Deepawaliya Maheme sahitya sangama ICSE grade IX story is from Janapada. Deepawaliya Maheme is a story from folk class 9 sahithya sanghama has a moral.
ದೀಪಾವಳಿಯ ಮಹಿಮೆ – ಜನಪದ
ಅರ್ಥಗಳು
ಪುರಾತನ, ಉಪಶಮನ, ಅನಿವಾರ್ಯ, ಭಂಡಾರ, ಬೆಳಕುಬೀರು, ಪ್ರಕಾರ, ಉಗಮ, ಪುರಾವೆ, ಕೃಪೆ, ಸೊಕ್ಕು, ನಿರ್ಗತಿಕ, ನಿರತ, ಚೊಕ್ಕ, ಆಜ್ಞೆ, ಮುಸುಕು, ತಂಗು, ಕೋಲಾಹಲ, ಖಚಿತ, ಅಮೂಲ್ಯ, ಧನ, ಕನಕ
II ಪ್ರಶೋತ್ತರಗಳು
೧. ಚಿನ್ನಾರಿ ದೇಶದ ರಾಜ ಯಾರು? ಅವನ ಬಗ್ಗೆ ಪ್ರಜೆಗಳಿಗೆ ಏಕೆ ಚಿಂತೆಯಾಗಿತ್ತು?
೨. ಪ್ರತಾಪನು ತನ್ನ ಕುಟುಂಬದ ಸದಸ್ಯರೊಡನೆ ಹೇಗೆ ಜೀವನ ಸಾಗಿಸಿದನು?
೩. ಲಕ್ಷ್ಮೀದೇವಿಯು ಪ್ರತಾಪನ ಅಹಂಕಾರವನ್ನು ಹೇಗೆ ಕಳೆದಳು?
೪. ಲಕ್ಷ್ಮೀದೇವಿಗೆ ಅವಮಾನವಾಗಲು ಕಾರಣವೇನು?
೫. ಸುಮಂಗಳ ಯಾರು? ಆಕೆ ತನ್ನ ಮಾವ, ಗಂಡನಿಗೆ ಹೇಳಿದ್ದೇನು?
೬. ರಾಜನಲ್ಲಿ ಸುಮಂಗಳ ಏನು ಬೇಕೆಂದು ಕೇಳಿಕೊಂಡಳು?
೭. ಸತ್ತ ಹಾವನ್ನು ತಂದವರು ಯಾರು? ಆ ಹಾವನ್ನು ಸುಮಂಗಳ ಎಲ್ಲಿ ಬಿಸಾಡಿದಳು?
೮. ರಾಜ್ಯದಲ್ಲಿ ಕೋಲಾಹಲ ಉಂಟಾಗಲು ಕಾರಣವೇನು? ಅದಕ್ಕೆ ಸುಮಂಗಳ ಉತ್ತರಿಸಿದ್ದೇನು?
೯. ಪ್ರತಾಪನು ತನ್ನ ರಾಜ್ಯವನ್ನು ಮತ್ತೆ ಹೇಗೆ ಪಡೆದನು?
೧೦. ದೀಪಾವಳಿಯ ರಾತ್ರಿ ನಡೆದ ಘಟನೆ ಏನು?
Read the extract given below and answer in Kannada the questions that follow :
ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ, ಅನಂತರ ಕೇಳಲಾದ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರಿಸಿ :
ಧನ ಮತ್ತು ಸಮೃದ್ಧಿಯ ದೇವತೆ ಲಕ್ಷ್ಮೀಗೇ ಇದರಿಂದ ಅಪಮಾನವಾಯಿತು. ತನ್ನ ಕೃಪೆಯಿಂದ ಶ್ರೀಮಂತನಾಗಿ ಮೆರೆಯುತ್ತಿರುವ ಪ್ರತಾಪನ ಸೊಕ್ಕನ್ನು ಇಳಿಸಲು ಲಕ್ಷ್ಮಿ ದೇವತೆ ನಿರ್ಧರಿಸಿದಳು.
— (ದೀಪಾವಳಿಯ ಮಹಿಮೆ)
೧೧. “ನನ್ನನ್ನು ತಡೆಯಬೇಡ ದಯಮಾಡಿ ಈ ರಾತ್ರಿ ತಂಗಲು ಅವಕಾಶ ಮಾಡಿಕೊಡು” ಹೇಳಿದವರು ಯಾರು? ಸಂದರ್ಭವೇನು?
