Buvanesvari Poem Notes 5th grade is about Karnataka godess. Buvanesvari Kseeb Solutions For Class 5 written by B V Satyanarayana Rao.

Goddess Bhuvaneswari, also spelled as Bhuvaneshwari, Bhuvanesvari, Bhuvaneshvari, Buvaneshwari, Buvaneshvari, is one of the revered forms of the Divine Mother in Hindu tradition. She is considered the Queen of the Universe, representing cosmic power, space, creation, and protection. In Shakta philosophy, Goddess Bhuvaneswari is regarded as the fourth of the Dasamahavidyas, symbolizing the boundless sky and the energy that sustains all life. She is often depicted seated on a lotus, holding a noose and a goad, blessing her devotees with wisdom, prosperity, and liberation from fear.

In Karnataka, devotion to Bhuvaneshwari or Buvaneshwari has deep cultural and spiritual roots. One of the most famous temples is the Sri Bhuvaneshwari Temple located at Basavanagudi, which attracts thousands of devotees, especially during Navaratri. Another important shrine is the Sri Bhuvaneshwari Temple, where the Goddess is worshipped as a powerful protector and granter of boons. Smaller temples dedicated to Bhuvaneshwari or Bhuvanesvari can also be found across rural Karnataka, often linked to local traditions and village deities.

Goddess Bhuvaneswari is believed to bestow strength, clarity of mind, and harmony, making her worship significant for spiritual seekers and householders alike.

ಭುವನೇಶ್ವರಿ

I ಪದಗಳಅರ್ಥ

ಪದ, ಚರಿತೆ, ಸೊಬಗು, ಮೆರೆ, ವೀರತಾಣ, ಹಿರಿಮೆ, ಸಿರಿ, ವೈಭವ, ಗರಿಮೆ, ಸೆರೆ, ಅಂತಃಕಲಹ, ಅಮರಿದರು, ಪತನ, ಶೀಘ್ರದಲ್ಲಿ, ಬೆರಗಾಗು, ಸಿರಿಸಂಪದ, ದ್ರೋಹ, ಚಳುವಳಿ, ತತ್ವ, ಚಿಮ್ಮು, ಪೋಷಿಸು, ಅಸಹಕಾರ, ಮೊಳೆತವು, ವಿಶಾಲ, ಉದಯ, ಪರಿ, ಪಂಥ

ಅ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. (Answer the following questions)

೧. ಯಾರ ಪತನದ ನಂತರ ವಿಜಯನಗರ ಬೆಳೆಯಿತು?
೨. ಬಾದಾಮಿಯಲ್ಲಿ ಆಳ್ವಿಕೆ ನಡೆಸಿದವರಾರು?
೩. ಪಲ್ಲವರನ್ನು ಗೆದ್ದು ಮೆರೆದವರು ಯಾರು?
೪. ಯುದ್ಧದಲ್ಲಿ ಆಂಗ್ಲರನ್ನು ಎದುರಿಸಿ ಗೆದ್ದವರು ಯಾರು?
೫. ವಿಶಾಲ ಮೈಸೂರಿನ ಉದಯವಾದುದು ಯಾವಾಗ?
೬. ಭಾರತ ಸ್ವಾತಂತ್ರ್ಯದ ಚಳವಳಿ ಯಾರ ತತ್ವದಲ್ಲಿ ಬೆಳೆಯಿತು?
೭. ನಮ್ಮ ನಾಡಿನಲ್ಲಿ ಯಾವುದು ಗೆಲ್ಲಬೇಕು? ಯಾವುದು ಬಾಳಬೇಕು?

ಆ) ಕೆಳಗಿನ ಪದ್ಯವನ್ನು ಪೂರ್ಣಗೊಳಿಸಿರಿ. (Complete the poem)

ಹೊಯ್ಸಳ …………………………………………
…………………………..  ಪತನದ ಸಾಮ್ರಾಜ್ಯದಲ್ಲಿ
ಯುದ್ಧದಿ ……………………………………………..
…………………………………………………. ಜೈಲಿನಲ್ಲಿ

ಹಿಂದೂ ಮುಸ್ಲಿಂ ………………………………………
………………………………………………. ಚಿಮ್ಮುತಿದೆ
ಕನ್ನಡ ಗೆಲ್ಲಲಿ ……………………………………………
…………………………………. ನಮ್ಮಯ ಕನ್ನಡನಾಡಲಿ

ಭಾಷಾಭ್ಯಾಸ

ಅ) ಕೊಟ್ಟಿರುವ ಪದಗಳನ್ನು ಸೂಚನೆಯಂತೆ ಬದಲಾಯಿಸಿ. (Change as per the instructions given)

ಆಡಿದಳು – ಇದನ್ನು ವರ್ತಮಾನ ಕಾಲಕ್ಕೆ ಬದಲಿಸಿ
ನೋಡವರು – ಇದನ್ನು ಏಕವಚನಕ್ಕೆ ಬದಲಿಸಿ
ತಿಂದಿದ್ದು – ಇದರ ಮೂಲ ರೂಪ ಬರೆಯಿರಿ
ಬರುವುದು – ಇದನ್ನು ಭೂತಕಾಲಕ್ಕೆ ಬದಲಾಯಿಸಿ

ಆ) ಇವುಗಳ ಧಾತು ರೂಪ ಬರೆಯಿರಿ. (Write the verb form)

ಕುಣಿವಳು –
ಕುಡಿಯಿತು –
ಬರೆಗಳು –
ಬಂದನು –
ಹೋಗುವರು

Click here to download 5th grade Bhuvaneshwari worksheet