ಜನಪದ ಕಲೆಗಳ ವೈಭವ – ಪ್ರಶ್ನೆ ಪತ್ರಿಕೆ

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. (Answer the following in one sentence)

೧. ಕಂಸಾಳೆ ಎಂಬ ಹೆಸರು ಹೇಗೆ ಬಂದಿತ್ತು?
೨. ವೀರಗಾಸೆಯಲ್ಲಿ ಬಳಸುವ ವಾದ್ಯಗಳು ಯಾವುವು?
೩. ಪರಮ ದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮ ಯಾವಾಗ ನಡೆಯುತ್ತದೆ?
೪. ಡೊಳ್ಳು ಕುಣಿತ ಯಾವ ಸಂಪ್ರದಾಯಕ್ಕೆ ಸೇರಿದ ಕುಣಿತವಾಗಿದೆ?
೫. ಯಕ್ಷಗಾನದ ಮೂರು ಶೈಲಿಗಳು ಯಾವವು?

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ. (Answer the following in two -three sentence)

೧. ದೇವರ ಗುಡ್ಡರಿಗೆ ಇರುವ ಗೌರವ ಭಾವನೆ ಹೇಗೆ ವ್ಯಕ್ತಗೊಂಡಿದೆ? ವಿವರಿಸಿರಿ.
೨. ಯಕ್ಷಗಾನದಲ್ಲಿ ತೆಂಕುತಿಟ್ಟು ಮತ್ತು ಬಡಗುತಿಟ್ಟುಗಳ ವೈಶಿಷ್ಟ್ಯವೇನು?ವಿವರಿಸಿ. ೩. ಚೌಕಿಯಲ್ಲಿ ನಡೆಯುವ ವಿಶೇಷಗಳೇನು? ವಿವರಿಸಿ.
೪. ಭರಮದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳು ಕಾರ್ಯಕ್ರಮ ಹೇಗೆ ನಡೆಯುತ್ತದೆ?
೫. ವೀರಗಾಸೆ ಕುಣಿತದ ವೇಷ ಭೂಷಣಗಳು ಹೇಗಿರುತ್ತವೆ? ವಿವರಿಸಿರಿ.

ಇ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ವಿವರಿಸಿ. (Answer the following in eight to ten sentence)

೧. ಡೊಳ್ಳು ಬಾರಿಸುವ ಕಲಾವಿದರ ವೇಷಭೂಷಣಗಳು ಹೇಗಿರುತ್ತವೆ?
೨. ಯಕ್ಷಗಾನದ ವೈಶಿಷ್ಟ್ಯ ಹಾಗೂ ಪೂರ್ವರಂಗದ ಉದ್ದೇಶವೇನು?
೩. ವೀರಗಾಸೆ ನರ್ತಕನ ಒಡಪಿನೊಂದಿಗಿನ ಕುಣಿತ ಹೇಗಿರುತ್ತದೆ?
೪. ಬೀಸು ಕಂಸಾಳೆಯ ವೈಶಿಷ್ಟ್ಯತೆಯನ್ನು ವಿವರಿಸಿ.

ಈ. ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ. (Write answer to the context)

೧. “ಭಲರೇ ವೀರ ಅಹಹಾ ವೀರ”  
೨. “ಸ್ವಾಮಿ ನಮ್ಮಯ ದೇವರು ಬಂದಾನ ಬನ್ನಿರೇ” 
೩. “ಅಹಹಾ ರುದ್ರ ಅಹಹಾ ದೇವ”
೪. “ಏಳ್ಮಲೆ ಹೆತ್ತಯ್ಯ ನಮ್ಮಪ್ಪಾಜಿ ಮಾಯ್ಕಾರ ಮಾದೇವ ನಿನ್ನ ಪಾದವೇ ಗತಿಕಣ್ಣಪ್ಪ ಶರಣು ಶರಣಾರ್ಥಿ”
೫. “ದುಷ್ಟ ನಿಗ್ರಹ ಶಿಷ್ಟ ಪರಿಪಾಲನೆ”

ಉ. ಬಿಟ್ಟ ಸ್ಥಳ ತುಂಬಿರಿ. (Fill in the blanks)

೧. ದೇವರನ್ನು ಸ್ಮರಿಸುತ್ತಾರೆ. ಡೊಳ್ಳು ಕುಣಿತದ ಕಲಾವಿದರು ಹಾಡುವ ಬೀರೇಶ್ವರ
೨. ದೇವರ ಹಾಡು…………… ಗೆ ಉದಾಹರಣೆ.
೩. ವೀರಗಾಸೆ ………………. ಸಂಪ್ರದಾಯಕ್ಕೆ ಸೇರಿದ ನೃತ್ಯ.
೪. ಕಂಸಾಳೆ ಗುಡ್ಡರು ಕಂಸಾಳೆಯನ್ನು ಕೈಗೆತ್ತಿಕೊಳ್ಳುವ ಮೊದಲು ……………….
೫. ಯಕ್ಷಗಾನದಲ್ಲಿ ರಂಗಸ್ಥಳದ ಸಮೀಪವಿರುವ ನೇಪಥ್ಯವನ್ನು………………. ಎಂದು ಕರೆಯುತ್ತಾರೆ.

ಊ. ಹೊಂದಿಸಿ ಬರೆಯಿರಿ. (Match the following).

ಅ ಪಟ್ಟಿ                            ಆ ಪಟ್ಟಿ

ವೀರಭದ್ರ                        ಕಾಂಸತಾಲ್ಯ
ಕಂಸಾಳೆ                         ಚರ್ಮವಾದ್ಯ
ಡೊಳ್ಳು                           ಮಹಾಕಾವ್ಯ
ಯಕ್ಷಗಾನ                       ಒಡಪು
ಮಹದೇಶ್ವರ                    ವೇಷಭೂಷಣ
                                    ಭಾಗವತ
                                    ಏಳ್ಮಲೆ ಹೆತ್ತಯ್ಯ
                                    ದೇವಟಿಗೆ

Click here to download Janapada Kalegala Vaibhava Worksheet