Hunnimae kannada poem grade 7th ICESE syllabus. Hunnime poem kannada VII is about full moon. The full moon is a beautiful sight that occurs once a month. It happens when the Moon is directly opposite the Sun, and its entire surface facing Earth is lit up by sunlight. This makes the Moon look bright and round in the night sky. People around the world enjoy watching the full moon because of its calming and magical appearance.
Many cultures and traditions have special beliefs and celebrations tied to the full moon. For example, in some places, people hold festivals, meditate, or gather with family to enjoy its beauty. Farmers in the past used the light of the full moon to work at night, which is why some full moons have names like “Harvest Moon” or “Hunter’s Moon.”
The full moon affects the tides in the ocean, making them higher than usual during this time. Some people also believe it influences human emotions, animals, and nature, but these ideas are mostly based on stories and not science.
Whether it’s admired for its beauty, celebrated in festivals, or simply watched for fun, the full moon is a wonderful part of our natural world. Next time you see one, take a moment to enjoy its glow and think about how it connects people everywhere.
ಹುಣ್ಣಿಮೆ ಕನ್ನಡ ಕವಿತೆ ಗ್ರೇಡ್ 7 ನೇ ICSE ಪಠ್ಯಕ್ರಮ. ಹುಣ್ಣಿಮೆ ಪದ್ಯ ಕನ್ನಡ VII ಹುಣ್ಣಿಮೆಯ ಬಗ್ಗೆ.
ಹುಣ್ಣಿಮೆ
ಅ. ಪದಗಳ ಅರ್ಥ ಬರೆಯಿರಿ. (Write the word Meaning)
ಬಾನು, ಸೊಗಸು, ದೊಂದಿ, ಚಂದಿರ, ಸೂರ್ಯ, ಅಂದರ
ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (answer the following in one word)
೧. ಮಗು ಏನನ್ನು ತಿಂದು ಕುಡಿದು ಮಲಗಿತ್ತು?
೨. ಚಂದಿರ ಏನನ್ನು ಹಿಡಿದು ನಡೆವನು?
೩. ಬೆಳಕು ಚಂದ್ರನದಲ್ಲ ಏಕೆ?
೪. ಯಾವುದು ಬಿಳಿಯ ಹೊಂದಿದೆ?
೫. ಚಂದ್ರನನ್ನು ಏಕೆ ಮುಟ್ಟಲಾಗದು?
ಇ. ಪಧ್ಯದಲ್ಲಿ ಬಂದಿರುವ ನಾಲ್ಕು ಪ್ರಾಸ ಪದಗಳನ್ನು ಬರೆಯಿರಿ. (Write the Rhyming words from the poem)
ಈ. ಬಿಟ್ಟ ಸ್ಥಳವನ್ನು ಸರಿಯಾದ ಉತ್ತರದಿಂದ ತುಂಬಿರಿ. (Fill in the blanks)
೧. ಚಂದ್ರನಿಗೆ…………… ಕೊಟ್ಟ ಬೆಳಕು.
೨. ನಾಡು ಕಾಡು …………………..ಗಳಲ್ಲೆಲ್ಲ ಚಂದ್ರನು ಬಿಳಿಯ ಹೊದ್ದಿದೆ.
೩. ಬಾನ ತುಂಬಾ ಬೆಳಕಿರುವ ದಿನ ……………..
೪. ಚಂದ್ರ ಒಂದು ……………….. ಅದನ್ನು ಮುಟ್ಟಲಾಗದು.
ಉ. ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿರಿ. (Make your own sentence)
ಬೆಳಕು:
ಚಂದಿರ:
ಸೊಗಸು:
ತಂಪು:
ಬಿಳಿ ಕೊಡೆ:
ಊ. ಕೆಳಗಿನ ಪದಗಳ ಅಕ್ಷರಗಳನ್ನು ಸರಿಯಾಗಿ ಕೂಡಿಸಿ ಅರ್ಥಪೂರ್ಣ ಪದಗಳನ್ನು ರಚಿಸಿರಿ. (Make meaningful words)
ಮೆಹುಣ್ಣಿ = ಲ್ಲಿಟ್ಟಬಲ = ಡೆಕೊಬಿಳಿ = ಬೆಕಳ್ಳಿಬೆಳ =
ಜಸಹ =
ಋ. ವಿರುದ್ಧಾರ್ಥಕ ಪದಗಳನ್ನು ಬರೆಯಿರಿ. (Make opposite words)
ಬಡವ X ಮೇಲೆ X ಶ್ರದ್ಧೆ X
ಸುಖ X ಹುಣ್ಣಿಮೆ X
Click here to download hunnime worksheet