Hanci tinona kannada lesson is about two friends fighting for a mango. Hanci tinona kannada lesson grade IV teach children to share and eat.
Balu and Sethu were best friends living in the same colony. One day, Sethu threw a stone at a mango tree near Balu’s house, and a ripe mango fell. Before Sethu could take it, Balu picked it up. Soon, both started fighting and rolled in the mud.
An elderly man passing by stopped them and explained the importance of sharing. Since the mango was spoiled, he struck the tree with his stick, brought down another one, and asked them to share it equally.
Moral: Friendship grows stronger when we share, not when we fight.
ಹಂಚಿ ತಿನ್ನೋಣ
ಅ. ಬಿಟ್ಟ ಸ್ಥಳ ತುಂಬಿರಿ. (Fill in the blanks)
೧. ಜಗಳ ಮಾಡಿ ಏನು …………………. ?
೨. ನೀವು ಇಬ್ಬರು ………………… ಹೋಗುವ ಹುಡುಗರು.
೩. ಆ ಹಣ್ಣನ್ನು ಹಂಚಿ ……………. ಇಬ್ಬರಿಗೂ ಸಂತೋಷವಾಗುತ್ತಿತ್ತು.
೪. ನಿಮ್ಮಲ್ಲಿ ತಪ್ಪನ್ನು ತಿದ್ದಿಕೊಳ್ಳುವ …………….. ಅಲ್ಲವೇ?
ಆ. ಕೆಳಗಿನ ವಾಕ್ಯಗಳಲ್ಲಿ ತಪ್ಪಾಗಿರುವುದನ್ನು ಸರಿಪಡಿಸಿರಿ. (Correct the wrong ones)
೧. ಹಿರಿಯರು ಕೈಯಲ್ಲಿದ್ದ ಕಲ್ಲು ಬೀಸಿ ಹಣ್ಣು ಇನ್ನೊಂದು ಬೀಳಿಸಿದರು.
೨. ನಮ್ಮ ಅಂಗಳದಲ್ಲಿ ಬಿದ್ದ ಹಣ್ಣು.
೩. ಬಾಲುವಿನ ಕೈಯಿಂದ ಕದಿಯಲು ನೋಡಿದನು.
೪. ಬಾಲು ಮತ್ತು ಸೇತು ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು.
ಇ. ಒಂದು ವಾಕ್ಯದಲ್ಲಿ ಉತ್ತರಿಸಿ. (Answer the following in one sentence)
೧. ಹಣ್ಣು ನೋಡಿ ಯಾರಿಗೆ ಆಸೆಯಾಯಿತು?
೨. ಮಾವಿನ ಮರ ಎಲ್ಲಿತ್ತು?
೩. ಸೇತು ಮಾವಿನ ಹಣ್ಣು ನೋಡಿ ಏನು ಮಾಡಿದ?
೪. ಮಕ್ಕಳ ಜಗಳವನ್ನು ಯಾರು ನೋಡಿದರು?
ಈ . ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು? (Who told whom?)
೧. “ಏ ಬಾಲು ಕೊಡೋ ಅದು ನನ್ನ ಹಣ್ಣು”.
೨. “ಕೊಡೋದಿಲ್ಲ ಏನೋ ಮಾಡ್ತೀಯಾ”
೩. “ಹಣ್ಣು ಎಲ್ಲಿ ಬಿತ್ತು, ಹೇಳು”?
೪. “ಯಾಕೆ ಮಕ್ಕಳೇ ಜಗಳ” ?
ಊ. ವಿರುದ್ಧ ಪದ ಬರೆಯಿರಿ. (Write the opposite words)
೧. ಸಂದೇಹ X ೨. ಅನುಕೂಲ X ೩. ಆಸೆ X ೪. ನಂಬಿಕೆ X
ಋ. ಕೆಳಗಿನ ಪ್ರಶ್ನೆಗಳಿಗೆ ಎರಡು ವಾಕ್ಯಗಳಲ್ಲಿ ಉತ್ತರ ಬರೆಯಿರಿ. (answer the following in two sentences)
೧. ಬಾಲು ಮತ್ತು ಸೇತು ನಡೆಸಿದ ಜಗಳವನ್ನು ವಿವರಿಸಿರಿ.
೨. ಹಿರಿಯರು ಮಕ್ಕಳಿಗೆ ನೀಡಿದ ಹಿತವಚನವೇನು?
ಎ. ಈ ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿರಿ. (Make your own sentences)
ರಸ್ತೆ:
ಬೆತ್ತ:
ಹಿತ್ತಲು :
ವಿಪರೀತ :
ಏ. ಗಾದೆ ಮಾತುಗಳನ್ನು ಪೂರ್ಣಗೊಳಿಸಿರಿ. (Complete the proverb)
೧. ಹಾಸಿಗೆ ಇದ್ದಷ್ಟು
೨. ಮೂರ್ತಿ ಚಿಕ್ಕದಾದರೂ
೩. ಕೊಟ್ಟದ್ದು ತನಗೆ
Click here to download hanchi tinona worksheet grade 4 kannada lesson