖ ಹುಣ್ಣಿಮೆ X ಅಮಾವಾಸ್ಯೆ
ಮೇಲೆ X ಕೆಳಗೆ ಶ್ರದ್ಧೆ X ಅಶ್ರದ್ಧೆ