This soil is ours. The writer describes our land India as the most beautiful on earth with Himalayas, river Ganga tunga, Hoysala architecture of Belur and Halebeedu.
ಈ ಮಣ್ಣು ನಮ್ಮದು
೧. ವಿರುದ್ಧ ಪದ ಬರೆಯಿರಿ. ( Write the opposite words)
ಸಮಾನ X ಅಭಿಮಾನ X ನಮ್ಮ X
ಧರ್ಮ X ಸ್ವದೇಶ X
೨. ಪದಗಳ ಅರ್ಥ ಬರೆಯಿರಿ. (Write the synonyms)
ಪೈರು, ಆಗರ, ಸನ್ನಿದಾನ, ದೈವ,ದೇಶ, ಕಾಯ್ವ, ದೇಶ, ಸೋದರ
೩. ಬಹುವಚನ ಬರೆಯಿರಿ (Write the plural)
೧. ಯಂತ್ರ –
೨. ತಂದೆ –
೩. ದೇಶ –
೪. ಭಾರತೀಯ –
೫. ಸೋದರ –
೬. ಪೈರು –
೪. ಪದಗಳನ್ನು ಬಿಡಿಸಿ ಬರೆಯಿರಿ. ( Split the words)
ಶಿಲೆಗಳಿವು –
ತಲೆದೂಗುವ –
ಜನರೆಲ್ಲರೂ –
೫. ಲಿಂಗ ಬದಲಿಸಿರಿ. (Write the gender)
ತಾಯಿ – ಸೋದರ – ಕವಿ – ಅಕ್ಕ –
೬. ಹೊಂದಿಸಿ ಬರೆಯಿರಿ ( Match the following)
ಅ ಬ
೧) ಈ ನಾಡಿನ ಹೃದಯ ಅ) ತಂದೆ ಸಮಾನ
೨) ಬೇಲೂರು – ಹಳೆಬೀಡು ಆ) ತಾಯಿ ಸಮಾನ
೩) ಈ ದೇಶದ ಜನರೆಲ್ಲರೂ ಇ) ಕಲೆಯ ಆಗರ
೪) ಹಿಮಾಲಯ ಈ) ನಮ್ಮದು
೫) ಗಂಗೆ, ತುಂಗೆ ಉ) ದೈವ ಸನ್ನಿದಾನ
೬) ಈ ಮಣ್ಣು ಊ) ಸೋದರ ಸಮಾನ
೭) ಸ್ವಂತ ವಾಕ್ಯದಲ್ಲಿ ಬರೆಯಿರಿ. ( Make your own sentense)
ಆಗರ:
ನಿರ್ಮಾಣ:
ಭಾರತ:
ಸೋದರ:
ಹಿಮಾಲಯ:
೮) ಬಿಟ್ಟಸ್ಥಳ ತುಂಬಿರಿ. (Fill in the blanks)
೧) ಇದು ಈ ನಾಡಿನ ಹ್ರದಯವಾಗಿದೆ ……………….
೨) ತಂಗಾಳಿಗೆ ತಲೆದೂಗುವ ………………… ಹಾಡು
೩) ನೀರು ಹರಿಯುವ ಧ್ವನಿಯು ……………….
೯. ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer in one sentence)
೧. ನೀರು ಹರಿಯುವಾಗ ಉಂಟಾಗುವ ಧ್ವನಿ ಹೇಗಿರುತ್ತದೆ?
೨. ಈ ನಾಡಿನ ಹೃದಯವು ಯಾರ ಸನ್ನಿಧಾನವಾಗಿದೆ?
೩. ವಿಜ್ಞಾನ ಯಾವುದನ್ನು ಗೆಲ್ಲುವ ಸಾಧನವಾಗಿದೆ?
೪. ತಂಗಾಳಿಗೆ ಯಾವುದು ತಲೆದೂಗುತ್ತದೆ?
೧೦. ಎರಡು, ಮೂರು ವಾಕ್ಯದಲ್ಲಿ ಉತ್ತರಿಸಿ. (Answer in 2 – 3 sentences)
೧. ಯಾವ ಯಾವ ಧರ್ಮಗಳು ಭಾರತದಲ್ಲಿವೆ?
೨. ಯಾವ ಯಾವ ಸ್ಥಳಗಳು ಕಲೆಯ ಆಗರವಾಗಿವೆ?