Malajiya Maalige grade 5th lesson is about a lady names Mallajji. Malajiya Maalige explains how a village kirana shop is equivalent to the city’s mall.
Mallajji’s shop is a one-stop destination for everyday essentials. From coconut sweets, snacks, areca nuts, sugar, tea powder, camphor, biscuits, salt, snow powder, chocolates, and peppermint, you can find almost everything here. Locals say that any problem can be solved easily at Mallajji’s shop—no lawyers or witnesses needed. Her decisions are fair and trusted, earning the shop the reputation of a true “people’s court.” Always open and always stocked, Mallajji is present in her store at all times. With such a wide variety of items, customers often wonder how she manages to bring everything under one roof.
ಮಲ್ಲಜ್ಜಿಯ ಮಳಿಗೆ
ಅ ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. (Answer the following in one question)
೧. ಸೃಜನ್ ಯಾರಿಗೆ ಪತ್ರವನ್ನು ಬರೆದನು?
೨. ಮಲ್ಲಜ್ಜಿ ಎಲ್ಲರೊಂದಿಗೆ ಹೇಗೆ ಮಾತನಾಡುತ್ತಾಳೆ?
೩. ಯಾರಿಗೆ ಮಿಠಾಯಿ ಎಂದರೆ ಇಷ್ಟ?
೪. ಮಲ್ಲಜ್ಜಿಯ ಕೋರ್ಟಿನಲ್ಲಿ ವಕೀಲರ ಶುಲ್ಕ ಎಷ್ಟು?
೫. ಸೃಜನ್‌ಗೆ ಮಲ್ಲಜ್ಜಿಯ ಮಳಿಗೆ ಯಾವ ಲೋಕದಂತೆ ತೋರಿದೆ?
ಆ) ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ. (Answer the following in one question)
೧. ಮಲ್ಲಜ್ಜಿಯ ನ್ಯಾಯಾಲಯದ ಕುರಿತು ವಿವರಿಸಿ.
೨. ಮಲ್ಲಜ್ಜಿಯ ಮಳಿಗೆಯಲ್ಲಿ ದೊರೆಯುವ ವಸ್ತುಗಳು ಯಾವುವು?
೩. ಸೃಜನ್‌ಗೆ ಮಲ್ಲಜ್ಜಿಯ ಮಳಿಗೆ ಜಾದೂಲೋಕವೆನಿಸಿದ್ದು ಏಕೆ?
ಇ) ಬಿಟ್ಟ ಸ್ಥಳಗಳನ್ನು ಸರಿಯಾದ ಪದಗಳಿಂದ ತುಂಬಿರಿ. (Fill in the blanks)
೧. ಮಲ್ಲಜ್ಜಿ ನಗುತ್ತಾ ಪ್ರೀತಿಯಿಂದ ……………. ಕೊಡುತ್ತಾಳೆ.
೨. ಇದರ ಬಾಗಿಲು ಸದಾ ………… ಇರುತ್ತದೆ.
೩. ಮಕ್ಕಳಿಂದ ಹಿಡಿದು ಮುದುಕರವರೆಗಿನ …………………. ದೂರಮಾಡಿ ಬಿಡುತ್ತಾಳೆ.
೪. ಅವರ …………….. ಸಮೇತ ವಿವರಿಸಿ ಬಿಡುತ್ತಾಳೆ.
೫. ‘ಮಲ್ಲಜ್ಜಿಯ ಮಳಿಗೆ‘ ನನಗೆ ಒಂದು …………….. ಇದ್ದಂತೆ.
ಭಾಷಾಭ್ಯಾಸ
ಅ) ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ. (Answer the following questions)
೧. ಸಮಾನಾರ್ಥಕ ಪದ ಬರೆಯಿರಿ.
ತುರ್ತು, ಶುಲ್ಕ, ತೀರ್ಪು, ಪತ್ರ, ಉಚಿತ
೨. ಯಾವುದಾದರೂ ನಾಲ್ಕು ವಿಧದ ಪತ್ರಗಳನ್ನು ಹೆಸರಿಸಿರಿ.