Baleyuva piru molakeyali Kannada lesson grade VI is about courage of Balgangadhar Tilak. Baleyuva piru molakeyali 6th grade tells the how clear Bal Gangadar Tilak was in his childhood.
In a primary school in Ratnagiri, Maharashtra, a teacher entered the classroom angrily, noticing groundnut peels scattered across the floor. He asked the students who was responsible, but no one replied. Annoyed, the teacher declared that each student would receive two beatings as punishment.
At that moment, one boy stood up and firmly stated that he had not eaten the groundnuts and would not accept punishment for something he did not do. His confident attitude surprised the teacher.
The next morning, the boy’s father visited the school and confirmed that his son never ate food outside and was telling the truth. That boy was Bala, who later became known as Bal Gangadhar Tilak. He went on to become a prominent leader, famously declaring, “Freedom is my birthright, and I shall have it.”
The story conveys a powerful message: the qualities of a great leader can be seen even in childhood—just as a sprout hints at the crop it will become.
ಬೆಳೆಯುವ ಪೈರು ಮೊಳಕೆಯಲ್ಲಿ
I. ಪದಗಳ ಅರ್ಥ ತಿಳಿಯಿರಿ: (Word Meaning)
ಬಿಡುವು, ಸಿಟ್ಟು, ದೂರು, ಮೌನ, ದಿಟ್ಟತನ, ನಾಯಕ
II. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ: Answer the following questions in one sentence.
೧. ಒಬ್ಬ ಹುಡುಗ ಏಟು ತಿನ್ನಲು ಕೈಚಾಚದೆ ಗುರುಗಳಿಗೆ ಧೈರ್ಯದಿಂದ ಏನೆಂದು ಉತ್ತರಿಸಿದನು?
೨. ತರಗತಿ ಮೌನವಾಗಿರುವುದನ್ನು ಕಂಡು ಗುರುಗಳಿಗೆ ಏನು ಮಾಡಿದರು?
೩. ಗುರುಗಳಿಗೆ ಸಿಟ್ಟು ಬರಲು ಕಾರಣವೇನು?
೪. ಬಾಲ ಮುಂದೆ ಯಾವ ಹೆಸರಿನಿಂದ ಪ್ರಸಿದ್ಧನಾದನು?
೫. ಗುರುಗಳಿಗೆ ಏಕೆ ಆಶ್ಚರ್ಯವಾಯಿತು?
III. ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ: Answer the following questions in one sentence.
೧. ಗುರುಗಳ ಕೋಪ ಹೆಚ್ಚಾಗಲು ಕಾರಣವೇನು?
೨. ಹುಡುಗನ ತಂದೆ ಶಾಲೆಗೆ ಬಂದು ಏನೆಂದು ಹೇಳಿದರು?
IV. ಯಾರು ಯಾರಿಗೆ ಹೇಳಿದರು? (Who told to whom)
೧. “ನಾನು ಕಡಲೆಕಾಯಿ ತಿಂದಿಲ್ಲ, ಆದ್ದರಿಂದ ಏಟೂ ತಿನ್ನುವುದಿಲ್ಲ”
೨. “ಯಾರಿದನ್ನು ಮಾಡಿದವರು?”
೩. “ಸ್ವಾತಂತ್ರ್ಯ ನಮ್ಮ ಆಜನ್ಮಸಿದ್ಧ ಹಕ್ಕು”
೪. “ಅವನು ಮನೆಯ ಹೊರಗೆ ಏನೂ ತಿನ್ನುವುದಿಲ್ಲ”
V. ಕೆಳಗಿನ ಪದಗಳನ್ನು ಸ್ವಂತವಾಕ್ಯದಲ್ಲಿ ಬಳಸಿ ಮಾಡಿರಿ: (Make your own sentences)
೧. ಬಿಡುವು:
೨. ಚೆಲ್ಲಾಡು:
೩. ಅನ್ಯಾಯ:
೪. ಕೈ ಚಾಚು:
VI. ಮಾದರಿಯಂತೆ ಬರೆಯಿರಿ: (Answer the following like a model)
ಶಾಲೆ + ಇಂದ =
ಶಾಲೆ + ಅನ್ನು =
ಶಾಲೆ + ಅ =
ಶಾಲೆ + ಗೆ =
WORKBOOK
VII. (Write the meaning in Kannada)
Student = Afternoon =
Silence = Freedom =
Surprise = Brave =
Teacher = Famous =
Leader = Incident =
VIII. ಬಿಟ್ಟಸ್ಥಳ ತುಂಬಿರಿ (Fill in the blanks)
೧. ಶಾಲೆಯ ………………………… ಬಾರಿಸಿತು.
೨. …………………………….. ಕೋಪ ಇನ್ನೂ ಹೆಚ್ಚಾಯಿತು.
೩. ಪ್ರತಿಯೊಬ್ಬ ವಿದ್ಯಾರ್ಥಿಗೂ ಎರಡೆರಡು …………… ಕೊಡಲಾರಂಭಿಸಿದರು.
೪. ಈ ಘಟನೆ ನಡೆದಿದ್ದು ಮಹಾರಾಷ್ಟ್ರದ …………………ಯ ಪ್ರಾಥಮಿಕ ಶಾಲೆಯಲ್ಲಿ.
೫. ನಮ್ಮ ದೇಶದ ……………………… ಹೋರಾಟದ ನಾಯಕನಾದನು.
IX. ವಿರುದ್ಧ ಪದ ಬರೆಯಿರಿ (Write the Opposite word)
ಶಬ್ದ ಧೈರ್ಯ ಸತ್ಯ
ಪ್ರಶ್ನೆ ನ್ಯಾಯ ಕೆಟ್ಟದು