Gudininda banige is a poem written by Shri P gu Siddapura. He hails from Vijayapura. P gu Siddapur is a children’s poet. He has been awarded by Karnataka State for his impeccable work as an Art teacher.

godinindha banige poem narrates the way chicks fly from the nest and enjoys their first flights. They love the dark green mountains, beautiful water streams, cloudy sky and the open environment. Finally, the mother advises them to be careful.

Click here to download gudininda baninedege worksheet

ಗೂಡಿನಿಂದ ಬಾನಿನೆಡೆಗೆ ಪ್ರಶ್ನೆ ಪತ್ರಿಕೆ

ಅ. ಪದಗಳ ಅರ್ಥ ಬರೆಯಿರಿ:
ಬಾನು, ಸಗ್ಗ, ಗೂಡು, ಬೆಟ್ಟ, ನಿತ್ಯ, ತೀರು, ನೋಡು ತಾಣವು, ಮರಳಿ, ಹಸಿರುಬೆಟ್ಟ, ತೊರೆ, ಲೀಲೆ, ಹಳ್ಳಕೊಳ್ಳ, ತಾಣ, ಜಗ, ರೆಕ್ಕೆ, ಹಿಗ್ಗು, ಹಕ್ಕಿ, ಜಗದಲೀಲೆ

ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

೧. ಹಕ್ಕಿ ಗೂಡಿನಿಂದ ಎಲ್ಲಿಗೆ ಹಾರಿತು?
೨. ಮೇಲಕ್ಕೆ ಏರಿದ ಹಕ್ಕಿಗೆ ಕೆಳಗೆ ಕಂಡದ್ದು ಏನು?
೩. ಹಕ್ಕಿ ನಿತ್ಯ ಎಲ್ಲಿಗೆ ಹಾರಬೇಕೆಂದು ಯೋಚಿಸಿತು?
೪. ಗೂಡಿನಾಚೆಗೆ ಇರುವ ನೋಟ ಕಂಡು ಹಕ್ಕಿ ಏನೆಂದು ಉದ್ಗಾರವೆತ್ತಿತು?
೫. ಗೂಡಿನಿಂದ ಬಾನಿನೆಡೆಗೆ ಪದ್ಯ ಬರೆದವರು ಯಾರು?
೬. ತಾಯಿ ಹಕ್ಕಿ ಕಂದನಿಗೆ ಹೇಳಿದಿದೇನು?
೭. ಹಕ್ಕಿ ಮೇಲಕ್ಕೆ ಹೇಗೆ ಏರಿತು?

ಇ.  ಪದ್ಯ ಪೂರ್ಣಗೊಳಿಸಿರಿ.

ಗೂಡಿನಿಂದ ……………………
…………………………………..
…………………………………

ಮೇಲಕೇರಿತು

ಮೇಲ …………………………

………………………………………

……………………………………..

………………. ಹಾಡಿತು

ಏನು ………………………….

…………………………….

…………………………………

………………………. ಬಾನಿಗೆ

ಈ. ಬಿಟ್ಟಸ್ಥಳ ತುಂಬಿರಿ.
೧. ಗೂಡಿನಿಂದ ಹಕ್ಕಿ ……………………………………….. ಹಾರಿತು.
೨. ಗೂಡಿನಾಚೆಗಿನ ಚಂದವು ಹಕ್ಕಿಗೆ ……………………… ಕಂಡಂತಾಯಿತು.
೩. ಮೇಲಕೇರಿದ ಹಕ್ಕಿ ಹಳ್ಳಕೊಳ್ಳ ಹಸಿರುಬೆಟ್ಟ ಕಂಡು …………………………..
೪. ಬೆಳೆದ ಮೇಲೆ ತಿಳಿಯುವುದು …………………………………..
೫. ಮರಿಹಕ್ಕಿ ತಾನು ಕಂಡ ಸುಖವನ್ನು ಅಮ್ಮನಿಗೆ …………….. ಹೇಳಿತು.

ಉ. ಎರಡು – ಮೂರು ವಾಕ್ಯದಲ್ಲಿ ಉತ್ತರಿಸಿರಿ.
೧. ಹಕ್ಕಿ ನಿತ್ಯ ಬಾನಿಗೆ ಹಾರಬೇಕೆಂದು ಏಕೆ ಯೋಚಿಸಿತು?
೨. ಗೂಡಿನಾಚೆಗೆ ಇರುವ ಚಂದವನ್ನು ಕಂಡು ಹಕ್ಕಿ ಹೇಗೆ ಹಿಗ್ಗಿತು?

ಭಾಷಾಭ್ಯಾಸ

ಊ. ಹೊಂದಿಸಿ ಬರೆಯಿರಿ

      ಅ                                   ಬ
ಅ) ಸಗ್ಗ                          ೧) ಆಕಾಶ
ಆ) ತಾಣ                        ೨) ಆಟ
ಇ) ಬಾನು                       ೩) ಮುಗಿ
ಈ) ತೀರು                       ೪) ಸ್ವರ್ಗ
ಉ) ಲೀಲೆ                       ೫) ಜಾಣ
                                    ೬) ಸ್ಥಾನ

ಋ. ಪ್ರಾಸ ಪದಗಳನ್ನು ಬರೆಯಿರಿ.ಎ. ಸ್ವಂತ ವಾಕ್ಯದಲ್ಲಿ ಬಳಸಿರಿ.
೧) ಗೂಡು: ………………………………………………………………….
೨) ಹಳ್ಳಕೊಳ್ಳ: ………………………………………………………………
೩) ಬಾನು: …………………………………………………………………..
೪) ಬೆಟ್ಟ : ……………………………………………………………………
೫) ತಾಣ: ……………………………………………………………………

ಏ. ವಿರುದ್ಧ ಪದಗಳನ್ನು ಬರೆಯಿರಿ.
೧. ಮೇಲೆ X                                        ೨. ಸ್ವರ್ಗ X
೩. ಹಿಗ್ಗು X                                           ೪. ನಗು X
೫. ಹಗಲು X                                       ೬. ನಿತ್ಯ X
೭. ಸುಖ X                                          ೮. ಏರು X