Sivabutiya Kate sahitya sangama ICSE grade IX story is taken from Panchatantra written by Vishnusharma. Sivabutiya Kate class 9 sahithya sanghama has a moral.

A kind Brahmin named Shivabhuti finds a well where a tiger, a monkey, a snake, and a hunter named Kambalaka are trapped. Though warned about the hunter’s deceitful nature, he rescues all four. The grateful tiger later rewards him with precious ornaments, and the monkey supports him with fruits during his journey. Trusting the hunter, Shivabhuti visits him in Padmanagara to share his fortune. However, the greedy hunter betrays him, falsely accusing him before the King of stealing royal jewelry. As a result, the innocent Brahmin is imprisoned, becoming a victim of misplaced trust and human treachery.

Moral: “Keep good company, and you shall be of the number,” because the wicked corrupt, while even animals may show truer hearts than ungrateful humans.

ಶಿವಭೂತಿಯ ಕಥೆ (ಪಂಚತಂತ್ರ)

I. ಅರ್ಥಗಳು

ಆದರ, ಬರಿಗೈ, ನಿರುಪಾಯ, ದೀನತೆ, ಅವಿವೇಕಿ, ಕಳಶಗಿಂಡಿ, ಪಂಕ್ತಿ, ತಪ್ಪಲು, ಅಮೂಲ್ಯ, ನೀಚ, ಉಪಕಾರ, ಅಪಕಾರ, ಮರುಹುಟ್ಟು, ಸತ್ಕರಿಸು, ಪಕ್ಷಪಾತ, ಪರೋಪಕಾರ, ದುರಾತ್ಮ, ಬೇಡ, ದಿಕ್ಕುಗಾಣದೆ, ಪೊಕ್ಕು, ಜೋತುಬೀಳು, ಭ್ರಮಿಸು, ದಯಾಮಯ, ಕೈ ಮೀರಿ,  ಚಾಡಿ, ದೂತರು, ಕಸಿದು, ಅಪಾರ, ದ್ರವ್ಯ, ಯಮಪುರಿಗೆ ಅಟ್ಟು, ದುಷ್ಟರು, ಸಹವಾಸ

II. ಪ್ರಶೋತ್ತರಗಳು (Questions)

೧. ಪಂಚತಂತ್ರದಲ್ಲಿ ಅಡಕವಾಗಿರುವ ಸಂದೇಶಗಳು ಯಾವುವು?

೨. ಶಿವಭೂತಿ ಯಾರು? ಅವನು ಬಾವಿಯ ಬಳಿ ಏಕೆ ಬಂದನು?

೩. ಬಾವಿಯಲ್ಲಿ ಬಿದ್ದವರು ಯಾರು ಯಾರು? ಅವರು ಹೇಗೆ ಬಾವಿಯಲ್ಲಿ ಬಿದ್ದರು?

೪. ಶಿವಭೂತಿಯು ಯಾರನ್ನು ರಕ್ಷಿಸಿದನು? ಅವರೆಲ್ಲರೂ ಅವನಿಗೆ ಹೇಳಿದ್ದೇನು?

೫. ಹುಲಿ ಮತ್ತು ಕಪಿ ಶಿವಭೂತಿಯನ್ನು ಹೇಗೆ ಸತ್ಕರಿಸಿದವು?

೬. ಶಿವಭೂತಿಯು ಕಿರಾತನನ್ನು ರಕ್ಷಿಸಿದನೇ? ಏಕೆ?

೭. ಹುಲಿಯು ಶಿವಭೂತಿಗೆ ಏನೆಂದು ಹೇಳಿತು?

೮. ಈ ಕಥೆಯಿಂದ ತಿಳಿದುಬರುವ ನೀತಿಯೇನು?

೯. ಶಿವಭೂತಿಗೆ ಸರ್ಪವು ಹೇಗೆ ನೆರವಾಯಿತು?

೧೦. ಕಂಬಳಕನ ಊರು ಯಾವುದು? ಅವನು ಶಿವಭೂತಿಗೆ ಮಾಡಿದ ದ್ರೋಹವೇನು?

ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ, ಅನಂತರ ಕೇಳಲಾದ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರಿಸಿ.
ಒಂದು ಮಹಾ ಅರಣ್ಯದಲ್ಲಿ ಕಂಬಳಕನೆಂಬ ಬೇಡನಿದ್ದನು. ಅವನನ್ನು ಒಂದು ಹುಲಿ ಅಟ್ಟಿಸಿಕೊಂಡು ಬಂದಿತು. ಆ ಬೇಡನು ಪ್ರಾಣಭಯದಿಂದ ದಿಕ್ಕುಗಾಣದೆ ಓಡಿಬರುತ್ತ ಒಂದು ಹಳೆಯ ಬಾವಿಯಲ್ಲಿ ಬಿದ್ದನು.

೧೧. ಅರಣ್ಯದಲ್ಲಿದ್ದ ಬಾವಿಯಲ್ಲಿ ಯಾರು ಬಿದ್ದರು? ಹೇಗೆ? ವಿವರಿಸಿ.

೧೨. ಶಿವಭೂತಿಯು ಹುಲಿಯ ಮಾತು ಕೇಳಲಿಲ್ಲವೇಕೆ? ವಿವರಿಸಿ.

೧೩. ಬೇಡನು ಶಿವಭೂತಿಯನ್ನು ರಾಜನಿಂದ ದಂಡನೆಗೆ ಗುರಿಪಡಿಸಿದ್ದು ಹೇಗೆ?

ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ, ಅನಂತರ ಕೇಳಲಾದ ಪ್ರಶ್ನೆಗಳಿಗೆ ಕನ್ನಡದಲ್ಲಿ ಉತ್ತರಿಸಿ
ತೀರ್ಥಯಾತ್ರೆಗೆ ಹೊರಟ ದಯಾಮಯನಾದ ಶಿವಭೂತಿ ಎಂಬ ಬ್ರಾಹ್ಮಣನು ಬಾಯಾರಿ ಅದೇ ದಾರಿಯಲ್ಲಿ ಹೋಗುತ್ತಿದ್ದಾಗ ಬಾವಿಗೆ ನೀರು ಕುಡಿಯಲು ಬರುತ್ತಾನೆ. ಆ ಬಾವಿಯಿಂದ ನೀರು ಪಡೆಯಲು ಒಂದು ಬಳ್ಳಿಗೆ ತನ್ನ ಸಣ್ಣ ಕಳಶಗೆಂಡಿಯನ್ನು ಕಟ್ಟಿ ಬಾವಿಯಲ್ಲಿ ಬಿಡುತ್ತಾನೆ.

೧೪. ಶಿವಭೂತಿ ಯಾರು? ಅವನು ತನ್ನ ಕಳಶಗಿಂಡಿಯನ್ನು ಎತ್ತುವಾಗ ಏನಾಯಿತು?

೧೪. ಪಂಚತಂತ್ರದಲ್ಲಿ ಅಡಕವಾಗಿರುವ ಸಂದೇಶಗಳು ಯಾವುವು? ಇದನ್ನು ಬರೆದವರು ಯಾರು?

೧೫. ಕಪಿಯು ಶಿವಭೂತಿಯನ್ನು ಹೇಗೆ ಸತ್ಕರಿಸಿತು?

೧೬. ಸರ್ಪವು ಶಿವಭೂತಿಯ ಉಪಕಾರವನ್ನು ಹೇಗೆ ತೀರಿಸಿತು? ವಿವರಿಸಿ.

III.ಸಮನಾರ್ಥಕ ಪದಗಳು – Synonyms

ಅರಸ, ಪರ್ವತ, ದಾರಿ, ಕೋಪ, ಸರ್ಪ, ಅರಣ್ಯ, ಸಂತೋಷ, ದಿವಸ, ಕಪಿ, ಆಶ್ಚರ್ಯ, ಸಿರಿವಂತ

IV.ವಿರುದ್ಧಾರ್ಥಕ ಪದಗಳು – Opposite words

ಹೊರಗೆ, ಮೇಲೆ, ಪ್ರೀತಿ, ಸಿರಿವಂತ, ಉಪಾಯ, ಬನ್ನಿ

Click here to download Sivabutiya kate worksheet