Kanasu matu Sandesha kannada lesson grade VIII means dream and its messege. Kanasu matu Sandesha grade 8th lesson is about Dr Kalam. Dr. A.P.J. Abdul Kalam, fondly remembered as the “Missile Man of India,” often spoke about his dreams inspired by five famous personalities who shaped his vision for a developed and self-reliant India
ಕನಸು ಮತ್ತು ಸಂದೇಶ
ಅ. ಪದಗಳ ಅರ್ಥ ಬರೆಯಿರಿ. (Write the word meaning)
ಆಘಾತ, ಧರಣಿ, ನೀರವತೆ, ಭೀಬತ್ಸ, ಮರುಭೂಮಿ, ಆಹುತಿ, ಕುಜ್ಜ, ಕೃತ್ಯ, ಧಿರಿಸು, ವಿಭಜಿತ, ಆರಾಧಿಸು, ಪವಾಡಸದೃಶ, ಭಾಸವಾಗು, ಮೇಧಾವಿ, ಉದ್ಯುಕ್ತ, ಕೃತಜ್ಞತೆ, ದಿಗಂತ, ದಿಗ್ವಿಜಯ, ನಿರ್ದಯಿ
I. ಪ್ರಶ್ನೆಗಳು
೧. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer in one sentence)
೧. ಕಲಾಂ ಅವರು ಕನಸಿನಲ್ಲಿ ಕಂಡ ಪ್ರದೇಶ ಯಾವುದು?
೨. ಕಲಾಂ ಅವರು ಸಾಮಾನ್ಯವಾಗಿ ನಿತ್ಯ ಎಷ್ಟು ಗಂಟೆಗೆ ಮಲಗಿ ಎಷ್ಟು ಗಂಟೆಗೆ ಏಳುತ್ತಿದ್ದರು?
೩. ಕಲಾಂ ಅವರು ಕನಸಿನಲ್ಲಿ ಕಂಡ ಐವರು ಮಹಾಪುರುಷರು ಯಾರು?
೪. ಅಶೋಕನ ಪ್ರಕಾರ ನಿಜವಾದ ಗೆಲುವು ಯಾವುದು?
೫. ಅಶೋಕನು ಪ್ರತಿಪಾದಿಸಿದ ಧರ್ಮ ಯಾವುದು?
೨. ಕೆಳಗಿನ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. (Answer in three – four sentences)
೧. ಕಲಾಂ ಅವರಿಗೆ ನಿದ್ದೆಯಲ್ಲಿ ಯಾವ ಯಾವ ಯೋಚನೆಗಳು ಸುಳಿದಾಡಿದವು?
೨. ಕಳಿಂಗ ಯುದ್ಧದ ಪರಿಣಾಮವೇನು?
೩. ಕಲಾಂ ಅವರಿಗೆ ಕನಸಿನಲ್ಲಿ ಅಶೋಕನು ಕಂಡದ್ದು ಹೇಗೆ?
೪. ಕಲಾಂ ಅವರು ಕನಸಿನಲ್ಲಿ ಕಂಡ ಪ್ರದೇಶ ಯಾವ ರೀತಿ ಇತ್ತು?
೫. ಕನಸಿನ ಬಗ್ಗೆ ಕಲಾಂ ಅವರ ಸಂದೇಶವೇನು?
೬. ಕಲಾಂ ಅವರ ಕನಸಿನಲ್ಲಿ ಅಶೋಕನು ಯಾವ ಸಂದೇಶ ನೀಡಿದನು?
೩. ಕೆಳಗಿನ ಪ್ರಶ್ನೆಗಳಿಗೆ ಏಳು – ಎಂಟು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in 7-8 sentences)
೧. ಕಲಾಂ ಅವರ ಕನಸಿನಲ್ಲಿ ಮಹಾತ್ಮ ಗಾಂಧೀಜಿ ಏನೆಂದು ಮಾತನಾಡಿದರು?
೨. ಮಾನವನ ತನುಮನಗಳಲ್ಲಿ ಸುಖ ಸಂತೋಷ ಅರಳಲು ಏನು ಮಾಡಬೇಕು?
೪. ಸಂದರ್ಭದೊಡನೆ ವಿವರಿಸಿರಿ. (Write the context)
೧. “ಅಹಿಂಸಾ ಧರ್ಮದ ಉದಯವಾಯಿತು”
೨. “ನನ್ನ ಅತ್ಯಂತ ಮೆಚ್ಚಿನ ಮಹಾಪುರುಷರು ಅವರು ನಾನು ಆರಾಧಿಸುವಂತವರು”
೩. “ಶಾಂತಿ ನೆಮ್ಮದಿಯ ಸಾಮ್ರಾಜ್ಯ ನಿರ್ಮಾಣವೇ ನಿಜವಾದ ಗೆಲುವು”
೪. “ನಾವು ನಿಜಕ್ಕೂ ಅದೃಷ್ಟ ಮಾಡಿರಬೇಕು”
II. ಭಾಷಾಭ್ಯಾಸ
೧. ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ. (Make your own sentence)
ದಿಟ್ಟಿಸು, ಪವಾಡ, ಅಹಿಂಸೆ, ಸದೃಶ, ಸವಿನಿದ್ದೆ, ಸತ್ಕಾರ್ಯ
೨. ಕೆಳಗಿನ ಪದಗಳಿಗೆ ತತ್ಸಮ ತದ್ಭವಗಳನ್ನು ಬರೆಯಿರಿ. (Write Tatsama – Tadbhava for the following)
ಸಹಸ್ರ, ದಿಟ್ಟಿ, ಸೃಷ್ಟಿ, ಕ್ಷಣ, ಧರ್ಮ, ಪಯಣ, ಆಗಸ, ಯುದ್ಧ
೩. ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಬರೆಯಿರಿ. (Write the opposite words)
ಕೃತಜ್ಞತೆ X ದಯೆ X ಅದೃಷ್ಟ X
ಹಿಂಸೆ X ಅಸಹನೆ X ಸತ್ಕಾರ್ಯ X ಅನಿರೀಕ್ಷಿತ X
೪. ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.(Split the words)
ನೆಲಕಪ್ಪಳಿಸು =
ಅಂಗಾಂಗ =
ದಿಗ್ವಿಜಯ =
ನಿಗಂತ =
ಅತ್ಯಂತ =
ಕಳೆಗೊಂದು =
ದಿಗಂತ =
೫. ಕೆಳಗಿನ ಪದಗಳಿಗೆ ಸಮನಾರ್ಥಕ ಪದಗಳನ್ನು ಬರೆಯಿರಿ. (Write the Synonym)
ಆರಾಧಿಸು =
ಯಾತನೆ =
ಯುದ್ಧ =
ಭೂಮಿ =
ಆಘಾತ =
ನೀರವತೆ =
ಭಾಸವಾಗು =
Click here to download kansu matu sandesh worksheet