ಬಾಲಕಿಯ ಸಾಹಸ – ಪ್ರಶ್ನೆ ಪತ್ರಿಕೆ
ಅ. ಸ್ವಂತ ವಾಕ್ಯದಲ್ಲಿ ಬರೆಯಿರಿ:
೧. ಸಾಹಸ:
೨. ಗಾಬರಿ:
೩. ಸಹಾಯ:
ಆ. ಗುಂಪಿಗೆ ಸೇರದ ಪದ ಗುರುತಿಸಿರಿ:
೧. ಪ್ರಶಸ್ತಿ, ಪುರಸ್ಕಾರ, ಸನ್ಮಾನ, ಅವಮಾನ
೨. ತಾಯಿ, ಜನನಿ, ತಂದೆ, ಅಮ್ಮ
೩. ಕುಮಾರ, ಕುವರಿ, ಬಾಲಕಿ, ಹುಡುಗಿ
೪. ಸಂತಸ, ದುಃಖ, ಆನಂದ, ಸಂತೋಷ
ಇ. ಒಂದು ವಾಕ್ಯದಲ್ಲಿ ಉತ್ತರಿಸಿ:
೧. ಮಹಿಕಾ ಗುಪ್ತಳಿಗೆ ಯಾವ ಪ್ರಶಸ್ತಿ ನೀಡಲಾಯಿತು?
೨. ಭೀಕರ ಮಳೆ ಬಂದಾಗ ಮಹಿಕಾ ಗುಪ್ತ ಎಲ್ಲಿದ್ದಳು?
೩. ನಮ್ಮ ದೇಶದ ಈಗಿನ ರಾಷ್ಟ್ರಪತಿ ಯಾರು?
ಈ. ಎರಡು ವಾಕ್ಯದಲ್ಲಿ ಉತ್ತರಿಸಿ:
೧. ರಾಷ್ಟ್ರಪತಿಗಳು ಮಕ್ಕಳಿಗೆ ನೀಡಿದ ಸಂದೇಶವೇನು?
೨. ಮಹಿಕಾ ಏಕೆ ಬೊಬ್ಬೆರಿದಳು?