ಈ ನೆಲ ಈ ಜಲ

ಅ. ಕೆಳಗಿನ ಪದಗಳಿಗೆ ಅರ್ಥ ಬರೆಯಿರಿ.  ( Write the word meaning)

ಬದುಕು, ರಕ್ಷಿಸು, ಪೀಳಿಗೆ, ಚೆಲುವು, ಕೊಡುಗೆ, ಖಳ, ತಿದ್ದು, ಪ್ರಕೃತಿ, ಬೆರೆಸು, ಸಿರಿ, ಹಕ್ಕಿ, ಕಟ್ಟಿದ, ಕಾಡು, ಉಲಿ

ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)

೧. ನಾವು ಯಾರಿಗಾಗಿ ನೆಲ ಜಲಗಳನ್ನು ರಕ್ಷಿಸಬೇಕು
೨. ಹೊಳೆಯ ನೀರು, ಮಲಿನಗೊಳ್ಳಲು ಕಾರಣವೇನು?
೩. ನಮಗೆ ಪ್ರಕೃತಿ ಕೊಟ್ಟ ಕೊಡುಗೆಗಳು ಯಾವುವು?
೪. ಗಾಳಿಯನ್ನು ಹೇಗೆ ಮಲಿನಗೊಳಿಸುತ್ತಿದ್ದೇವೆ
೫. ಮರ ಕಡಿದುದರಿಂದ ಯಾವ ಹಾನಿ ಉಂಟಾಗಿದೆ?

ಇ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in two -three sentences)

೧. ಗಾಳಿ, ನೀರು ಮಲಿನವಾಗದಿರಲು ಏನು ಮಾಡಬೇಕು?
೨. ಪ್ರಕೃತಿಗೆ ಸಂಬಂಧಿಸಿದ ಯಾವ ತಪ್ಪುಗಳನ್ನು ತಿದ್ದಿಕೊಳ್ಳಬೇಕೆಂದು ಕವಿ ಹೇಳುತ್ತಿದ್ದಾರೆ?
೩. ಕರುನಾಡ ಚೆಲುವನ್ನು ಹೇಗೆ ರಕ್ಷಿಸಬೇಕೆಂದು ಕವಿ ಆಶಿಸುತ್ತಾರೆ?
೪. ಚಿಲಿಪಿಲಿ ಹಕ್ಕಿಗಳು ಉಲಿವ ಏಕೆ ಬಿಕ್ಕಿ ಬಿಕ್ಕಿ ಅಳುತ್ತಿವೆ?

ಈ. ಕೆಳಗಿನ ಪ್ರಶ್ನೆಗಳಿಗೆ ಏಳು-ಎಂಟು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in seven – eight sentences)

೧. ಈ ನೆಲ ಈ ಜಲ ಹೀಗೆ ಇರಬೇಕಾದರೆ ಏನು ಮಾಡಬೇಕು?
೨. ನೆಲ ಜಲಗಳನ್ನು ರಕ್ಷಿಸುವುದರಿಂದ ಆಗುವ ಪ್ರಯೋಜನವೇನು?

Click here to download Ii nela Ii jala worksheet