Gelatana grade VIII CBSE poem explores the essence of friendship, its deep significance, and its philosophical aspects. Poet Chennavir Kanvi, emphasizes the timeless value of friendship in mythological, historical, and contemporary contexts, highlighting its shift towards universal harmony in the modern world. The poet finds solace under the vast banyan tree of friendship, enduring life’s pains in silence. Described as the earth’s nectar, friendship is essential for a fulfilling life. Friends’ minds are vast like the sky, and their hearts are pure and clear like a lotus. Though salt is a basic taste, friendship surpasses it in flavor. More profound than maternal and blood relations, friendship is to be experienced and cherished to understand its true importance. Gelatana 8th grade worksheet is to practice.
ಗೆಳೆತನ
ಪದಗಳ ಅರ್ಥ (Word Meaning)
ಅಪ್ಪುಕಯ್, ಚಂಚಲತೆ, ಜೀವನ್ಮ್ರತ, ತಂಗು, ದುರ್ಭರ, ದೋಷ, ನುಡಿ, ನೆವ, ಪಸರಿಸು, ಬವಣೆ, ಅಹಮಿಕೆ, ಇಹಲೋಕ, ಕೂರ್ಪು, ಮಿಗಿಲು, ರಸಪಾಕ, ವಂಚನೆ, ಬಾಗು, ಹದ
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. (Answer the following in one sentence)
೧. ಕವಿ ಎಲ್ಲಿ ತಂಗಿದ್ದಾರೆ?
೨. ಉಪ್ಪು ಮತ್ತು ತಾಯಿಯ ಬಗೆಗಿರುವ ಗಾದೆ ಯಾವುದು?
೩. ಗೆಳೆತನದ ಮನಸ್ಸಿನ ಭಾವನೆ ಹೇಗಿದೆ?
೪. ಕವಿ ಮೌನದಲ್ಲಿ ಏನನ್ನು ನುಂಗಿದ್ದಾರೆ?
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ. (Answer the following two – three sentences)
೧. ಗೆಳೆತನದ ಶುಚಿರುಚಿ ಎಂಥದ್ದು?
೨. ಗೆಳೆತನದಲ್ಲಿ ಯಾವ ದುರ್ಗುಣಗಳು ಇಲ್ಲವೆಂದು ಹೇಳಲಾಗಿದೆ?
೩. ಜೀವನ ರಸಪಾಕವಾಗುವುದು ಹೇಗೆ?
ಇ. ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು-ಐದು ವಾಕ್ಯಗಳಲ್ಲಿ ಉತ್ತರಿಸಿ. (Answer the following in four – five sentences)
೧. ಗೆಳೆತನ ಇಹಲೋಕಕಿರುವ ಅಮೃತ ಹೇಗೆ? ತಿಳಿಸಿ.
೨. ಗೆಳೆಯರು ಹೇಗೆ ಬಾಳುತ್ತಾರೆ?
೩. ಗೆಳೆಯರ ಮನಸ್ಸಿನ ಭಾವನೆ ಹೇಗಿರುತ್ತದೆ? ವಿವರಿಸಿ
ಈ. ಕೊಟ್ಟಿರುವ ಪ್ರಶ್ನೆಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ. (Answer the following in eight – ten sentences)
೧. ಗೆಳೆತನದ ಮಹತ್ವವನ್ನು ಕಣವಿ ಅವರು ಹೇಗೆ ತಿಳಿಸಿದ್ದಾರೆ?
ಉ. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ. (Explain the context)
೧. “ಭಾವ ಶುದ್ಧ ಸ್ಫಟಿಕ ಬೆಳದಿಂಗಳು!”
೨. “ಅದನುಳಿದರೇನಿಹುದು_ ಜೀವನ್ಮೃತ!”
೩. “ಬಾಳುವರು ಗಂಧದೊಲು ಜೀವ ತೆಯ್ದು!”
೪. “ಕಂಡ ಕಂಡವರೇನು ಬಲ್ಲರಿದನು”
ಊ. ಗುಂಪಿಗೆ ಸೇರದ ಪದವನ್ನು ಗುರುತಿಸಿ. (Write the odd one out)
೧. ಹೆಗಲುಗೊಟ್ಟು ಸಂತಸಬಟ್ಟು ಉಂಡವನು ತಿಳಿಗೊಳ
೨. ಲೋಕ ಅಮೃತ ಎದೆ ಸಾಹಸ
೩. ಭಾವಜೀವಿ ಕಾವ್ಯಾಕ್ಷಿ ದೀಪಧಾರಿ ಜೀವಧ್ವನಿ
೪. ಬಾನು ಆಕಾಶ ಭಾನು ಗಗನ