Manobala worksheet is grade V chapter is a story about Will Power and Confidence. Manobala worksheet 5th grade lesson It centers around a potter named Maadanna, who lives in Solapura. Maadanna is a hardworking man who makes beautiful pots, which he takes to the market every week to sell. His dedication to his craft shows his determination to make a living and support himself.

One week, as Maadanna was on his way to the market, a heavy rainstorm began. The muddy roads made it difficult to travel, and soon his cart’s wheel became stuck in the mud. Maadanna struggled to get his cart out, pushing and pulling with all his strength. Despite the rain pouring down on him and his pots, he didn’t give up. Instead, he kept trying, determined to reach the market.

Finally, after a lot of effort, Maadanna managed to free his cart from the mud. He continued on his journey and eventually reached the market, where he sold all his pots. Through this story, students learn the valuable lesson of perseverance. The moral is clear: never give up, and keep trying, even when faced with obstacles. Success often comes to those who stay determined and refuse to quit.

ಮನೋಬಲ

ಅ) ಪದಗಳ ಅರ್ಥ ತಿಳಿಯಿರಿ. ( Write the word meaning)

ಗುಂಡಿ, ಮಾರಾಟ,  ಕೆಸರು, ಕುಂಬಾರ

ಆ)ಕೆಳಗಿನ ಪದಗಳನ್ನು ಸ್ವಂತ ವಾಕ್ಯಗಳಲ್ಲಿ ಉಪಯೋಗಿಸಿರಿ (Make your own sentence)
೧: ಸಮಾಧಾನ:
೨. ಬಲಪ್ರಯೋಗ:
೩. ಕೆಸರು:
೪. ಮಾರಾಟ:
೫. ಸಂತೆ:

ಇ) ಬಿಟ್ಟ ಸ್ಥಳಗಳಲ್ಲಿ ಸರಿಯಾದ ಪದಗಳನ್ನು ತುಂಬಿಸಿರಿ. (Fill in the blanks)  
೧. ತಮ್ಮ ಕುಟುಂಬದವರೆಲ್ಲ ಒಂದು ವಾರ …………… ಇರಬೇಕಾಗುತ್ತದೆ ಎಂದು ಚಿಂತಿಸಿದ.
೨. ಹಿಂದಿನ ರಾತ್ರಿ ಭರ್ಜರಿ ……………….  ಬಂದಿತ್ತು.
೩. ಎತ್ತುಗಳಿಗೂ ……………………….. ಎಂದು ಎಚ್ಚರಿಸಿದನು.
೪. ಆ ಊರಿನಲ್ಲಿ ಮಾದಣ್ಣನೆಂಬ ………………………..ನಿದ್ದ.
೫. ಸಾಗುತ್ತಿದ್ದ ಗಾಡಿ ……………….. ನಿಂತುಬಿಟ್ಟಿತು.

ಈ) ವಿರುದ್ಧ ಪದಗಳನ್ನು ಬರೆಯಿರಿ. (Write the opposite words)

ಗಟ್ಟಿ X                  ಏರಿಸು X                       ದೊಡ್ಡ X               ಮೇಲಕ್ಕೆ X

ಉ) ಕೆಳಗಿನ ಅಕ್ಷರಗಳಿಗೆ ಗುಣಿತಾಕ್ಷರಗಳನ್ನು ಬರೆಯಿರಿ. (Write the  Gunitakshara for thr following letters)

೧. ಮ:
೨. ಪ:
೩. ಘ:
೪. ತ:
೫. ದ:

ಊ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.(Write the answer in one sentences)

೧. ಗಾಡಿಯ ಚಕ್ರವು ಎಲ್ಲಿ ಹೂತು ಹೋಯಿತು?
೨. ಮಾದಣ್ಣನು ಗಾಡಿಯಲ್ಲಿ ಏನನ್ನು ತುಂಬಿಸಿಕೊಂಡು ಹೊರಟ?
೩. ಮಾದಣ್ಣನು ಬೇಗ ಬೇಗನೆ ಗಾಡಿಯನ್ನು ಓಡಿಸಿಕೊಂಡು ಎಲ್ಲಿಗೆ ಹೋದನು?
೪. ಮಾದಣ್ಣನು ಯಾವ ಊರಿನವನು?

Click here to download manubala worksheet