ಶಿಕ್ಷಕರ ದಿನಾಚರಣೆ

ಅ. ಕೆಳಗಿನ ಪದಗಳಿಗೆ ಅರ್ಥ ಬರೆಯಿರಿ. (Write the word meaning)

ರಾಷ್ಟ್ರ, ಶಿಕ್ಷಣ, ಹುಟ್ಟು, ಭೋದಿಸು

ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.  (Answer the following in one sentence)

೧. ಶಿಕ್ಷಕರ ದಿನಾಚರಣೆಯನ್ನು ಯಾವ ದಿನ ಆಚರಿಸುತ್ತೇವೆ?
೨. ರಾಧಾಕೃಷ್ಣನ್ ಅವರು ಏನಾಗಿದ್ದರು?
೩. ರಾಧಾಕೃಷ್ಣನ್ ಕಾಲೇಜಿನ ವಿದ್ಯಾರ್ಥಿಗಳಿಗೆ ಯಾವ ವಿಷಯ ಬೋಧಿಸುತ್ತಿದ್ದರು?
೪. ಯಾರ ಹುಟ್ಟು ಹಬ್ಬವನ್ನು ಶಿಕ್ಷಕರ ದಿನವಾಗಿ ಆಚರಿಸುತ್ತೇವೆ?
೫. ಶಿಕ್ಷಕರು ಯಾರಿಗೆ ಶುಭಾಶಯಗಳನ್ನು ತಿಳಿಸಿದರು?

ಇ. ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು? (Who told whom)

೧.  “ ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಯಾಕೆ ಆಚರಿಸಬೇಕು ಮಿಸ್?”
೨.  “ಮಿಸ್, ಡಾ|| ರಾಧಾಕೃಷ್ಣನ್ ಯಾರು?”
೩. “ಮಿಸ್, ತಮಗೆ ʼಶಿಕ್ಷಕರ ದಿನಾಚರಣೆಯʼ ಶುಭಾಶಯಗಳು.”
೪. “ಮಕ್ಕಳೇ ಇಂದು ಸಪ್ಟೆಂಬರ್ 5 ನೇ ತಾರೀಕು”

ಈ. ಬಿಟ್ಟಿರುವ ಪದ ತುಂಬಿರಿ. (Fill in the blanks)

೧. ………………….. ಳಿಗೆ ಹುಟ್ಟು ಹಬ್ಬದ ಶುಭಾಶಯಗಳು.
೨. …………………… ನಮ್ಮ ಭಾರತ ದೇಶದ ರಾಷ್ಟ್ರಪತಿಗಳಾಗಿದ್ದರು.
೩. ಸಪ್ಟೆಂಬರ್ 5ರಂದು …………………….. ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತೇವೆ.
೪. ಮೈಸೂರಿನ …………………….. ಕಾಲೇಜಿನಲ್ಲಿ ತತ್ವಶಾಸ್ತ್ರವನ್ನು ಬೋಧಿಸುತ್ತಿದ್ದರು.

Click here to download Shikshakara dinacharane worksheet