ಅಕ್ಟೋಬರ್ ಎರಡು (ಪದ್ಯ)
ಪ್ರಶ್ನೆ ಪತ್ರಿಕೆ
ಅ. ಬಿಟ್ಟ ಸ್ಥಳ ತುಂಬಿರಿ. Fill in the blanks.
೧. ಬಾಗಲೇ ಇಲ್ಲ ………………..
೨. ಶ್ರಮದ ………………….. ದೇಶಕ್ಕೆ ಕಲಿಸಿ.
೩. ಬನ್ನಿರಿ ಎಲ್ಲರೂ …………….. ಹಾಡುವ.
ಆ. ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. Answer the following in one sentence.
೧. ಗಾಂಧೀಜಿಯವರು ಯಾವ ದಾರಿಯನ್ನು ತುಳಿಯಲಿಲ್ಲ ?
೨. ಗಾಂಧಿ ಜಯಂತಿಯನ್ನು ಎಂದು ಆಚರಿಸಲಾಗುತ್ತದೆ?
೩. ಗಾಂಧೀಜಿಯವರಿಗೆ ಯಾವುದು ಆಧಾರವಾಗಿತ್ತು?
೪. ಗಾಂಧೀಜಿಯವರು ಮಧುರ ಪ್ರೀತಿಯನ್ನು ಹೇಗೆ ಬೀರಿದರು?
ಇ. ವಿರುದ್ಧ ಪದವನ್ನು ಬರೆಯಿರಿ. Write the opposite words.
ಹಿಂಸೆ X ನೀತಿ X ಧರ್ಮ X ಸತ್ಯ X