೧೨. ವಜ್ರದ ಹಾರವನ್ನು ಹಿಂತಿರುಗಿಸಿದ ಸುಮಂಗಳ ರಾಜನನ್ನು ಕೇಳಿಕೊಂಡಿದ್ದೇನು? ವಿವರಿಸಿ.
೧೩. ಪ್ರತಾಪ ಯಾರು? ಲಕ್ಷ್ಮೀದೇವಿ ಅವನ ಸೊಕ್ಕು ಇಳಿಸಲು ನಿರ್ಧರಿಸಲು ಕಾರಣವೇನು? ವಿವರಿಸಿ.
೧೪. ಸುಮಂಗಳ ಯಾರು? ಅವಳಿಗೆ ಮಹಾರಾಣಿಯ ವಜ್ರದ ಹಾರ ಹೇಗೆ ದೊರಕಿತು?
Read the extract given below and answer in Kannada the questions that follow:
ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ, ಅನಂತರ ಕೇಳಲಾದ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರಿಸಿ :ಪ್ರತಾಪ ಮತ್ತು ಅವನ ಮಗ ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗುತ್ತಿದ್ದರು
— (ದೀಪಾವಳಿಯ ಮಹಿಮೆ)
೧೫. ಪ್ರತಾಪ ರಾಜನ ಸೊಸೆ ಯಾರು? ಆಕೆಯು ತನ್ನ ಮಾವ ಮತ್ತು ಗಂಡನನ್ನು ನೋಡಿಕೊಳ್ಳುತ್ತಿದ್ದಳು ಹೇಗೆ?
೧೬. ಪ್ರತಾಪ ಮತ್ತು ಅವನ ಮಗ ಕೆಲಸಕ್ಕೆ ಹೋಗುವ ಸ್ಥಿತಿ ಉಂಟಾದದ್ದು ಏಕೆ?
೧೭. ರಾಜ್ಯದಲ್ಲಿ ಕೋಲಾಹಲ ಉಂಟಾಗಲು ಕಾರಣವೇನು?
೧೮. ಸಂಪತ್ತಿನ ದೇವಿ ಸುಮಂಗಳಿಗೆ ಒಲಿದ ಪರಿ ಹೇಗೆ?
Read the extract given below and answer in Kannada the questions that follow :
ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ, ಅನಂತರ ಕೇಳಲಾದ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರಿಸಿ :
ಸಾವಿರಾರು ವರ್ಷಗಳ ಹಿಂದೆ ಚಿನ್ನಾರಿ ರಾಜ್ಯದಲ್ಲಿ ಒಬ್ಬ ರಾಜನಿದ್ದ. ಅವನ ಹೆಸರು ಪ್ರತಾಪ. ರಾಜ್ಯ ಚಿಕ್ಕದಾಗಿದ್ದರೂ ಸಂಪದ್ಭರಿತವಾಗಿತ್ತು. ಪ್ರಜೆಗಳು ಸುಖ ಸಂತೋಷದಿಂದ ಜೀವನ ನಡೆಸುತ್ತಿದ್ದರು. ಭಂಡಾರದಲ್ಲಿ ಹೇರಳ ಧನವಿತ್ತು — ದೀಪಾವಳಿಯ ಮಹಿಮೆ – ಜನಪದ
೧೯. ಧನ ಮತ್ತು ಸಮೃದ್ಧಿಯ ಲಕ್ಷ್ಮಿಗೆ ಯಾರ ಬಗ್ಗೆ, ಏಕೆ ಅಸಮಾಧಾನವಾಯಿತು?
೨೦. ರಾಜ ಪ್ರತಾಪನಿಗೆ ಮತ್ತೆ ರಾಜ್ಯ ಸಂಪತ್ತು ಲಭಿಸಿದ್ದು ಹೇಗೆ? “
೨೧. “ಇದೆಂಥ ವಿಚಿತ್ರ ಬೇಡಿಕೆ?” ಎಂದೆನಿಸಿದ್ದು ಯಾರಿಗೆ, ಏಕೆ? ವಿವರಿಸಿ.
