Vchanagalu Akamahadevi Kannada poem grade IX teach us life skills. Vchanagalu Akamahadevi class 9th ICSE notes can be referred to.

ವಚನಗಳುಅಕ್ಕಮಹಾದೇವಿ

I. ಅರ್ಥಗಳು

ವನ, ಭಿಕ್ಷಾನ್ನ, ತೃಷೆ, ಶಯನ, ಆತ್ಮಸಂಗಾತಕ, ತರು, ಖಗ, ಮೃಗ, ಮುಖದೋರೆ, ಸಂತೆ, ಸ್ತುತಿ, ನಿಂದೆ, ಅಂಜು, ತಡಿ

II. ಪ್ರಶ್ನೆಗಳು

೧. ಸರಳ ರೀತಿಯಲ್ಲಿ ಹೇಗೆ ನಡೆಸುವದೆಂದು ಅಕ್ಕ ತನ್ನ ಅನುಭವದೊಂದಿಗೆ ಹೇಳುತ್ತಾಳೆ?
೨. ಅಕ್ಕಮಹಾದೇವಿಯು ಚೆನ್ನಮಲ್ಲಿಕಾರ್ಜುನನನ್ನು ಏನೆಂದು ಪ್ರಶ್ನಿಸಿದ್ದಾಳೆ?
೩. ಅಕ್ಕಮಹಾದೇವಿಯ ಅಂಕಿತನಾಮ, ಕೃತಿ-ಕರ್ತೃ ವಿಚಾರವಾಗಿ ಬರೆಯಿರಿ.
೪. ಅಕ್ಕ ಹೇಗೆ ಸಮಾಧಾನಿಯಾಗಿರಬೇಕೆಂದು ಹೇಳುತ್ತಾಳೆ?
೫. ಅಂಜಿಕೆಯ ಬಗ್ಗೆ ಅಕ್ಕ ಮಹಾದೇವಿಯು ಹೇಳುತ್ತಿರುವುದೇನು?

ಹಸಿವಾದೊಡೆ ಭಿಕ್ಷಾನ್ನಗಳುಂಟು;
ತೃಷೆಯಾದೊಡೆ ಕೆರೆ ಬಾವಿಗಳುಂಟು;

೬. ಮೇಲಿನ ವಚನದ ಭಾವಾರ್ಥವನ್ನು ಬರೆಯಿರಿ.
೭. ಸರ್ವಭರಿತನಾಗಿರುವ ಚೆನ್ನಮಲ್ಲಿಕಾರ್ಜುನಯ್ಯನನ್ನು ಅಕ್ಕ ಏನೆಂದು ಕೇಳುತ್ತಿದ್ದಾಳೆ?
೮. ಬೆಟ್ಟ, ಸಮುದ್ರ, ಹಾಗೂ ಸಂತೆಯಲ್ಲಿ ಮನೆಯ ಮಾಡಿದವರು ಯಾವುದಕ್ಕೆ ಅಂಜಬಾರದು? ಏಕೆ?
೯. ಸ್ತುತಿ, ನಿಂದೆಗಳಿಗೆ ನಮ್ಮ ಪ್ರತಿಕ್ರಿಯೆ ಹೇಗಿರಬೇಕು? ಕಾರಣವೇನು?

ವನವೆಲ್ಲ ನೀವೆ
ಮನದೊಳಗಣ ದೇವತರುವೆಲ್ಲ ನೀವೆ

೧೦. ಅಕ್ಕಮಹಾದೇವಿಯವರ ಅಂಕಿತನಾಮವೇನು? ಅವರು “ಎನಗೇಕೆ ಮುಖದೋರೆ?” ಎಂದು ಕೇಳುವಾಗ ವ್ಯಕ್ತಪಡಿಸಿರುವ ಭಾವನೆಗಳೇನು?
೧೧. “ಆತ್ಮಸಂಗಾತಕಿ ನೀ ಎನಗುಂಟು” ಎಂದು ಯಾರು ಹೇಳಿದ್ದಾರೆ? ಸಂದರ್ಭವೇನು?

Click here to download akkamadevi