“Magada Saheba,” by Bagalodi Devaraya, centers on Abdul Rahim Saheba, whose family were once wealthy weavers. However, Magada Saheba, Abdul Rahim stopped weaving for more than 20 years after the British introduced cheap clothing to India, which devastated the Indian weaving industry.

In response to this crisis, Gandhiji inspired schools to implement a “Modern Education System” that emphasized skill development, including weaving. Abdul Rahim’s son, Karim, excelled in weaving and earned Rs 100 and a silver coin from the government as a reward for his skills. Despite this success, Abdul Rahim was disappointed because he wanted Karim to pursue a government job instead.

At a school event, Karim took on the role of a female character in a play, borrowing a saree and necklace from his mother. After this, he ran away. Years later, Karim returned, but his father refused to accept him. Even the headmaster, Shankrappa, couldn’t convince Abdul Rahim to change his mind. Eventually, when Abdul Rahim fell ill, he learned that Karim had become highly successful, wealthy, and had even been honored with the prestigious Padma Bhushan award, a moment that highlighted Karim’s achievements and the father’s eventual recognition of his son’s worth.

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
೧. ರಹೀಮ ಮಗ್ಗವನ್ನು ಮುಟ್ಟದೆ ಎಷ್ಟು ವರ್ಷಗಳಾಗಿತ್ತು?
೨. ಅಬ್ದುಲ್ ರಹೀಮನ ಹಠವೇನು?
೩. ಹುಸೇನ್ ಸಾಹೇಬರ ಮನೆತನದವರಿಗೆ ದೇವಾಲಯದಲ್ಲಿದ್ದ ಹಕ್ಕು ಯಾವುದು?
೪. ರಹೀಮ ಮಗನನ್ನು ಶಾಲೆಯಿಂದ ಬಿಡಿಸಿದ್ದೇಕೆ?
೫. ತಂದೆಯ ಆಸೆಯನ್ನು ಮೊದಲೆರಡು ಮಕ್ಕಳು ನೆರವೇರಿಸಿದ ಬಗೆ ಹೇಗೆ?
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
೧. ಶಾಲೆಯ ವಾರ್ಷಿಕೋತ್ಸವದಂದು ಕರೀಮ ಮಾಡಿದ ಕೆಲಸವೇನು?
೨. ಹುಸೇನ್‌ ಸಾಹೇಬರ ವ್ಯಕ್ತಿತ್ವವನ್ನು ವಿವರಿಸಿರಿ.
೩. ಮಿಠಾಯಿ ಕೊಟ್ಟಿದ್ದಕ್ಕೆ ಅತಿಥಿಗಳ ಆಕ್ಷೇಪವೇನು?
೪. ಲೇಖಕರ ಹುಟ್ಟೂರಿನಲ್ಲಿದ್ದ ಮುಸ್ಲಿಂ ಧಾರ್ಮಿಕ ಉತ್ಸವದ ಸಂಪ್ರದಾಯವೇನು?
೫. ಕರೀಮನಿಗೆ ಶಾಲೆಯಲ್ಲಿ ಮಗ್ಗ ಕಲಿತುದರಿಂದ ಆದ ಪ್ರಯೋಜನವೇನು?

ಇ. ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು – ಐದು ವಾಕ್ಯಗಳಲ್ಲಿ ಉತ್ತರಿಸಿ.
೧. ನವೀನ ಶಿಕ್ಷಣದ ವೈಶಿಷ್ಟ್ಯತೆ ?
೨. ಶಂಕರಪ್ಪ ಅವರು  ರಹೀಮನ ಬಳಿಗೆ ಸಂಧಾನಕ್ಕೆ ಬಂದ  ಪ್ರಸಂಗ ತಿಳಿಸಿ.

ಈ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
೧. ಕರೀಮ ಧನವಂತನಾದ ಬಗೆ ಹೇಗೆ? ವಿವರಿಸಿ.
೨. ರಹೀಮನಿಗೆ ಮಗ್ಗದ ಬಗ್ಗೆ ದ್ವೇಷ ಉಂಟಾಗಲು ಕಾರಣವೇನು?

