೧. ಅರ್ಥ ಬರೆಯಿರಿ. (Write Meanings)
ಬಲಶಾಲಿ, ತೊರೆ, ಖುಷಿ, ಸೈನಿಕ, ಹಕ್ಕು, ರಕ್ಷಣೆ, ವಿಷ,
ನಿತ್ಯ, ಮಮತೆ.

೨.ಪ್ರಾಸ ಪದ ಬರೆಯಿರಿ. (Write Rhyming words)
ಹಂಚೋಣ –                              ನಲಿಯೋಣ –
ತೊರೆಯೋಣ –                           ಕಂಬಗಳಾಗೋಣ –
೩. ಸ್ವಂತ ವಾಕ್ಯ ಬರೆಯಿರಿ. (Make your own sentence)
ತಪ್ಪು =
ಮಮತೆ =

೪. ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ. (Write answer for the following)
೧.ಕನ್ನಡ ವರ್ಣಮಾಲೆಯಲ್ಲಿ ಇರುವ ಸ್ವರಗಳನ್ನು ಬರೆಯಿರಿ. (Write  ಅ to  ಅಃ )
೨.ಕನ್ನಡ ವರ್ಣಮಾಲೆಯಲ್ಲಿರುವ ವ್ಯಂಜನಗಳನ್ನು ಬರೆಯಿರಿ. (Write ಕ to ಳ )

೫. ಈ ಕೆಳಗಿನ ಪದಗಳಿಗೆ ಆಗೋಣ ಪದವನ್ನು ಸೇರಿಸಿ ಪದ ರಚಿಸಿ.
Ex: ಮರಗಳು + ಆಗೋಣ = ಮರಗಳಾಗೋಣ
ಶಿಕ್ಷಕರು  = …………………………… + ……………………….
ಸೈನಿಕರು = …………………………… + ……………………….
ಹೃದಯಿಗಳು =  …………………………… + ……………………….

೬. ಈ ಮಾತನ್ನು ಯಾರು ಯಾರಿಗೆ ಹೇಳಿದರು. (Who said to whom)
“ಇನ್ನು ಮುಂದೆ ಹೀಗೆ ಮಾಡುವುದಿಲ್ಲ”
ಯಾರು ಹೇಳಿದರು –  
ಯಾರಿಗೆ ಹೇಳಿದರು –

Click here to download Grade IV Worksheet 1