3 ವಿಧದ ಕಾಲಮಾನ – ಭೂತಕಾಲ, ವರ್ತಮಾನಕಾಲ, ಮತು ಭವಿಷ್ಯತಕಾಲ
There are 3 types of Tenses – Past Tense, Present Tense and Future Tense
ಭೂತಕಾಲ
ಕ್ರಿಯೆಯು ಕಳೆದು ಹೋದ ಕಾಲದಲ್ಲಿ ನಡೆಯಿತೆಂದು ಸೂಚಿಸುವ ಕ್ರಿಯಾ ರೂಪ ಭೂತಕಾಲವೆಂದು ಕರೆಯುತ್ತೇವೆ.
A tense expressing an action that has happened previously.
ವರ್ತಮಾನಕಾಲ
ಕ್ರಿಯೆಯು ಈಗ ನಡೆಯುತ್ತಿದೆ ಸೂಚಿಸುವ ಕ್ರಿಯಾರೂಪ ವರ್ತಮಾನಕಾಲವೆಂದು ಕರೆಯುತ್ತೇವೆ.
A tense expressing an action that is currently going on or habitually performed.
ಭವಿಷ್ಯತಕಾಲ
ಮುಂದೆ ನಡೆಯುವ ಕ್ರಿಯಾರೂಪ ಸೂಚಿಸುವ ಕ್ರಿಯಾ ರೂಪಕ ಭವಿಷ್ಯತಕಾಲವೆಂದು ಕರೆಯುತ್ತೇವೆ.
A tense expressing an action that has not yet happened.
ಭೂತಕಾಲ – Past Tense
ಬರೆದನು – Wrote
ತಿಂದನು – Ate
ಬಂದನು – Came
ವರ್ತಮಾನಕಾಲ – Present Tense
ಬರೆಯುತ್ತಾನೆ - Writing
ತಿನ್ನುತ್ತಾನೆ - Eating
ಬರುತ್ತಾನೆ - Coming
ಭವಿಷ್ಯತ್ಕಾಲ - Future Tense
ಬರೆಯುವನು - Will write
ತಿನ್ನುವನು - will eat
ಬರುವನು – will come