Daanachintamani Attimabbe kannada lesson grade VII is about atimabe. Daanachintamani Attimabbe Kannada 6th standard notes.

ದಾನ ಚಿಂತಾಮಣಿ ಅತ್ತಿಮಬ್ಬೆ

ಪದಗಳ ಅರ್ಥ (Word Meaning)

ಅನುಪಮ, ಬಂಧು, ಮಿತ್ರ, ಸಂಪನ್ನ, ಧನಿಕ, ಅವಳಿ, ಉಪವಾಸ, ಜಿನ , ದ್ರಷ್ಟಿ, ಅನನ್ಯ, ಪ್ರಖ್ಯಾತ, ಬಿಂಬ, ಸನ್ನಡತೆ, ಈಡೇರು, ಕಲಿ, ಜಿನಬಿಂಬ, ಹಸ್ತ

ಪ್ರಶ್ನೆಗಳು:

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)

೧. ಅತ್ತಿಮಬ್ಬೆಯ ತಂದೆ ತಾಯಿಯ ಹೆಸರೇನು?
೨. ಬಾಲಕಿ ಅತ್ತಿಮಬ್ಬೆಯಲ್ಲಿದ್ದ ಗುಣಗಳಾವುವು?
೩. ಅತ್ತಿಮಬ್ಬೆಯ ಮೇಲಿನ ಅಭಿಮಾನವನ್ನು ರನ್ನ ಹೇಗೆ ತೋರಿದ್ದಾನೆ?
೪. ಅತ್ತಿಮಬ್ಬೆಯನ್ನು ಜನರು ಏನೆಂದು ಕೊಂಡಾಡುತ್ತಿದ್ದರು?
೫. ಅತ್ತಿಮಬ್ಬೆ ಪ್ರಶಸ್ತಿಯನ್ನು ಯಾರಿಗೆ ನೀಡಲಾಗುತ್ತಿದೆ?
೬. ಅತ್ತಿಮಬ್ಬೆ ತನ್ನ ಅಣ್ಣಂದಿರಿಂದ ಯಾವ ವಿದ್ಯೆಗಳನ್ನು ಕಲಿತಳು?

ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following questions in two-three sentences)

೧. ಅತ್ತಿಮಬ್ಬೆಯ ವಿವಾಹ ಸಂದರ್ಭದಲ್ಲಿ ಬಂಧು ಮಿತ್ರರಿಗೆ ಏನನ್ನು ಉಡುಗೊರೆಯಾಗಿ ನೀಡಲಾಯಿತು?
೨. ತಾಯಿಯಾಗುವ ಸಂದರ್ಭದಲ್ಲಿ ಅತ್ತಿಮಬ್ಬೆಯ ಮಹಾ ಬಯಕೆ ಏನಾಗಿತ್ತು?
೩. ಅತ್ತಿಮಬ್ಬೆ ವಿದ್ಯಾ ಪೋಷಿತೆಯಾಗಿ ಮಾಡಿದ ಕಾರ್ಯಗಳೇನು?
೪. ಅತ್ತಿಮಬ್ಬೆ ತನ್ನ ಗಂಡನೊಂದಿಗೆ ರಣರಂಗದಲ್ಲಿ ಹೇಗೆ ಹೋರಾಟ ಮಾಡುತ್ತಿದ್ದಳು?
೫. ಅತ್ತಿಮಬ್ಬೆಯು ತನ್ನ ಗಂಡನ ಮರಣ ನಂತರ ಮಾಡಿದ ಕಾರ್ಯಗಳು ಯಾವುವು?

ಇ) ‘ಅ’ ಪಟ್ಟಿಯ ಅಂಶಗಳನ್ನು ‘ಬ’ ಪಟ್ಟಿಯ ಅಂಶಗಳೊಂದಿಗೆ ಹೊಂದಿಸಿ ಬರೆಯಿರಿ.
( Match the items in this list with the items in list B and write A list B list)

   ಅ ಪಟ್ಟಿ                            ಬ ಪಟ್ಟಿ

೧) ಆದಿಪುರಾಣ                   ಅ) ಅತ್ತಿಮಬ್ಬೆ      
೨) ಶಾಂತಿಪುರಾಣ                ಆ) ಲಕ್ಕುಂಡಿ       
೩) ಸಾಹಸಭೀಮವಿಜಯ         ಇ) ಪೊನ್ನಕವಿ      
೪) ದಾನಚಿಂತಾಮಣಿ             ಈ) ಪಂಪಕವಿ      
                                    ಉ) ರನ್ನಕವಿ

ಈ) ಬಿಟ್ಟಿರುವ ಸ್ಥಳಗಳಲ್ಲಿ ಸರಿಯಾದ ಪದವನ್ನು ಬರೆದು ವಾಕ್ಯವನ್ನು ಪೂರ್ಣಗೊಳಿಸಿರಿ. (Complete the sentence by writing the correct word in the spaces provided.)

