ನಾವು ಮತ್ತು ನಮ್ಮ ಶಾಲೆ
ಪ್ರಶ್ನೆ ಪತ್ರಿಕೆ
ಅ. ಬಿಟ್ಟ ಸ್ಥಳ ತುಂಬಿರಿ (Fill in the blanks).
೧. ಬೇಬಿ ಬೇಬಿ ಮಕ್ಕಳ ………………………. ಇರಬೇಕಮ್ಮ ಹೇಗೆ.
೨. ಬಣ್ಣದ ………………………. ಹಾಗೆ.
೩. ಬೆಳಗುವ ………………………… ಸಾಲಿನ ಹಾಗೆ.
೪. ಬೇಬಿ ಬೇಬಿ ಗ್ರಂಥಾಲಯವು ……………………. ಹೇಗೆ.
ಆ. ಹೊಂದಿಸಿ ಬರೆಯಿರಿ (Match the following)
೧. ಅರಳಿದ ಅ)ಆಂಟಿ
೨. ಕಾಮನ ಆ)ಅಚ್ಚು
೩. ಬೆಳಗುವ ಇ)ಬಿಲ್ಲು
೪. ಸಕ್ಕರೆ ಈ)ದೀಪ
೫. ಅಂಕಲ್ ಉ)ಹೂವು
ಇ) ವಾಕ್ಯವನ್ನು ಸರಿಪಡಿಸಿ ಬರೆಯಿರಿ. (Correct the sentence)
೧. ಸಿಟ್ಟಿನ ಅಂಕಲ್ ಆಂಟಿ ಹಾಗೆ.
೨. ಸಕ್ಕರೆ ಗೊಂಬೆಯ ಜೋಡಣೆ ಹಾಗೆ.
೩. ಬಣ್ಣದ ಚಾಟರ ಬಿಲ್ಲಿನ ಹಾಗೆ.
೪. ಉರಿಯುವ ದೀಪದ ಸಾಲಿನ ಹಾಗೆ.
ಈ) ಒಂದು ವಾಕ್ಯದಲ್ಲಿ ಉತ್ತರಿಸಿರಿ (Answer in one sentence)
೧. ಯಾವುದು ಬೆಳಗುವ ದೀಪದ ಸಾಲಿನ ಹಾಗಿರಬೇಕು?
೨. ಓದುವ ಶಾಲೆ ಹೇಗಿರಬೇಕು?
೩. ಶಾಲೆಯ ಚೀಲ ಹೇಗಿರಬೇಕು?
೪. ಪ್ರೀತಿಯ ಟೀಚರ್ ಹೇಗಿರಬೇಕು?
೫. ಯಾವುದು ಸಕ್ಕರೆ ಅಚ್ಚಿನ ಜೋಡಣೆ ಹಾಗೆ ಇರಬೇಕು ?
ಉ) ಸಮಾನಾರ್ಥಕ ಪದಗಳನ್ನು ಬರೆಯಿರಿ. (Write the Synonyms)
ದೀಪ – ಚೀಲ – ಹೂವು –
ಊ) ಈ ಪದಗಳನ್ನು ಸ್ವಂತ ವಾಕ್ಯದಲ್ಲಿ ಉಪಯೋಗಿಸಿ. (Make your own sentence)
ಫೋಟೋ:
ತೋಟ :
ಬರಹ:
ಕಾಮನಬಿಲ್ಲು:
ಟೀಚರ್:
ಋ) ಬಿಡಿಸಿ ಬರೆಯಿರಿ. (Split the word)
ಇರಬೇಕಮ್ಮ =
ಗ್ರಂಥಾಲಯ =
ನಮ್ಮೂರು =
ಮಳೆಗಾಲ =
Click here to download naavu mathu namma shaale worksheet