Haalinadu haalige nirinadu nirige Kannada lesson grade VI is about how greediness can cause a problem in life. Haalinadu haalige nirinadu nirige grade 6th grade lesson teaches a life lesson
ಹಾಲಿನದು ಹಾಲಿಗೆ ನೀರಿನದು ನೀರಿಗೆ
ಅ) ಪದಗಳ ಅರ್ಥ ಬರೆಯಿರಿ. (Write the word meaning)
ದನ, ಮಾರ್ಗ, ಎಸೆ, ನಿರಾಶೆ, ಮೋಸಗಾರ, ಆಯಾಸ, ಗಾಬರಿ, ವಿಶ್ರಾಂತಿ
Money, Sale, Tree, Monkey, Milkman, Cow, Profit, Lake, Coins, Diappointment
ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)
೧. ಸೋಮಣ್ಣನಿಗೆ ಏಕೆ ಗಾಬರಿಯಾಯಿತು?
೨. ಸೋಮಣ್ಣನ ಹಣದ ಗಂಟನ್ನು ಯಾರು ತೆಗೆದುಕೊಂಡರು? ಏಕೆ?
೩. ಸೋಮಣ್ಣ ಆಯಾಸದಿಂದ ಏನು ಮಾಡಿದನು?
೪. ಸೋಮಣ್ಣನು ಮಂಗ ಮಾಡಿದ ಕೆಲಸದಿಂದ ಯಾವ ಪಾಠ ಕಲಿತ?
೫. ಸೋಮಣ್ಣನು ಎದೆ ಎದೆ ಬಡಿದುಕೊಳ್ಳಲು ಕಾರಣವೇನು?
೬. ಸೋಮಣ್ಣನು ಹೇಗೆ ಲಾಭಗಳಿಸುತ್ತಿದ್ದನು?
೭. ನಿರಾಶೆಯಿಂದ ಮಂಗ ಏನು ಮಾಡಿತು?
ಇ) ಅರ್ಥಪೂರ್ಣ ವಾಕ್ಯ ರಚಿಸಿ. (Make meaningful sentences)
೧. ಸೋಮಣ್ಣ ಹೆಸರು ಹಾಲು ಮಾರುವವನ.
೨. ಹಣ ನೀರಿನ ಪಾಲಾಯಿತು ನೀರು.
೩. ಮೇಲೆ ಹೊತ್ತಿನ ಸೋಮಣ್ಣನಿಗೆ ಸ್ವಲ್ಪ ಎಚ್ಚರವಾಯಿತು.
೪. ಬಂತು ಒಂದು ಅಲ್ಲಿಗೆ ಮಂಗ.
ಈ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in 2-3 sentences)
೧. ಸೋಮಣ್ಣ ಯಾರು? ಅವನು ಎಲ್ಲಿಗೆ ಹೋದನು? ಏಕೆ ?
೨. ಮಾರ್ಗ ಮಧ್ಯದಲ್ಲಿ ಸೋಮಣ್ಣ ಏಕೆ ನಿದ್ರಿಸಿ ಬಿಟ್ಟನು?
ಉ) ಬಿಟ್ಟ ಸ್ಥಳವನ್ನು ಸರಿಯಾದ ಉತ್ತರದಿಂದ ತುಂಬಿರಿ. (Fill in the blanks)
೧. ಹಣದ ಗಂಟನ್ನು ಬಿಚ್ಚಿ ನೋಡಿ ತಿಂಡಿಯಲ್ಲವೆಂದು ಮಂಗಕ್ಕೆ ………………. ಆಯಿತು.
೨. ಹಣವನ್ನು ಕೂಡಿಸಿಕೊಂಡು ……………………. ಗೆ ಹೋಗಲು ನಿರ್ಧರಿಸಿದನು.
೩. ಸೋಮಣ್ಣನ ಕೆಲಸ ………………….
೪. ಸೋಮಣ್ಣ …………………….. ಗೆ …………………….. ಬೆರೆಸಿ ಮಾರಿ ಹಣ ಮಾಡಿಕೊಂಡಿದ್ದನು.
ಊ) ವಿರುದ್ಧಾರ್ಥಕ ಪದ ಬರೆಯಿರಿ. (Write the opposite words)
ಆಯಾಸ X ಆಸೆ X ಪ್ರಾರಂಭ X
ಶಾಂತಿ X ನ್ಯಾಯ X
ಋ) ಬಿಡಿಸಿ ಬರೆಯಿರಿ (Split the word)
ಊರಿನಲ್ಲಿ =
ಬುಡದಲ್ಲಿ =
ಜಾತ್ರೆಯಲ್ಲಿ =
ನಾಣ್ಯಗಳನ್ನು =
ಒಂದೊಂದಾಗಿ =
ಎ) ಸರಿ ತಪ್ಪು ತಿಳಿಸಿ. (Write Correct or wrong)
೧. ಅವನು ಹಾಲಿಗೆ ಹಾಲು ಬೆರೆಸಿ ಹೆಚ್ಚು ಲಾಭ ಮಾಡುತ್ತಿದ್ದನು.
೨. ದನದ ಜಾತ್ರೆಯಲ್ಲಿ ಕುರಿಗಳನ್ನು ಕೊಳ್ಳಲು ಸೋಮಣ್ಣ ಹೊರಟನು.
೩. ಹಣದ ಗಂಟನ್ನು ತಲೆಯ ಕೆಳಗೆ ಇಟ್ಟುಕೊಂಡು ನಿದ್ರಿಸಿ ಬಿಟ್ಟನು.
೪. ನೀರಿನಲ್ಲಿ ಬಿದ್ದಿದ್ದ ನಾಣ್ಯಗಳನ್ನೆಲ್ಲ ಆರಿಸಿಕೊಂಡನು.
೫. ಹಾಲಿನ ಹಣ ಮಾತ್ರ ಅವನಿಗೆ ದಕ್ಕಿತು ನೀರಿನ ಹಣ ನೀರು ಪಾಲಾಯಿತು.
ಏ) ಹೊಂದಿಸಿ ಬರೆಯಿರಿ. (Match the following)
ಅ ಬ
ಆಡುವವನು ಮಾತುಗಾರ
ಚಿತ್ರ ಬಿಡಿಸುವವನು ಬರಹಗಾರ
ಬರೆಯುವವನು ಚಿತ್ರಗಾರ
ಮೋಸ ಮಾಡುವವನು ಹಾಡುಗಾರ
ಮಾತಾಡುವವನು ಮೋಸಗಾರ
Click here to download Haalinadu haalige nirinadu nirige kannada grade VI worksheet