೧. ಅತ್ತಿಮಬ್ಬೆಯ ಗಂಡನ ಹೆಸರು
೨. ಅತ್ತಿಮಬ್ಬೆಯ ಗುರುಗಳ ಹೆಸರು
೩. ರನ್ನನ ಗುರುಗಳ ಹೆಸರು
೪. ರನ್ನನಿಗೆ ಇದ್ದ ಬಿರುದು
೫. ರನ್ನನ ಮಗಳ ಹೆಸರು
೬. ಅತ್ತಿಮಬ್ಬೆಯ ಮಗನ ಹೆಸರು

ಭಾಷಾಭ್ಯಾಸ

ಅ) ಇಲ್ಲಿ ನೀಡಿರುವ ಪದಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ.(Make your own sentence)

 ಸನ್ನಡತೆ, ವಿನಯ, ಸಂಸ್ಕಾರ, ವಿವೇಕ, ಅನುಪಮ

ಆ) ಇಲ್ಲಿ ನೀಡಿರುವ ಪದಗಳ ಅನ್ಯಲಿಂಗ ರೂಪ ಬರೆಯಿರಿ. (Change the gender)

ಧರ್ಮಿಷ್ಠೆ, ಸಂಪನ್ನೆ, ಕವಿ, ಸಂಸ್ಕಾರ, ವಿವೇಕ

ಇ) ಇಲ್ಲಿ ನೀಡಿರುವ ಪದಗಳನ್ನು ಬಿಡಿಸಿ ಬರೆಯಿರಿ. (Split the words)

ವಿದ್ಯಾಭ್ಯಾಸ, ಜಿನಾಲಯ, ವೀರಾವೇಶ,  ದಿವ್ಯದರ್ಶನ, ಬಿರುದಾಂಕಿತ, ಸಾಹಿತ್ಯಾಭಿಮಾನಿ

ಈ) ವಾಕ್ಯದಲ್ಲಿರುವ ಪದಗಳನ್ನು ಅರ್ಥ ಪೂರ್ಣವಾಗಿ ಜೋಡಿಸಿ ಬರೆಯಿರಿ. (Write the words in this sentence in a meaningful way)

೧. ರಣರಂಗದಲ್ಲಿ ರಥ ಸಾರಥಿಯಾಗಿ ನಡೆಸುತ್ತಿದ್ದಳು ಅತ್ತಿಮಬ್ಬೆ
೨. ಅತ್ತಿಮಬ್ಬೆ ನೆಲೆಸಿದಳು ಲಕ್ಕುಂಡಿಯಲ್ಲಿ
೩. ಮರಣಾನಂತರ ನಾಗದೇವನ ವೈರಾಗ್ಯ ಅತ್ತಿಮಬ್ಬೆ ತಾಳಿದಳು

ಉ) ಇಲ್ಲಿ ನೀಡಿರುವ ಪದಗಳ ವಚನ ಬದಲಿಸಿ ಬರೆಯಿರಿ. (Change the tenses given here and write the words)

ದತ್ತಿ, ಮಗು, ಅಣ್ಣ, ವೀರ, ಬಾಲಕ, ಕೃತಿಗಳು

ಊ) ಇಲ್ಲಿ ನೀಡಿರುವ ಗಾದೆ ಮಾತುಗಳನ್ನು ವಿಸ್ತರಿಸಿ ಬರೆಯಿರಿ. (Expand the words given here and write the proverbs)

೧. ಬೆಳೆಯುವ ಸಿರಿ ಮೊಳಕೆಯಲ್ಲಿ
೨.ಮನೆಯೇ ಮೊದಲ ಪಾಠಶಾಲೆ

Click here to download Dhanachintamani Athimabe worksheet

Leave a Reply

Your email address will not be published. Required fields are marked *