೧. ಬಿಟ್ಟು ಹೋದ ಅಕ್ಷರಗಳನ್ನು ಬರೆಯಿರಿ. (Write the missing letters)
ಅ) ಅ ___ ಇ ___ ___ ಊ ___ ಎ ___ ಐ
ಆ) ಚ ___ ___ ಝ ___
ಇ) ತ ___ ದ ___ ನ
೨. ಕೊಟ್ಟಿರುವ ವ್ಯಂಜನಗಳಿಗೆ ಒತ್ತಕ್ಷರಗಳನ್ನು ಬರೆಯಿರಿ. (Write Ottakshara for the following Consonants)
ಕ, ಘ, ಛ, ಝ, ತ, ದ, ನ, ಫ, ಮ, ಯ, ರ, ಲ, ವ, ಷ
೩. ವ್ಯಂಜನಗಳಿಗೆ ವೃತ್ತ ಬರೆಯಿರಿ. (Circle only the Consonants)
ಅ ಖ ಇ ದ ಫ ಉ ಳ ಎ ಗ ಘ ಒ
೪. ಸ್ವರಗಳಿಗೆ ವೃತ್ತ ಬರೆಯಿರಿ. (Circle only the Vowels)
ಬ ಮ ನ ಅ ಜ ಕ ಎ ಏ ಯ ರ ಔ ಸ ಫ ಓ
೫. ಮೊದಲು ಬರುವ ಅಕ್ಷರ ಬರೆಯಿರಿ. (Write the before letter)
—- ಇ , …… ಲ, …… ತ, …… ಷ, …….. ಓ
೬. ಆಮೇಲೆ ಬರುವ ಅಕ್ಷರ ಬರೆಯಿರಿ. (Write the letter that comes next)
ದ ……. , ಪ…….. , ಔ ……… , ರ……., ಊ …….