Enadharu madi durabedi class 8 notes. Enadharu madi durabedi means do something, don’t complain.
“Enadaru Maadi Doorabedi,” written by Shrimati Nemichandra, conveys a meaningful message: instead of complaining, we must take small actions to bring change. The writer narrates how her relative’s son, after visiting Bengaluru’s MG Road, was amazed by the flood of foreign products and attractive offers. Reflecting on her own habits, the author admits she often forgets to carry a cloth bag and ends up using plastic bags, unlike her friend Bharati Prabhu, who always keeps reusable bags in her car, bike, and handbag. She also recalls a CNC report highlighting how chemical fertilizers and pesticides have polluted the soil and water, and how cola companies have failed to filter water properly. Remembering P. T. Narasimhachar’s inspiring words—“Don’t just complain, do something”—she concludes that even small actions in daily life can contribute to environmental protection.
ಏನಾದರೂ ಮಾಡಿ ದೂರಬೇಡಿ
I. ಪದಗಳ ಅರ್ಥ ಬರೆಯಿರಿ. (Write the word meaning)
ಇನಾಮು, ಕಾರ್ಖಾನೆ, ಕರಾಟೆ, ಕ್ರಾಂತಿ, ಕಸುಬು, ಮೌಲ್ಯ, ಕರಪತ್ರ, ಕಳಕಳಿ
II. ಪ್ರಶ್ನೆಗಳು
ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧. ಭಾರತೀಯ ಪ್ರಭು ಅವರು ಸದಾ ಮನೆಯಿಂದಲೇ ಕೈಚೀಲ ಹಿಡಿದು ಹೊರಡುತ್ತಾರೆ ಏಕೆ?
೨. ಅನಿವಾಸಿ ಭಾರತೀಯರ ಯಾವ ಮಾತುಗಳನ್ನು ಕೇಳಿದಾಗ ಲೇಖಕಿಗೆ ಕೆಡಕಿನಿಸುತ್ತಿತ್ತು?
೩. ಲೇಖಕಿಯು ಸಿಎಸ್ಇ ವರದಿಯಲ್ಲಿ ಓದಿದ ವಿವರ ಯಾವುದು?
೪. ಅಂತರ್ಜಲ ಹೇಗೆ ಕಲುಷಿತವಾಗುತ್ತಿದೆ?
ಆ) ಕೆಳಗಿನ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in three – four sentences)
೧. ವಿದೇಶಿ ಕಂಪನಿಯ ದಿನ ಬಳಕೆಯ ವಸ್ತುಗಳನ್ನು ತಿಳಿಸಿ.
೨. ನಮ್ಮ ಸುತ್ತಮುತ್ತಲಿನ ಪರಿಸರವನ್ನು ನಾವು ಹೇಗೆ ಸುಧಾರಿಸಬಹುದು?
೩. ವರದಿಯ ಪ್ರಕಾರ ಕೋಲಾದಲ್ಲಿ ಕೀಟನಾಶಕ ಹೇಗೆ ಬಂತು?
೪. ಯಾವ ಯಾವ ಕಾರಣಕ್ಕಾಗಿ ನಮ್ಮ ದೇಶ ಹಾಳಾಗಿ ಹೋಗುತ್ತಿದೆ ಎಂದು ಲೇಖಕರು ಹೇಳಿದ್ದಾರೆ?
ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in eight – ten sentences)
೧. ವಿದೇಶಿ ಸಾಮಾನು, ವಿದೇಶಿ ಸಂಸ್ಕೃತಿಯ ಕುರಿತು ಲೇಖಕಿಯ ಅಭಿಪ್ರಾಯವನ್ನು ಸಂಗ್ರಹಿಸಿ ಬರೆಯಿರಿ.
೨. ‘ಏನಾದರೂ ಮಾಡಿ, ದೂರ ಬೇಡಿ’ ಲೇಖನದಲ್ಲಿರುವ ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿರಿ.
ಈ) ಸಂದರ್ಭದಲ್ಲಿ ವಿವರಿಸಿ. (Explain the context in detail)
೧. “ನಮ್ಮ ದೇಶ ಹಾಳಾಗಿ ಹೋಗ್ತಾ ಇದೆ”
೨. “ ಸುಮ್ಮನೆ ದೂರ ಬೇಡಿ, ಏನಾದರೂ ಮಾಡಿ”
೩. “ ಅದಿಲ್ಲ- ಇದಿಲ್ಲ… ಇಲ್ಲಿ ನೋಡಿ ಎಷ್ಟು ಚೆನ್ನಾಗಿದೆ”
೪. “ ಕೀಟನಾಶಕ ತಂಪು ಪಾನೀಯದಲ್ಲಿ ಉಳಿಯಿತು”
ಭಾಷಾಭ್ಯಾಸ
೧. ಕೆಳಗಿನ ಅನ್ಯ ದೇಶೀಯ ಪದಗಳಿಗೆ ಕನ್ನಡದಲ್ಲಿ ಅರ್ಥ ಬರೆಯಿರಿ. ( Write the kannada meaning for the foreign words given below)
ಫೋನು, ಇನಾಮು, ಬ್ಯಾಗ್
೨. ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ. (Make your own sentence)
ಕ್ರಾಂತಿ =
ದೂರಬೇಡಿ =
ಆಹ್ವಾನ =
ಹೋರಾಟ =
ಕರಪತ್ರ =