ಧೀರ ಬಾಲಕ ನರೇಂದ್ರ
ಪ್ರಶ್ನೆ ಪತ್ರಿಕೆ
ಅ) ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧. ಸ್ವಾಮಿ ವಿವೇಕಾನಂದರು ಜನರ ಕಷ್ಟ ಹೇಗೆ ಅರಿತರು?
೨.ಸ್ವಾಮಿ ವಿವೇಕಾನಂದರು ಜನರಿಗೆ ಕೊಟ್ಟ ಸಂದೇಶವೇನು?
೩.ರಾಮಕ್ರಷ್ಣ ಪರಮಹಂಸರು ನರೇಂದ್ರನನ್ನು ಯಾವ ಹೆಸರಿನಿಂದ ಕರೆದರು?
೪.ನರೇಂದ್ರ ತೋಟದಲ್ಲಿ ಯಾರಿಗಾಗಿ ಕಾದನು?
೫. ಬಾಲಕ ನರೇಂದ್ರ ಮೇಲೆ ಏನು ಹರಿದು ಹೋಯಿತು?
ಆ) ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in two – three sentences)
೧. ಬಾಲಕ ನರೇಂದ್ರನ ಮೇಲೆ ಹಾವು ಹರಿದ ಪ್ರಸಂಗ ಯಾವುದು?
೨. ತೋಟದ ಮಾಲಿಗೆ ಮಕ್ಕಳಿಂದ ಯಾವ ತೊಂದರೆ ಆಯಿತು?
೩. ಏಕಾಗ್ರತೆ ಎಂದರೇನು?
೪. ಭೂತದ ಬಗೆಗೆ ನರೇಂದ್ರನ ವಿಚಾರಗಳೇನು?
೫. ಪ್ರಾಣಿಗಳ ಬಗ್ಗೆ ನರೇಂದ್ರನ ಅಭಿಪ್ರಾಯವೇನು?
೬. ಸ್ವಾಮಿ ವಿವೇಕಾನಂದರು ಡಾಯರಸನ್ ಗೆ ಏನೆಂದು ಉತ್ತರಿಸಿದರು?
೭. ಡಾಯರಸನ್ ನು ಏಕೆ ಬೆರಗಾದನು?
೮. ತೋಟದ ಮಾಲಿ ಮಕ್ಕಳಿಗೆ ಏನೆಂದು ಹೇಳಿದನು?
ಇ) ಪದಗಳ ಅರ್ಥ ಬರೆಯಿರಿ. (Write word meaning)
ಬೆರಗು, ಸಿದ್ಧ, ಪರಿವೆ, ಮಾಲಿ, ಚಿಂತನೆ, ದೌರ್ಬಲ್ಯ, ಗುಂಗು, ತಂಟೆ, ಗಮನಿಸು, ಕುತೂಹಲ, ಏಕಾಗ್ರತೆ, ಕೆಂಡ, ಅರಿ, ಉಪಾಯ, ಕಣ್ಣು, ದಾನ, ಹಣ, ಸೂರ್ಯ, ಬಂಗಾರ, ಸ್ತ್ರೀ, ಮನೆ, ಅಮ್ಮ, ಜಲ, ಭಯ, ಒಲುಮೆ, ನಭ, ರಾಜ, ಮರಣ, ಏಳಿಗೆ, ಜಾಣ, ಭೂಮಿ, ನಯನ, ಮರ, ಪುಷ್ಪ
ಈ) ಕೆಳಗಿನ ವಾಕ್ಯಗಳನ್ನು ಯಾರು ಯಾರಿಗೆ ಹೇಳಿದರು. (Who told whom)
೧.“ಭಯದ ಮಾತುಗಳನ್ನು ನಂಬಬಾರದು”.
೨.“ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ”.
೩.“ಇದು ಹೇಗೆ ಸಾಧ್ಯ”.
೪.“ಪ್ರಾಣಿಗಳ ತಂಟೆಗೆ ಹೋಗದಿದ್ದರೆ ಅವು ನಮ್ಮನ್ನು ಏನೂ ಮಾಡುವುದಿಲ್ಲ”.
ಉ) ಸ್ವಂತ ವಾಕ್ಯಗಳಲ್ಲಿ ಬಳಸಿರಿ. (Make your own sentences)
೧. ಸಿದ್ಧನಾಗು : …………………………………………………..
೨. ಕುತೂಹಲ : …………………………………………………..
೩. ಉಪಾಯ : …………………………………………………..
೪. ಏಕಾಗ್ರತೆ : …………………………………………………….
೫. ಕಣ್ಮುಚ್ಚಿ : ………………………………………………………
ಊ) ಬಿಟ್ಟ ಸ್ಥಳಗಳನ್ನು ತುಂಬಿರಿ. (Fill in the blanks)
೧. ನರೇಂದ್ರನಿಗೆ ಭೂತದ ಬಗೆಗೆ ……………………. ಇತ್ತು.
೨. ಶಕ್ತಿಯೇ ಜೀವನ ದೌರ್ಬಲ್ಯವೇ …………………….
೩. ನರೇಂದ್ರನು …………………… ಮಾಡುತ್ತಿದ್ದಾಗ ಮೈಮೇಲೆ ಹಾವು ಹರಿದಾಡಿತು.
೪. ನರೇಂದ್ರನು ನಾನು …………………… ಉರಿಯುವ ಕೆಂಡವನ್ನು ನನ್ನ ಮೇಲಿಟ್ಟರು ಗೊತ್ತಾಗುವದಿಲ್ಲ ಎಂದನು.
ಋ) ವಿರುದ್ಧಾರ್ಥಕ ಪದಗಳನ್ನು ಬರೆಯಿರಿ. (Write the opposite words)
ಕಷ್ಟ X ಜನನ X ಕೀರ್ತಿ X ಆಸೆ X
ಎ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ. (Split the words)
೧. ನೂರಾರು =
೨. ಹೀಗೆಂದರು=
೩. ಹಾವೊಂದು =
೪. ನರೇಂದ್ರ =