೨೨……ಹಣ ಕೊಟ್ಟರು ಅಂಥ ಅಮೂಲ್ಯವಾದ ವಜ್ರಗಳು ಸಿಕ್ಕಲಾರವು…” ಸಂದರ್ಭದೊಡನೆ ವಿವರಿಸಿ.
Read the extract given below and answer in Kannada the questions that follow :
ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ, ಅನಂತರ ಕೇಳಲಾದ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರಿಸಿ :
ಧನ ಮತ್ತು ಸಮೃದ್ಧಿಯ ದೇವತೆ ಲಕ್ಷ್ಮಿಗೆ ಇದರಿಂದ ಅಪಮಾನವಾಯಿತು. ತನ್ನ ಕೃಪೆಯಿಂದ ಶ್ರೀಮಂತನಾಗಿ ಮೆರೆಯುತ್ತಿರುವ ಪ್ರತಾಪನ ಸೊಕ್ಕನ್ನು ಇಳಿಸಲು ಲಕ್ಷ್ಮಿ ದೇವತೆ ನಿರ್ಧರಿಸಿದಳು. ಪ್ರತಾಪನ ಮೂರ್ಖತನದಿಂದ ಅವಳಿಗೆ ತುಂಬ ಸಿಟ್ಟು ಬಂದಿತ್ತು —ದೀಪಾವಳಿಯ ಮಹಿಮೆ ಜನಪದ
೨೩. ರಾಜನ ಸೊಸೆಯ ಹೆಸರೇನು? ಅವಳು ‘ಬುದ್ಧಿವಂತೆ’ ಹೇಗೆ? ವಿವರಿಸಿ.
೨೪. ರಾಜ್ಯದಲ್ಲಿ ಕೋಲಾಹಲವುಂಟಾಗಲು ಕಾರಣವೇನು? ವಿವರಿಸಿ.
೨೫. ಸೊಸೆಯ ಯಾವ ಮಾತು ಕೇಳಿ ಪ್ರತಾಪನಿಗೆ ಆಶ್ಚರ್ಯವಾಯಿತು? ನಂತರ ಅವರು ಮಾಡಿದ್ದೇನು?
೨೬. ಲಕ್ಷ್ಮೀದೇವಿ ಹೌಹಾರಿದ್ದು ಏಕೆ? ನಂತರ ಲಕ್ಷ್ಮೀದೇವಿ ಏನೆಂದು ಹೇಳಿದಳು?
Read the extract given below and answer in Kannada the questions that follow :
ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ, ಅನಂತರ ಕೇಳಲಾದ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರಿಸಿ :
ಒಂದು ದಿನ ಅವರಿಗೆ ಬೇರೇನೂ ವಸ್ತು ದೊರೆಯದಿದ್ದಾಗ ಮರದ ಬುಡದಲ್ಲಿ ಬಿದ್ದಿದ್ದ ಒಂದು ಹಾವನ್ನು ಎತ್ತಿಕೊಂಡು ಬಂದರು. ಸುಮಂಗಳ ಆ ಸತ್ತ ಹಾವನ್ನು ತನ್ನ ಗುಡಿಸಲಿನ ಮೇಲೆ ಎಸೆದಳು
— ದೀಪಾವಳಿಯ ಮಹಿಮೆ-ಜನಪದ
೨೭. ಸತ್ತ ಹಾವನ್ನು ಎತ್ತಿಕೊಂಡು ಬಂದವರು ಯಾರು? ಏಕೆ?
೨೮. “ನಿನಗೇನು ಬೇಕು ಕೇಳು, ಸಂಕೋಚಪಡಬೇಡ, ಖಂಡಿತ ಅದನ್ನು ಕೊಡುತ್ತೇನೆ” – ಈ ಮಾತು ಯಾರದು? ಅದಕ್ಕೆ ಸುಮಂಗಳೆಯ ಉತ್ತರವೇನು?
೨೯. ಚಿನ್ನಾರಿ ರಾಜ್ಯದ ರಾಜ ಯಾರು?ಅವನ ಬಗ್ಗೆ ಜನರು ಚಿಂತಿಸುತ್ತಿದ್ದುದು ಏಕೆ?ತಿಳಿಸಿ.
೩೦. ರಾಜ ನಿರ್ಗತಿಕನಾಗಲು ಕಾರಣವೇನು?