Jaana aame kannada notes poem grade VII is about an intelligent turtle. Jaana aame class IV kannada poem is written by Bhaskar Nelyadi.
Jana Aame, an intelligent turtle who longed to fly like birds, befriended two kind swans who decided to help fulfil its dream. They held a strong stick at both ends and asked the turtle to bite the center tightly without opening its mouth. As they soared into the sky, Jaana Aame enjoyed the warmth of the sun and the cool breeze. Some mischievous children on the ground saw the turtle flying and teased it. Feeling proud, the turtle tried to reply, forgetting the warning. This story highlights the importance of wisdom, humility, and following advice even when excited.
ಜಾಣ ಆಮೆ
I. ಪದಗಳ ಅರ್ಥ. (Word Meaning)
ಕಿರುಚು, ತೆಪ್ಪಗಾಗು, ಬಾನು, ಸಂಗ, ಹೆಕ್ಕಿ, ಕೊಳ, ಪಡ್ಡೆ, ಬೆಪ್ಪ, ಹಂಸ
II. ಪ್ರಶ್ನೆಗಳು
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following questions in one sentence)
೧. ಆಮೆ ಪಡ್ಡೆ ಹುಡುಗರಿಗೆ ಏನೆಂದು ಬೈದಿತು?
೨. ಆಮೆ ಹಂಸಗಳ ಸಂಗವನ್ನು ಏಕೆ ಬೆಳೆಸಿತು?
೩. ಬಾನಿನಲ್ಲಿ ಸಾಗಿದ ಆಮೆಗೆ ಏಕೆ ಸಿಟ್ಟು ಬಂತು?
೪. ಕೊಳದಲ್ಲಿನ ಆಮೆಗೆ ಯಾವ ಆಸೆ ಮೂಡಿತು?
ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following questions in two – three sentences)
೧. ಆಮೆಯು ಪಡ್ಡೆ ಹುಡುಗರನ್ನು ಹೇಗೆ ಬೆಪ್ಪು ಮಾಡಿತು?
೨. ಬಾನಿನಲ್ಲಿ ಸಾಗಿದ ಆಮೆಗೆ ಯಾವ ಅನುಭವಗಳಾದವು?
೩. ಹಂಸಗಳು ಆಮೆಯನ್ನು ಬಾನಲ್ಲಿ ಒಯ್ಯಲು ಮಾಡಿದ ಉಪಾಯವೇನು?
ಇ) ಬಿಟ್ಟ ಸ್ಥಳವನ್ನು ಸೂಕ್ತ ಪದದಿಂದ ತುಂಬಿರಿ. (Fill in the blanks)
೧. ಆಮೆಯು ………………….. ಸಂಗ ಬೆಳೆಸಿತು.
೨. ಬಾನಿನಲ್ಲಿ ಸಾಗಿದ ಆಮೆಯು ಸನಿಹದಿಂದ ………………. ಕಂಡೆನೆಂದಿತು.
೩. ಪಡ್ಡೆ ಹುಡುಗರು ………………… ಬೀಳಬೇಕು ಎಂದುಕೊಂಡರು.
೪. ಆಮೆಯು ಪಡ್ಡೆ ಹುಡುಗರಿಗೆ ನೀವು ………………… ಎಂದು ಬಿಡುವಿರಿ ಎಂದಿತು.
ಈ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ. (Split the words)
೧. ಬಾನಲೊಮ್ಮೆ
೨. ಹಂಸವೆರಡು
೩. ಬಯಕೆಯನ್ನು
೪. ಹಾರಲೆಂದಿತು
೫. ಆಮೆಗೊಂದು
ಉ) ಕೆಳಗೆ ನೀಡಲಾಗಿರುವ ಪದಗಳ ಅರ್ಥ ಬರೆಯಿರಿ. (Write the word meaning for the following)
ಉದಾಹರಣೆ: ಧನ – ದನ (ಧನ= ಹಣ ದನ = ಹಸು)
ಕೊಳ – ಕೋಳ
ಮತ್ತೆ – ಮೆತ್ತೆ
ಹಕ್ಕಿ – ಹೆಕ್ಕಿ
ಬಾನು – ಭಾನು
ಹಾರು – ಆರು
ಮಧ್ಯ – ಮದ್ಯ
ಊ) ಕೆಳಗಿನ ಶಬ್ದಗಳ ಹಿಂದೆ ಅಥವಾ ಮುಂದೆ ಒಂದು ಅಕ್ಷರ ಸೇರಿಸಿ ಹೊಸ ಪದ ರಚಿಸಿರಿ. (Fill in the blanks)
ಮಾದರಿ : ಪ್ರಸಂಗ
___ಹಾರ, ___ಮನ, ಕೊಳ___
ಋ) ಜಾಣ ಆಮೆ ಪದ್ಯದಲ್ಲಿನ ಪ್ರಾಸ ಪದಗಳನ್ನು ಪಟ್ಟಿ ಮಾಡಿರಿ. (Write the rhyming words from jaanna aame)
ಮೂಡಿತು, ಕಂಡರು, ಬೆಪ್ಪರಾದರು, ಎಂದಿತು, ಬೆಳೆಸಿತು, ಬಂದವು, ಹಾರತೊಡಗಿತು