“Mate muttu mathe mratyu” is a proverb. Proverbs are equal to the Vedas It is said that if the Vedas are false, proverbs are not untrue. Proverbs are words of the experience of elders.
Mate muttu mathe mratyu is all about having control over the words while speaking. Because the words we play carelessly can hurt some people’s minds. It may be annoying to some. It can break the relationship between the two. The other person might not like the way we speak. There are instances that words went wrong and people became angry, attacked and caused death.
Relationships will last and grow if the word played safely and courteously. Speech should be liked by everyone to win and keep people’s love, trust and respect. So Kannada proverb mathe mutu matte mrutyu is said by our ancestars.
ಮಾತೇ ಮುತ್ತು, ಮಾತೇ ಮ್ರತ್ಯು
ಗಾದೆಗಳು ವೇದಗಳಿಗೆ ಸಮ ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು.
ಮಾತಾನಾಡುವಾಗ ನಮ್ಮ ನಾಲಿಗೆಯ ಮೇಲೆ ಹಿಡಿತ ಇರಬೇಕು. ಏಕೆಂದರೆ ನಾವು ಎಚ್ಚರ ತಪ್ಪಿ ಆಡುವ ಮಾತು ಕೆಲವರ ಮನಸ್ಸಿಗೆ ನೋವು ತರಬಹುದು. ಕೆಲವರಿಗೆ ಕಿರಿಕಿರಿ ಉಂಟುಮಾಡಬಹುದು. ಅದರಿಂದ ಇಬ್ಬರ ನಡುವಿನ ಸಂಭಂದಗಳು ಮುರಿಯಬಹುದು. ಎಷ್ಟೋ ಸಮಯ ಆಡುವ ಮಾತು ಎದುರಿಗಿರುವ ವ್ಯಕ್ತಿಗೆ ಕೋಪ ತರಿಸಿ, ಅವನು ದಾಳಿ ಮಾಡಿ, ಸಾವು ಕೂಡ ಸಂಭವಿಸಿದೆ.
ಹಾಗೇ ಆಡುವ ಮಾತು ಮುತ್ತಿನಂತೆ ಇದ್ದರೆ ಸಂಭಂದಗಳು ಉಳಿಯುತ್ತದೆ ಮತ್ತು ಬೆಳೆಯುತ್ತದೆ. ಜನರ ಪ್ರೀತಿ, ವಿಶ್ವಾಸ, ಗೌರವ ಗೆಲ್ಲಲು ಮತ್ತು ಉಳಿಸಿಕೊಳ್ಳಲು ಮಾತು ಮುತ್ತಿನ ಹಾಗೆ ಇರಬೇಕು.
Click here to download mathe muttu mathe mratyu gade