Shaktiginta yukti melu is a kannada proverb. Proverb is equivalent to Veda. It is the Upanishad of rural people. The meaning of this proverb is that timely intelligence is better than physical strength. Krishna’s great wisdom helped the Pandavas win the battle of Kuru Kshetra. Similarly, one more example for saktiginta yukti melu is , in the story of the tiger and the mouse in Panchatantra stories, the strong tiger caught in a trap was helpless, but the quick-witted mouse helped him.
If Shakti is the physical ability of man, then Yukti is the intellectual ability. Those who use yukti will be victorious rather than those who are powerful. So Shaktiginta yukti melu Kannada proverb is used to explain to people how intelligence is more important than physical strength. sakti means strength, yukti means idea or intelligence and melu is above.
ಶಕ್ತಿಗಿಂತ ಯುಕ್ತಿ ಮೇಲು
ಗಾದೆ ವೇದಕ್ಕೆ ಸಮಾನ. ಇದು ಗ್ರಾಮೀಣ ಜನರ ಉಪನಿಷತ್ತು. ಇವು ಸಾಮಾನ್ಯವಾಗಿ ಲೋ ಕೋಕ್ತಿ, ಸುಭಾಷಿತ ,ಕವಿ ಸೂಕ್ತಿಗಳಂತೆ ಅಡಕವಾದ ಮಾತುಗಳಲ್ಲಿ ಇರುತ್ತವೆ.
ದೈಹಿಕ ಬಲಕ್ಕಿಂತ ಸಮಯೋಚಿತ ಬುದ್ಧಿ ಮಿಗಿಲಾದುದು ಎಂಬುದು ಈ ಗಾದೆಯ ಅರ್ಥ. ಕೃಷ್ಣನ ಶೇಷ್ಠ ಬುದ್ಧಿ ಪಾಂಡವರು ಕುರು ಕ್ಷೇತ್ರದ ಯುದ್ಧ ಗೆಲ್ಲಲು ಸಹಾಯ ಮಾಡಿತು. ಅದೇ ರೀತಿ ಪಂಚತಂತ್ರದ ಕಥೆಗಳಲ್ಲಿ ಬರುವ ಹುಲಿ ಮತ್ತು ಇಲಿಯ ಕಥೆಯಲ್ಲಿ ಬಲೆಯಲ್ಲಿ ಸಿಕ್ಕಿಕೊಂಡ ಬಲಶಾಲಿ ಹುಲಿ ನಿಸ್ಸಹಾಯವಾದಾಗ ಬುದ್ಧಿಯಲ್ಲಿ ಚುರುಕು ಇಲಿಯ ಸಹಾಯ ಪಡೆಯಿತು. ಶಕ್ತಿ ಮನುಷ್ಯನ ದೈಹಿಕ ಸಾಮರ್ಥ್ಯವಾದರೆ, ಯುಕ್ತಿ ಬೌದ್ಧಿಕ ಸಾಮರ್ಥ್ಯ. ಶಕ್ತಿ ಶಾಲಿಯಾದವರಿಗಿಂತ ಯುಕ್ತಿಯನ್ನು ಉಪಯೋಗಿಸುವವರೆ ಜಯಶಾಲಿಗಳಾಗುತ್ತಾರೆ.
ಸುಮನಾ ಶ್ರೀರಾಮ್