Besege kannada poem grade VI written by B R Laxshman Rao. Besege, in this poem, the poet describes the joy of playing under the summer sun during school holidays. B. R. Lakshmana Rao invites us to sing in praise of the sun. He playfully asks why the sun is so hot and tells us not to question its anger. Ravi is shown trying to bring rain to the earth by gathering clouds. The earth is bursting with colors—trees, plants, fruits, and flowers have all flourished. The sun is portrayed as the guardian of the earth. The poet encourages us to be like the sun—cheerful and responsible, never forgetting our daily duties.
ಬೇಸಿಗೆ
ಅ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ. (Answer the following questions)
೧. ಸೂರ್ಯ ಏಕೆ ದುಡಿಯುತ್ತಿದ್ದಾನೆ?
೨. ಬಿರು ಬಿಸಿಲಿಗೆ ಯಾವುವು ಕಂಗಾಲಾಗಿಲ್ಲ?
೩. ಸೂರ್ಯನಿಂದ ಮಕ್ಕಳು ಕಲಿಯಬೇಕಾದ್ದೇನು?
೪. ಭೂಮಿಯ ಪೋಷಕ ಯಾರು?
೫. ಸೂರ್ಯ ಮರೆಯದೆ ಯಾವ ಕರ್ತವ್ಯ ಮಾಡುವನು?
ಆ. ಕೆಳಗಿನ ಪದಗಳಿಗೆ ತಲಾ ಎರಡು ಸಮಾನಾರ್ಥಕ ಪದಗಳನ್ನು ಬರೆಯಿರಿ. (Write 2 synonyms )
ಸೂರ್ಯ, ಸಂಭ್ರಮ, ಇಳೆ, ಪ್ರಕೃತಿ
ಇ. ಈ ಪದಗಳನ್ನು ಬಳಸಿ ಸ್ವಂತ ವಾಕ್ಯ ಬರೆಯಿರಿ. (Make your own sentences)
೧) ಪೋಷಕರು:
೨) ಧನ್ಯತೆ:
೩) ಸಂಭ್ರಮ:
೪) ಕರ್ತವ್ಯ:
ಈ) ಬೇಸಿಗೆ ಪದ್ಯದ ಸಾರಾಂಶವನ್ನು ಬರೆಯಿರಿ. (Write the summary of Besage poem)