Dodhavaru Yaaru kannada grave IV worksheet is for practise purpose. Dodhavaru Yaaru means who is superior a story for class 4th.

Once upon a time, a loving father and mother rat decided it was time to find a suitable groom for their beautiful daughter. Wanting the best, they thought, “Who could be greater than the mighty Sun?” They went to the Sun and asked him to marry their daughter. The Sun smiled and said, “I may be bright, but the Clouds are stronger—they can cover me.”

So the rats approached the Clouds, who replied, “We may hide the Sun, but the Mountain King blocks our way. He is mightier.” The rats then went to the Mountain King, who said with a gentle laugh, “Though I am strong, little Mr. Rat can dig through me. He is indeed more powerful.”

Realizing that their own kind was best, the proud parents found a handsome young rat for their daughter, and the two were happily married, living joyfully ever after.

ದೊಡ್ಡವರು ಯಾರು

ಅ) ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ.  (Answer the following in one sentence)

೧. ಇಲಿಗಳ ಸಂಸಾರ ಎಲ್ಲಿ ವಾಸವಾಗಿತ್ತು? 
೨. ಜಗತ್ತನ್ನು ಬೆಳಗುವವರು ಯಾರು? 
೩. ತಾಯಿ ಇಲಿ ಏನೆಂದು ಹೇಳಿತು?
೪. ತಂದೆ – ತಾಯಿ ಇಲಿಗಳು ಏನೆಂದು ಯೋಚಿಸಿದವು? 
೫. ಸೂರ್ಯನಿಗೆ ಇಲಿಗಳು ಯಾವ ವಿಚಾರ ತಿಳಿಸಿದವು? 
೬. ಯಾರ ಜೊತೆಯಲ್ಲಿ ಇಲಿಯ ಮದುವೆಯಾಯಿತು? 

ಆ) ಕೊಟ್ಟಿರುವ ಮಾತನ್ನು ಯಾರು, ಯಾರಿಗೆ ಹೇಳಿದರು ? Who told whom?

೧.” ಜಗತ್ತನೇ ಬೆಳಗುವ ಸೂರ್ಯ ಬಹಳ  ದೊಡ್ಡವನು . ” 
೨. “ನಮ್ಮ ಮಗಳಿಗೆ ಇಲಿರಾಯನೇ ತಕ್ಕ ವರ.” 
೩.”ಇಲ್ಲಾ ! ಇಲ್ಲಾ ! ನನಗಿಂತಲೂ ದೊಡ್ಡವನು ಬೆಟ್ಟದ ರಾಜನಿದ್ದಾನೆ “.

ಇ) ವಾಕ್ಯಗಳನ್ನು ಗಮನಿಸಿ , ಸರಿ / ತಪ್ಪುಗಳನ್ನು ಗುರುತಿಸು . ತಪ್ಪಿದ್ದರೆ ಸರಿಪಡಿಸಿ ಬರೆಯಿರಿ. (Correct the statement if it is wrong)

೧. ಬೆಟ್ಟದ ರಾಜನ ಬಳಿಗೆ ಇರುವೆಗಳು ಹೋದವು.
೨. ಮಗನಿಗೆ ಸರಿಯಾದ ವರ ಬೇಕೆ ಅದು ಇಲಿಗಳು ಯೋಚಿಸಿದವು.
೩. ಒಂದು ಊರು , ಅಲ್ಲೊಂದು ಹುಲಿಗಳ ಇತ್ತು.

ಈ) ಕೊಟ್ಟಿರುವ ಪದಗಳನ್ನು ಸರಿಯಾಗಿ ಜೋಡಿಸಿ ವಾಕ್ಯ ರಚಿಸಿ. (Using the given words make a sentence)

೧. ಬೆಳಗುವ ಬಹಳ ಸೂರ್ಯ ದೊಡ್ಡವನು ಜಗತ್ತನೇ
೨. ತಂದೆ ಇಲಿಗಳು ಯೋಚಿಸಿದವು ತಾಯಿ. 
೩. ಇಲಿಗಳು ಬೆಟ್ಟದ ಹೋದವು ಬಳಿಗೆ ರಾಜನ

ಉ) ಈ ಕೆಳಗಿನ ಪದಗಳನ್ನು ಬಳಸಿ ರಚಿಸಿ ಸ್ವಂತ ವಾಕ್ಯ ರಚಿಸಿ. (Make your own sentence)

೧. ಯೋಚಿಸು:
೨. ಮದುವೆ :
೩. ಸಮರ್ಥ:
೪. ತೀರ್ಮಾನಿಸು:

ಭಾಷಾ ಚಟುವಟಿಕೆ 

ಅ) ಕೊಟ್ಟಿರುವ ಪದಗಳಲ್ಲಿ ಸರಿಯಾದ ಪದ ಆರಿಸಿ ಬಿಟ್ಟ ಸ್ಥಳದಲ್ಲಿ ಬರೆಯಿರಿ. (Fill in the blanks)

೧. ನವಿಲು …………………. ಪಕ್ಷಿ.
೨. ಪಲ್ಲವಿ ಬಹಳ ………………..  ವಿದ್ಯಾರ್ಥಿ.
೩. ಕೋಗಿಲೆ …………………  ಹಾಡುತ್ತದೆ. 
೪. ಮೋಹನ …………………… ನೃತ್ಯ ಮಾಡುತ್ತಾನೆ.

ಆ)ಕೊಟ್ಟಿರುವ ಅಕ್ಷರಗಳನ್ನು ಬಳಸಿ ಪ್ರಾಣಿಗಳ ಹೆಸರು ಪಟ್ಟಿ ಮಾಡಿ. (Lists the names of animals using the given letters)

ಸು
ತ್ತೆ
ಹುಲಿ
ತೋಡಿಮ್ಮೆ
ರಿ

ಇ) ಪ್ರಾಣಿ ಪಕ್ಷಿಗಳ ಕೂಗನ್ನು ಅನುಸರಿಸಿ ಸೂಕ್ತವಾದದಕ್ಕೆ ಗೆರೆ ಎಳೆದು ಹೊಂದಿಸಿ ಬರೆಯಿರಿ. (Follow the sounds of animals and birds and draw a line to match the correct one)

ಅ                     ಬ

ಕೋಳಿ              ಮೀಯಾಂವ್‌ ಮೀಯಾಂವ್‌  
ಕಾಗೆ                 ಬೌ ಬೌ
ಬೆಕ್ಕು                ಕಾಕಾ
ನಾಯಿ              ಕುಹೂ ಕುಹೂ
ಕೋಗಿಲೆ           ಕೋಕೋ

ಈ) ಕೊಟ್ಟಿರುವ ಪದಗಳಲ್ಲಿ ಸರಿಯಾದ ರೂಪವನ್ನು ಗುರುತಿಸಿ ಬರೆಯಿರಿ. (Identify the correct form of the given words and write it)

ಹೆಣ್ಣು – ಎಣ್ಣು    
ತಾಇ –  ತಾಯಿ
ಮೋಡ – ಮೋಢ
ಸೂರ್ಯ – ಸೂರಿಯ
ವರ – ಒರ
ಬೆಟ್ಟ – ಬೆಟ್ಠ

Click here to downlaod dodhavaru-yaeru-worksheet