ಅ. ಪದಗಳ ಅರ್ಥ ಬರೆಯಿರಿ. (Write Kannada Meaning)

ಅನುರಾಗ, ಹರಸು, ಮಾತೆ, ಅರಸಿ, ಒಲುಮೆ, ಊಟೆ, ಗುಟುಕು, ತಪ್ಪುನೆಪ್ಪು, ನಭ, ನೆಗೆ, ಸಿರಿ, ಮಾತೆ, ನುಡಿ, ದಿಕ್ಸೂಚಿ,

ಆ.  ಒಂದು ವಾಕ್ಯದಲ್ಲಿ ಉತ್ತರಿಸಿರಿ. ( Answer in one sentence)

೧. ಕವಿ ಅಮ್ಮನನ್ನು ಏನೆಂದು ಕರೆದಿದ್ದಾರೆ?

೨. ಅಮ್ಮ ಯಾವುದಕ್ಕೆ ದಿಕ್ಸೂಚಿಯಾಗುವಳು?

೩. ಜಂಬಣ್ಣ ಅಮರಚಿಂತ ಅವರ ಮೊದಲ ಕವನ ಸಂಕಲನ ಯಾವುದು?

೪. ತಾಯಿ ಜೋಗುಳವನ್ನು ಹೇಗೆ ಹಾಡುತ್ತಾಳೆ?

೫. ತಾಯಿಯ ನುಡಿಯಲ್ಲಿ ಏನು ತುಂಬಿದೆ ಎಂದು ಕವಿ ಹೇಳುತ್ತಾರೆ?

೬. ಮಗುವಿಗೆ ಮೊದಲ ಪಾಠಶಾಲೆ ಯಾವುದು?

ಇ. ಎರಡು ಮತ್ತು ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. ( Answer in two to three sentences)

೧. ತಾಯಿ ತನ್ನ ಮಗುವನ್ನು ಏನೆಂದು ಹರಸುತ್ತಾಳೆ?

೨. ತಾಯಿ ತನ್ನ ಮಗುವನ್ನು ಹೇಗೆ ಅರಸಿ ಬರುತ್ತಾಳೆ?

೩. ತಾಯಿ ಪ್ರೀತಿಯಿಂದ ಲಾಲಿ ಹಾಡುವ ಬಗೆ ಹೇಗೆ?

ಈ. ಹೊಂದಿಸಿ ಬರೆಯಿರಿ (Match the following)

     ಅ                                             ಬ

೧) ನಭ                                 ಅ) ನೀರಿನ ಚಿಲುಮೆ

೨) ಊಟೆ                               ಆ) ಪ್ರೀತಿ

೩) ಅನುರಾಗ                           ಇ) ಮಾತು

೪) ನುಡಿ                                ಈ) ಆಕಾಶ

                                          ಉ) ನೆಗೆ

ಉ. ಸ್ವಂತ ವಾಕ್ಯದಲ್ಲಿ ಬರೆಯಿರಿ ( Make your own sentence)

೧. ನಭ: ______________________________________________

೨. ಅನುರಾಗ: _________________________________________

೩. ದಿಕ್ಸೂಚಿ: ___________________________________________

೪. ಮಹಾತ್ಮ: __________________________________________

೫. ಗುಟುಕಿಡು: __________________________________________

ಊ. ವಿರುದ್ಧ ಪದಗಳನ್ನು ಬರೆಯಿರಿ ( Write Opposite words)

ರಾಗ X                    ಕರುಣೆ X                   ಒಡೆಯ X ಮೊದಲ X

Click to download Amma Worksheet