ಐಕ್ಯಗಾನ
ಅ. ಕೆಳಗಿನ ಪದಗಳಿಗೆ ಅರ್ಥ ಬರೆಯಿರಿ. (Write word meaning in Kannada)
ಇರುಳು, ಅಗಣಿತ, ಚಿಕ್ಕೆ, ಬುಡ, ಗ್ರಹಮಂಡಲ, ಚಾಚು, ಐಕ್ಯ, ಗಾನ, ನೆಳಲು, ಆರಾಧನೆ
ಆ. ಬಿಟ್ಟ ಸ್ಥಳವನ್ನು ತುಂಬಿರಿ. (Fill in the blanks)
೧. ನೂರು ಬಗೆಯ ಆರಾಧನೆ ಇದ್ದರೂ ……………………. ಎಲ್ಲರಿಗೂ ಒಂದೇ.
೨. ನಡೆನುಡಿ ……………………… ಇದ್ದರೂ ಬದುಕುವ ಜನ ಒಂದೇ.
೩. ಸಾವಿರ ನದಿಗಳು ಹೇಗೆ ಹರಿದರೂ ……………………
೪. ಅಗಣಿತ ………………….. ಚಲನೆಗೆ ಆಕಾಶವು ಒಂದೇ.
ಇ. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. ( Write the answer in one sentence)
೧. ಐಕ್ಯಗಾನ ಪದ್ಯದಲ್ಲಿ ಮರದ ಕೊಂಬೆ ಹಾಗೂ ಬುಡ ಏನನ್ನು ಸಂಕೇತಿಸುತ್ತವೆ?
೨. ಐಕ್ಯಗಾನ ಪದ್ಯದಲ್ಲಿ ಹಸುಗಳ ಬಣ್ಣ ಹಾಗೂ ಹಾಲಿನ ಬೆಳಕು ಏನನ್ನು ಧ್ವನಿಸುತ್ತವೆ?
೩.ಹಾರಾಡುವ ಧ್ವಜ ಯಾವುದರ ಸಂಕೇತವಾಗಿದೆ?
೪.ಐಕ್ಯಗಾನ ಕವನದ ಆಕರ ಗ್ರಂಥ ಯಾವುದು?
ಈ. ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer in two-three sentences)
೧. ಇರುಳಿಗೆ ಸಾಸಿರ ಚಿಕ್ಕೆಗಳಿದ್ದರೂ ಹಗಲಿಗೆ ರವಿ ಒಂದೇ ವ್ಯಕ್ತವಾಗಿರುವ ಕವಿಯ ಭಾವನೆಗಳೇನು?
೨. ಅನೇಕತೆಯಲ್ಲಿ ಏಕತೆಯನ್ನು ಮರ ಮತ್ತು ನದಿಗಳು ಹೇಗೆ ತಿಳಿಸುತ್ತವೆ?
೩. ಭಾರತೀಯರ ಧರ್ಮಚಾರಣೆ ಹಾಗೂ ವೇಷಭೂಷಣಗಳು ಭಿನ್ನವಾಗಿದ್ದರು ಭಾವ ಒಂದೇ ಎಂಬುದಕ್ಕೆ ಕವಿ ಯಾವ ನಿದರ್ಶನಗಳನ್ನು ನೀಡಿದ್ದಾರೆ?
ಉ. ಈ ಕೆಳಗಿನ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. (Answer in eight – ten sentences)
೧. ನಾವೆಲ್ಲರೂ ಒಂದೇ ಭಾರತ ನಮಗೊಂದೇ ಎನ್ನುವುದಕ್ಕೆ ಕವಿ ನೀಡುವ ನಿದರ್ಶನಗಳಾವುವು?
೨. ಐಕ್ಯಗಾನ ಪದ್ಯದಲ್ಲಿ ಕವಿ ನೀಡಿರುವ ಸಂದೇಶವೇನು?
ಊ. ಸಂದರ್ಭದಲ್ಲಿ ವಿವರಿಸಿರಿ. (Explain in context)
೧. ಹಲವು ಬಣ್ಣಗಳ ಹಸುಗಳು ಕರೆಯುವ ಹಾಲಿನ ಬಿಳುಪೊಂದೇ.
೨. ನೆಳಲು ಬೆಳಕುಗಳ ರೆಕ್ಕೆಯ ಬಿಚ್ಚುತ ಹಾರಾಡುವ ಧ್ವಜ ಒಂದೇ.
೩. ಹಲವು ಕೊಂಬೆಗಳ ಚಾಚಿಕೊಂಡರು ಮರಕ್ಕೆ ಬುಡ ಒಂದೇ.
ಋ. ಕೆಳಗಿನ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ. (Write the word meaning)
ಮರ, ನಕ್ಷತ್ರ, ರವಿ, ಕಡಲೂ, ಇರುಳು
ಎ. ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ. (Write the opposite words)
ಹಗಲು X ಭೇದ X
ಹಲವು X ನೆಳಲು X
ಏ. ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ. (Make your own sentences)
ನಾವೆಲ್ಲರೂ: ………………………………………………………..
ನಡೆನುಡಿ: ……………………………………………………………
ಅಗಣಿತ : ……………………………………………………………
ಆರಾಧನೆ: ……………………………………………………………
ಐ. ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ. (Spilt the word)
ನಮಗೊಂದೇ = ……………………….. + …………………………
ದೇಶದೊಳೆಲ್ಲಿದ್ದರೂ = ……………………….. + ……………………
ಚಿಕ್ಕೆಗಳಿದ್ದರೂ = ………………………… + …………………………
ಬಿಳುಪೊಂದೆ = …………………………… + …………………………
ಕಡಲೊಂದೆ = ………………………… + ……………………………
Click here to download Iikyagana worksheet
One Response