TV worksheet is for 4th graders. TV means television. Television captures everyone’s attention, providing knowledge and showcasing both our country and foreign lands. It displays the beauty of the ocean and aids in enhancing our intelligence. TV worksheet is to help children prepare for their test.
ಟಿವಿ ವರ್ಕ್‌ಶೀಟ್ 4 ನೇ ತರಗತಿಯವರಿಗೆ. ಟಿವಿ ಎಂದರೆ ದೂರದರ್ಶನ. ದೂರದರ್ಶನವು ಪ್ರತಿಯೊಬ್ಬರ ಗಮನವನ್ನು ಸೆಳೆಯುತ್ತದೆ, ಜ್ಞಾನವನ್ನು ನೀಡುತ್ತದೆ ಮತ್ತು ನಮ್ಮ ದೇಶ ಮತ್ತು ವಿದೇಶಗಳನ್ನು ಪ್ರದರ್ಶಿಸುತ್ತದೆ. ಇದು ಸಮುದ್ರದ ಸೌಂದರ್ಯವನ್ನು ಪ್ರದರ್ಶಿಸುತ್ತದೆ ಮತ್ತು ನಮ್ಮ ಬುದ್ಧಿವಂತಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಟೀವಿ
೧. ಪದಗಳ ಅರ್ಥ ತಿಳಿಯಿರಿ. (Write the word meaning)
ಮೋಹಕ, ಬಯಕೆ, ಸಾಗರ
೨. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಬರೆಯಿರಿ.(Answer the following in one sentence)
೧. ಟೀವಿ ಏನನ್ನು ತೋರಿಸುತ್ತದೆ?
೨. ಟೀವಿ ಏನನ್ನು ಬೆಳೆಸುತ್ತದೆ?
೩. ಎಲ್ಲರ ಗಮನವನ್ನು ಯಾವುದು ಸೆಳೆಯುತ್ತದೆ?
೪. ಟೀವಿ ನಮಗೆ ಏನನ್ನು ನೋಡಿಸುತ್ತದೆ?
೩. ಈ ಕೆಳಗಿನ ಪ್ರಶ್ನೆಗಳಿಗೆ ಎರಡು ಮತ್ತು ಮೂರು ವಾಕ್ಯದಲ್ಲಿ ಬರೆಯಿರಿ. .(Answer the following in two – three sentences)
೧. ಟೀವಿ ಏನನ್ನು ಬೆಳೆಸುತ್ತದೆ ಮತ್ತು ಏನನ್ನು ತೋರಿಸುತ್ತದೆ?
೩. ಕೆಳಗಿನ ಪದಗಳಿಗೆ ವಿರುದ್ಧ ಪದವನ್ನು ಬರೆಯಿರಿ. (Write the opposite words for the following)
ಸ್ವದೇಶ X ಮೇಲೆ X ನಗು X
೪. ಈ ಪದ್ಯದಲ್ಲಿ ಬಂದಿರುವ ಒತ್ತಕ್ಷರಗಳನ್ನು ಬರೆಯಿರಿ. (Write the ottakshara words from this poem)
೫. ೧ ರಿಂದ ೧೦ ರವರೆಗೆ ಕನ್ನಡ ಮತ್ತು ಇಂಗ್ಲಿಷ್ ಅಂಕಿಗಳನ್ನು ಬರೆಯಿರಿ (Write the numbers from 1 to 10)