Varnamaale, the Kannada words for a letter of the script are ಅಕ್ಷರ akshara, ಅಕ್ಕರ akkara, and ವರ್ಣ varṇa. Each letter has its form (ಆಕಾರ ākāra) and sound (ಶಬ್ದ śabda), providing the visible and audible representations, respectively. Kannada Varnamaale is written from left to right.

The letters are classified into three categories: ಸ್ವರ svara (vowels), ವ್ಯಂಜನ vyañjana (consonants), and ಯೋಗವಾಹಕ yōgavāhaka (semiconsonants).

The Kannada script (ಅಕ್ಷರಮಾಲೆ akṣaramāle or ವರ್ಣಮಾಲೆ varṇamāle) is a phonemic abugida of forty-nine letters. The character set is almost identical to that of other Brahmic scripts. Consonantal letters imply an inherent vowel. Letters representing consonants are combined to form digraphs (ಒತ್ತಕ್ಷರ ottakṣara) when there is no intervening vowel. Otherwise, each letter corresponds to a syllable.

kannada varnamale

ಕನ್ನಡ ವರ್ಣಮಾಲೆ

ಸ್ವರಗಳು – ೧೩ – ಸ್ವತ೦ತ್ರವಾಗಿ ಉಚ್ಚರಿಸುವ ಅಕ್ಷರಗಳು.

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ

ಸ್ವರಗಳಲ್ಲಿ ಎರಡು ವಿಧಗಳು – ೧. ಹ್ರಸ್ವಸ್ವರ  ೨.ದೀರ್ಘಸ್ವರ

೧. ಹ್ರಸ್ವಸ್ವರ  – ಒ೦ದು ಮಾತ್ರಕಾಲದಲ್ಲಿ ಉಚ್ಚರಿಸುವ ಸ್ವರ

ಅ ಇ ಉ ಋ ಎ ಒ

.ದೀರ್ಘಸ್ವರ – ಎರಡು ಮಾತ್ರಕಾಲದಲ್ಲಿ ಉಚ್ಚರಿಸುವ ಸ್ವರ

ಆ ಈ ಊ ಏ ಐ ಓ ಔ

ಯೋಗವಾಹಗಳು – ೨ – ಸ೦ಬ೦ಧವನ್ನು ಹೊ೦ದಿರುವ ಅಕ್ಷರ

ಅಂ ಅಃ

ಯೋಗವಾಹಗಳಲ್ಲಿ ಎರಡು ವಿಧಗಳು – ೧. ಅನುನಾಸಿಕ  ೨. ವಿಸರ್ಗ

೧. ಅನುನಾಸಿಕ  – ಅ೦  ೨. ವಿಸರ್ಗ – ಅಃ

ವ್ಯ೦ಜನಗಳು – ೩೪ – ಸ್ವರದ ಸಹಾಯದ೦ದ ಉಚ್ಚರಿಸುವ ಅಕ಼ರ

ಕ ಖ ಗ ಘ ಙ 

ಚ ಛ ಜ ಝ ಞ

ಟ ಠ ಡ ಢ ಣ 

ತ ಥ ದ ಧ ನ

ಪ ಫ ಬ ಭ ಮ

ಯ ರ ಲ ವ ಶ ಷ ಸ ಹ ಳ

Click here to download kannada varnamale ವರ್ಣಮಾಲೆ