Yaana Kurithondu Patra class 6th notes can be referred. Yaana Kurithondu Patra Worksheet can be used to practise.

Yana has a famous mythological story connected to Lord Shiva and the demon Bhasmasura. According to legend, Bhasmasura received a boon from Lord Shiva that anyone whose head he touched would turn to ashes. Misusing this power, Bhasmasura tried to destroy the world and even attempted to use it on Shiva himself.

To save creation, Lord Vishnu took the enchanting form of Mohini and tricked Bhasmasura into placing his hand on his own head, turning him into ashes. It is believed that the ashes of Bhasmasura formed the Bhairaveshwara Shikhara, while the form of Mohini is represented by the Mohini Shikhara at Yana. Because of this legend, Yana is considered a sacred place, and the Bhairaveshwara Temple at its base is worshipped with great devotion.

ಯಾಣ ಕುರಿತೊ೦ದು ಪತ್ರ

ಅ. ಇಲ್ಲಿರುವ ಪದಗಳನ್ನು ಬಳಸಿ ಸೂಕ್ತವಾದುದನ್ನು ಬಿಟ್ಟಸ್ಥಳದಲಿ ತು೦ಬಿರಿ. (Fill in the blanks)

೧. ವಿಶೇಷ ಪತ್ರ ತಯಾರಿಸಲು ಹೇಳಿದ್ದು …………… ಮೇಡಂ.

೨. ʼಇ ಮೇಲ್‌ʼ ತೆರೆಯಲು …………… ಸ೦ಕೇತದ ಅಗತ್ಯವಿದೆ.

೩.  ಅದೊ೦ದು ಭಾನುವಾರ ಎಲ್ಲರೂ …………….. ವಿನ ಮನೆಗೆ ಬ೦ದರು.

೪.  ಯಾಣದ ಚಿತ್ರಗಳನ್ನು ಅದರ ವಿವರಗಳನ್ನು ………….. ಓದಿದರು. 

೫. ಯಾಣದ ಕುರಿತಾಗಿ ಒಂದು ………… ಕಥೆಯಿದೆ.

ಆ. ಗುಂಪಿಗೆ ಸೇರದ ಪದ ಗುರುತಿಸಿ ಬರೆಯಿರಿ. (Write the odd one out)

೧. ಕಾಗದ, ಪತ್ರ, ದೂರವಾಣಿ, ಓಲೆ

೨. ಸಂತೋಷ, ದುಃಖ, ಆನಂದ, ಸುಖ

೩. ಹೆಬ್ಬಂಡೆ, ಹಿರಿದು ಬಂಡೆ, ಕಿರಿದು ಬಂಡೆ, ದೊಡ್ಡ ಬಂಡೆ

೪. ಸಂಪತ್ತು, ಆಪತ್ತು, ಧನ, ಐಶ್ವಯ೯

ಇ. ಕೆಳಗಿನ ಪ್ರಶ್ನೆಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)

೧. ಯಾಣದ ಯಾವ ಶಿಖರ ಉಕ್ಕಿನಕೋಟೆಯಂತಿದೆ?

೨. ಇ-ಅಂಚೆ ಎಂದರೇನು?

೩. ರಾಜುವಿನ ಮನೆಗೆ ಯಾರು ಯಾರು ಬಂದರು?

೪. ಯಾಣದಲ್ಲಿ ಯಾವ ದೇವರ ಉತ್ಸವ ನಡೆಯುತ್ತದೆ?

೫. ಯಾಣದ ಕಲ್ಲು ಯಾವುದರಿಂದ ಉತ್ಪತ್ತಿಯಾಗಿದೆ?

ಈ. ಕೆಳಗಿನ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in two -three sentences)

೧. ಸುಂದರ್‌ ಗುಪ್ತ ಸಂಕೇತವನ್ನು ರಾಜುವಿಗೆ ಮಾತ್ರ ಏಕೆ ಹೇಳಿದರು?

೨. ಯಾವ ದೃಶ್ಯಗಳು ನೋಡುಗರನ್ನು ಚಕಿತಗೊಳಿಸುತ್ತವೆ?

೩. ಯಾಣದ ಕುರಿತಾಗಿ ಇರುವ ಒಂದು ದಂತಕಥೆಯನ್ನು ಬರೆಯಿರಿ.

ಉ. ಸಂಧಿ ಬಿಡಿಸಿ, ಸಂಧಿಯನ್ನು ಹೆಸರಿಸಿರಿ. (Split the word and name the Sandhi)

೧. ಭಸ್ಮಾಸುರ

೨. ಭೈರವೇಶ್ವರ

೩. ಏಕೈಕ

೪. ಇತ್ಯಾದಿ

೫. ಸೂಯೋ೯ದಯ

ಊ. ನಿಮ್ಮೂರಿನ ರಸ್ತೆಗೆ ಬೀದಿ ದೀಪಗಳನ್ನು ಅಳವಡಿಸುವಂತೆ ಕೋರಿ ಸಂಭಂಧಿಸಿದ ಕಛೇರಿಗೆ ಒಂದು ಪತ್ರ ಬರೆಯಿರಿ. (Write a letter to the concerned office requesting them to install street lights on the road in your village)

Click here to download Yaana Kurithondu Patra 6th grade