” Want ” is the poem that defines the want of humans and nature. The poet Shri. Nagaraja Shetty expresses how humans and nature satisfy their needs. Light to the earth is provided by the sun and the moon. For children, parents are what they need. To munch children look for healthy fried gram and jaggery.
Click here to download beku worksheet
ಬೇಕು ಪ್ರಶ್ನೆ ಪತ್ರಿಕೆ
ಅ) ಪದಗಳ ಅರ್ಥ ಬರೆಯಿರಿ: ( Write both English and Kannada Meaning)
ಸವಿ, ನಾಡು, ನಲಿ, ಕಾಡು, ಕಡಲೆ, ಸೂರ್ಯ, ಚಂದ್ರ
ಆ) ಒಂದು ವಾಕ್ಯದಲ್ಲಿ ಉತ್ತರಿಸಿ (Write the answer in one line)
೧) ಕಲೆಸಿ ಸವಿಯಲು ಏನು ಬೇಕು?
೨) ನಮ್ಮ ನಾಡ ಬೆಳಗಲು ಏನು ಬೇಕು?
೩) ವಿದ್ಯೆ ಬುದ್ಧಿ ಕಲಿಯಲು ಏನು ಬೇಕು?
೪)ʼ ಬೇಕುʼ ಪದ್ಯ ಬರೆದ ಕವಿ ಯಾರು?
ಇ) ಬಿಟ್ಟ ಅಕ್ಷರಗಳನ್ನು ಬರೆಯಿರಿ (Fill in the blanks)
೧) ನ … ಯ …..
೨) ಸ …. ಯ ……
೩) ಬೆ …. ಗ …..
೪) ಕ …. ಯ …..
ಈ) ಹೊಂದಿಸಿ ಬರೆಯಿರಿ: ( Match the following)
೧) ಬೇ ನಾ ಕು ಡು ಅ) ಬೆಲ್ಲಬೇಕು
೨) ನಾನು ಆ) ನಾಡುಬೇಕು
೩) ಟಿ ಎಸ್ ನಾಗರಾಜ ಶೆಟ್ಟಿ ಇ) ನೀನು
೪) ಲ್ಲ ಬೇ ಕು ಬೆ ಈ) ಪದ್ಯ ʼಬೇಕುʼ
ಉ) ಹೊಂದಿಸಿ ಬರೆಯಿರಿ: ( Match the following)
ಅ ಬ
೧. ಕಾಡು ಅ. ನೀನು
೨. ಕಡಲೆ ಆ. ಚಂದ್ರ
೩. ಸೂರ್ಯ ಇ. ನಾಡು
೪. ನಾನು ಈ. ಬೆಲ್ಲ
೫. ಅಪ್ಪ ಉ. ಬುದ್ಧಿ
೬. ಮನೆ ಊ. ಅಮ್ಮ
೭. ವಿದ್ಯೆ ಋ. ಶಾಲೆ
Click to download Beeku worksheet