Kai Kesaradare bai mosaru kannada proverb. Proverbs are equal to the Vedas. There is a saying that even if the Vedas are false, the proverb is not false. Proverbs are the sayings of the elders.
Kai Kesaradare bai mosaru the proverb “If the hands are dirty, then you can eat curd” is a popular Kannada proverb. It says that only if you work hard, you can get results. “If the hands are dirty, you can eat curd” means effort and labor. “Curd” indicates the result or meaning. Success is possible only through hard work. This proverb speaks of the importance of hard work and the principle of achieving happiness and prosperity through hard work.
ಕೈ ಕೆಸರಾದರೆ ಬಾಯಿ ಮೊಸರು
ಗಾದೆಗಳು ವೇದಗಳಿಗೆ ಸಮ. ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು.
ಕೈ ಕೆಸರಾದರೆ ಬಾಯಿ ಮೊಸರು ಎಂಬ ಗಾದೆ ಒಂದು ಜನಪ್ರಿಯ ಕನ್ನಡ ಗಾದೆಮಾತು. ಇದು ದುಡಿಮೆ ಮಾಡಿದರೆ ಮಾತ್ರ ಫಲವನ್ನು ಪಡೆಯಬಹುದು ಎಂದು ಹೇಳುತ್ತದೆ. “ಕೈ ಕೆಸರಾದರೆ” ಎಂದರೆ ಶ್ರಮ ಮತ್ತು ದುಡಿಮೆ ಎಂದರ್ಥ. “ಮೊಸರು” ಎಂಬುದು ಫಲಿತಾಂಶ ಅಥವಾ ಸಾರ್ಥಕತೆಯನ್ನು ಸೂಚಿಸುತ್ತದೆ. ಶ್ರಮದಿಂದಲೇ ಯಶಸ್ಸು ಸಾಧ್ಯ. ಈ ಗಾದೆಯು ದುಡಿಯುವ ಮಹತ್ವವನ್ನು ಮತ್ತು ಪರಿಶ್ರಮದಿಂದಲೇ ಜೀವನದಲ್ಲಿ ಸುಖ ಮತ್ತು ಸಮೃದ್ಧಿಯನ್ನು ಪಡೆಯುವ ತತ್ವವನ್ನು ಹೇಳುತ್ತದೆ.