Haralile Kannada lesson 9th grade is written by Harihara. Harihara’s nickname is Veerupaksha. Haralile means magic of lord Shiva.

Harihara, who is famous as ‘Ragale’, lived around 1200 AD. His birthplace was Hampe. His idol was Virupaksha of Hampe. He is a renowned poet who revived the Ragale genre of poetry in Kannada literature. Harihara composed ‘Pampashataka’, ‘Rakshasataka’ and ‘Mudigey Ashtaka’ in circular meter. Haraleele Kannada 9th grade lesson is from his famous book Nambiyannana ragale.

ಹರಲೀಲೆ

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. (Answer the following in one sentence)

೧. ಹರಲೀಲೆ ಪಾಠದ ಕವಿಯ ಹೆಸರೇನು?

೨. ಹರಲೀಲೆ ಪಾಠದ ಮೂಲ ಕೃತಿ ಯಾವುದು?

೩. ನಂಬಿಯಣ್ಣನ ಪೂರ್ವಜನ್ಮದ ಹೆಸರೇನು?

೪. ಹರಿಹರ ಬರೆದಿರುವ ಎರಡು ಕೃತಿಗಳನ್ನು ಹೆಸರಿಸಿ.

೫. ಗಿರಿಜೆಯು ಎಲ್ಲಿ ಇರಬೇಕೆಂದು ಶಿವನು ತಿಳಿಸಿದನು?

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ. (Answer the following in 2 – 3 sentences)

೧. ಕೆಳಗೆ ಬಿದ್ದ ವೃದ್ಧನನ್ನು ನೋಡಿ ನೆರೆದಿದ್ದ ಜನ ಏನೆಂದು ಮಾತನಾಡಿಕೊಂಡರು?

೨. ವೃದ್ಧಮಾಹೇಶ್ವರನು ಶಿವಮಂತ್ರವನ್ನು ಹೇಳುತ್ತಿದ್ದ ರೀತಿಯನ್ನು ತಿಳಿಸಿ.

೩.  ಚೋಳದೇಶದಲ್ಲಿದ್ದ ಮೂರು ಗ್ರಾಮಗಳನ್ನು ಹೆಸರಿಸಿ.

೪. ವಿರೂಪಾಕ್ಷನು ಗಿರಿಜೆಗೆ ಏನೆಂದು ಹೇಳಿದನು ?

ಇ) ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು – ಐದು ವಾಕ್ಯಗಳಲ್ಲಿ ಉತ್ತರಿಸಿ. (Answer the following in 4 – 5 sentences)

೧. ಶಿವನು ವೃದ್ಧಮಾಹೇಶ್ವರನಾಗಿ ವೇಷಧರಿಸಲು ಕಾರಣವೇನು?

೨. ವೃದ್ಧಮಾಹೇಶ್ವರನನ್ನು ಕವಿ ಹೇಗೆ ವರ್ಣಿಸಿದ್ದಾನೆ ?

೩. ಮದುವೆ ಮಂಟಪದಲ್ಲಿ ವೃದ್ಧನು ಮಾಡಿದ ಅವಾಂತರಗಳಾವುವು ?

ಈ ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ. (Explain the context)

೧. “ ಈ ವೃದ್ಧಂ ಕಿಟುಕುಳನಲ್ಲ “

೨. “ ನೀನತ್ಯಂತ ಕರುಣಿ ”

೩. “ ಪುಣ್ಯಂ ಪಣ್ಣಾದಂತೆ ”

೪. “ ಸಕಲಸುಖಮಂ ಪೂಜೆಯಾಗಿ ಕೈಕೊಂಡುಬರ್ಪೆನ್

ಉ ) ಕೊಟ್ಟಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ. (Fill in the blanks)

೧ . ಹರಿಹರನ ಕಾಲ  ………………. ( 1160 1360 1200 1460 )

೨. ವೃದ್ಧಮಾಹೇಶ್ವರನು ಕೈಲಾಸದಿಂದ ……………. ಗೆ ಬಂದನು.
(ಮಣಮಂದಪುತ್ತೂರು, ತಿರುವಾರೂರು, ತಿರುವತ್ತಿಯೂರ್‌, ಕೈಲಾಸಪುರ)

೩. ಹರಲೀಲೆ ಪಾಠವನ್ನು………..  ರಗಳೆಯಿಂದ ಆಯ್ದುಕೊಳ್ಳಲಾಗಿದೆ .

( ಬಸವರಾಜ ದೇವರ ರಗಳೆ ನಂಬಿಯಣ್ಣನರಗಳ ಗುಂಡಯ್ಯನರಗಳೆ ಮಹಾದೇವಿಯಕ್ಕನ ರಗಳೆ )

೪. ವೃದ್ಧಮಾಹೇಶ್ವರ ………….. ಕೊಡದ ಮೇಲೆ ಬಿದ್ದನು( ಎಣ್ಣೆಯ ಹಾಲಿನ ತುಪ್ಪದ ಮಜ್ಜಿಗೆ)

ಹೊಂದಿಸಿ ಬರೆಯಿರಿ. (Match the following)

“ಅ” ಪಟ್ಟಿ                                              ‘ ಆ ‘ ಪಟ್ಟಿ

೧. ಪುಷ್ಪದತ್ತ                                          ಹಂಪಿ

೨. ರುದ್ರಕನ್ನಿಕೆಯರು                               ಬಾಗಿಲು

೩. ಚೋಳದೇಶ                                      ನಂಬಿಯಣ್ಣ

೪.  ಕದ                                                ಪರವೆ-ಸಂಕಿಲೆ

೫. ಗಿರಿಜೆ                                              ಮಣಮಂದಪುತ್ತೂರು

೬. ಶಿವ

೭. ಪಾರ್ವತಿ

ಆ ) ಕೊಟ್ಟಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ .

೧. ‘ ದೇವರು ಎಲ್ಲರಿಗೂ ಒಳ್ಳೆಯದನ್ನೇ ಉಂಟುಮಾಡಲಿ – ಈ ವಾಕ್ಯದಲ್ಲಿರುವ ಕ್ರಿಯಾಪದ

ಆ ) ದೇವರು ಆ ) ಎಲ್ಲರಿಗೂ ಇ ) ಒಳ್ಳೆಯದನ್ನೆ ಈ ) ಉಂಟುಮಾಡಲಿ

೨. ಈ ಪದವು ನಿಷೇಧಾರ್ಥಕ ಕ್ರಿಯಾಪದಕ್ಕೆ ಉದಾಹರಣೆ……..

ಆ ) ತಿನ್ನನು ಆ ) ತಿನ್ನಲಿ 3 .ತಂದಾನು, 4, ತಿನ್ನುತಾನೆ

೩. ಇದು ಈ ಗುಂಪಿಗೆ ಸೇರದ ಪದವಾಗಿದೆ…………..

ಅ ) ಉತ್ಸಾಹ  ಆ) ಉಪಮಾ  ಇ ) ಮಂದಾನಿಲ ಈ ) ಲಲಿತ

೪. ‘ ಎಳಸಿರ್ಪ ‘ ಈ ಪದದ ಅರ್ಥ………………

ಅ) ಎಳೆಯದಾಗಿರುವ ಆ ) ಮಿತಿಯಿಲ್ಲದ ಇ ) ರುಚಿಯಾದ ಈ ) ಸುತ್ತುವರಿದಿರುವ

Click here to download Haralile 9th grade worksheet