ಉ. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
೧. “ಕಳ್ಳನಾದವನು ಮನೆ ಬಿಟ್ಟು ಓಡಿ ಹೋದವನು ಮಗನೇ ಅಲ್ಲ”
೨. “ಮಗ್ಗವಲ್ಲ ಕೊರಳಿಗೆ ಹಗ್ಗ”
೩. “ದೇವರು ದೊಡ್ಡವನು, ದೇವರು ದಯಾಳು”
೪.“ನಿಮ್ಮ ಹಳೆಯ ಶಿಷ್ಯನಿಗೆ ಇದೊಂದು ಉಪಕಾರ ಮಾಡಿ”

ಊ. ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ತುಂಬಿರಿ.
೧. ಮನೆಯಲ್ಲಿ ……………  ಇದೆಯೋ ಇಲ್ಲವೋ ಎಂಬಂತಾಗಿದೆ.
೨. ಅಬ್ದುಲ್ ರಹೀಮನಿಗೆ ……………… ಎಂದು ಹೇಳಿದರೆ  ಬಹು ಸಿಟ್ಟು ಬರುತ್ತಿತ್ತು.
೩. ಹುಡುಗನ ……………  ಆಕಾಶಕ್ಕೇರಿತು.
೪. ನನಗೆ ಎರಡೇ ಮಕ್ಕಳು …………………. ಪರಿಚಯ ನನಗಿಲ್ಲ.
೫. ಶಂಕರಪ್ಪ ಅವರು ……………….. ಹಿಂತೆರಳಿದರು.

ಅಭ್ಯಾಸ ಚಟುವಟಿಕೆ

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.
೧. ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಎಷ್ಟು ಅಕ್ಷರಗಳಿವೆ? ಅವುಗಳನ್ನು ಹೇಗೆ ವರ್ಗೀಕರಿಸುವಿರಿ? ವಿವರಿಸಿ.
೨.  ಕನ್ನಡ ವರ್ಣಮಾಲೆಯಲ್ಲಿರುವ ಹ್ರಸ್ವ ಹಾಗೂ ದೀರ್ಘ ಸ್ವರಗಳನ್ನು ಬರೆಯಿರಿ.
೩. ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣ ಅಕ್ಷರಗಳನ್ನು ಬರೆಯಿರಿ.
೪. ಕನ್ನಡ ವರ್ಣಮಾಲೆಯಲ್ಲಿರುವ ವರ್ಗೀಯ ಅಕ್ಷರಗಳನ್ನು ತಿಳಿಸಿ.
೫. ಕನ್ನಡ ವರ್ಣಮಾಲೆಯಲ್ಲಿರುವ ಅನುನಾಸಿಕಗಳನ್ನು ಪಟ್ಟಿಮಾಡಿ.

ಆ. ಕೊಟ್ಟಿರುವ ಪದಗಳಲ್ಲಿರುವ ಸ್ವರಾಕ್ಷರಗಳನ್ನು ಪ್ರತ್ಯೇಕಿಸಿ ಬರೆಯಿರಿ. 
ಅಬ್ದುಲ್, ಅವನು, ಇಪ್ಪತ್ತು, ಆದರೂ, ಅವನನ್ನು, ಇತ್ಯಾದಿ, ಇರಲಿ, ಏಕೆಂದರೆ, ಓಡಿಹೋದ, ಈಗ, ಏನೂ

ಇ. ಕೊಟ್ಟಿರುವ ಪದಗಳಲ್ಲಿರುವ ಮಹಾಪ್ರಾಣಾಕ್ಷರಗಳನ್ನು ಬರೆಯಿರಿ.
ಧನವಂತ, ರಥ, ಘನತೆ, ಧರ್ಮ, ಮುಖ್ಯ, ಭಕ್ಷ್ಯ, ಹಠ, ಪಾಠ, ಹಸನ್ಮುಖ, ಫಲ 

ಈ. ಕೊಟ್ಟಿರುವ ಪದಗಳಲ್ಲಿರುವ ಅವರ್ಗೀಯ ವ್ಯಂಜನಗಳನ್ನು ಬರೆಯಿರಿ.
ಅವನ, ಇಂತಹ, ಅದರ, ಒಳಗೆ, ಕುಶಲ, ಹಬ್ಬ, ಬಹಳ, ತಲ, ಸಮಯ, ಕಾಲ

Click here to download Magda saheba worksheet