Karuneya Haadhi is about Shri. Subhash Chandra Bose. Subhash Chandra Bose was a brave leader from India. He fought for independence from British rule. Bose believed in freedom for his country and worked tirelessly for it. He formed the Indian National Army to fight against the British. His courage and determination inspire people even today. Karuneya Haadhi is about his kindness.

ಸುಭಾಷ್ ಚಂದ್ರ ಬೋಸ್ ಭಾರತದ ಧೀರ ನಾಯಕ. ಅವರು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಬೋಸ್ ಅವರು ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಅವಿರತವಾಗಿ ಶ್ರಮಿಸಿದರು. ಅವರು ಬ್ರಿಟಿಷರ ವಿರುದ್ಧ ಹೋರಾಡಲು ಭಾರತೀಯ ರಾಷ್ಟ್ರೀಯ ಸೇನೆಯನ್ನು ರಚಿಸಿದರು. ಅವರ ಧೈರ್ಯ ಮತ್ತು ದೃಢಸಂಕಲ್ಪ ಇಂದಿಗೂ ಜನರನ್ನು ಪ್ರೇರೇಪಿಸುತ್ತದೆ.

ಕರುಣೆಯ ಹಾದಿ

ಅ. ಅರ್ಥ ಬರೆಯಿರಿ. (Write word meaning)

ಕಪಾಟು, ವಿಶ್ವವಿಖ್ಯಾತ, ಮರುಗು, ಸ್ಪಂದಿಸು

ಆ. ಬಿಟ್ಟ ಸ್ಥಳ ತುಂಬಿರಿ (Fill in the blanks)

೧. ನಿನ್ನಂತಹ ………………………… ಮಗನನ್ನು ಪಡೆದ ನಾನೇ ಧನ್ಯ.
೨. ಕಪಾಟಿನಿಂದ………… ಗಳು ಸಾಲು ಸಾಲಾಗಿ ಹರಿದು ಬರುತ್ತಿದ್ದವು.
೩. ಕಪಾಟನ್ನು ತೆರೆದು ನೋಡಿದಾಗ ಪುಸ್ತಕಗಳ ನಡುವೆ ………………….ಗಳಿದ್ದವು.

ಇ. ಗುಂಪಿಗೆ ಸೇರದ ಪದ ಗುರುತಿಸಿ ಬರೆಯಿರಿ. (Remove the odd word out)

೧. ಹರಸು, ಸೋಲಿಸು, ಹಾರೈಸು, ಆಶೀರ್ವದಿಸು
೨. ಸಂತೋಷ, ದುಃಖ, ಆನಂದ, ಖುಷಿ
೩. ರೊಟ್ಟಿ, ದೋಸೆ, ಉಪ್ಪಿಟ್ಟು, ಕಿತ್ತಳೆ
೪. ತಾಯಿ, ಮಾತೆ, ಮಗಳು, ಜನನಿ

ಈ. ಈ ಮಾತನ್ನು ಯಾರು ಯಾರಿಗೆ ಹೇಳಿದರು? (Who told whom)

೧. “ರೊಟ್ಟಿಗಳನ್ನು ಕಪಾಟಿನಲ್ಲಿ ಏಕೆ ಮುಚ್ಚಿಟ್ಟಿದ್ದೆ”
ಯಾರು ಹೇಳಿದರು?:
ಯಾರಿಗೆ ಹೇಳಿದರು? :

೨. “ಇನ್ನು ಆ ರೊಟ್ಟಿಗಳ ಅಗತ್ಯವಿಲ್ಲ ತೆಗೆದು ಎಸೆದು ಬಿಡು”
ಯಾರು ಹೇಳಿದರು?:
ಯಾರಿಗೆ ಹೇಳಿದರು? :

ಉ. ಸರಿಯಾದ ಪದಗಳ ಸಹಾಯದಿಂದ ಸರಿಯಾದ ಪ್ರಶ್ನೆಗಳನ್ನು ರಚಿಸಿರಿ. (Use the correct word form right questions)

೧. ರೊಟ್ಟಿಗಳನ್ನು …………………. ಕೊಡಬೇಕಾಗಿತ್ತು?
೨. ಆ ಪೆಟ್ಟಿಗೆಯಲ್ಲಿರುವುದು ………………….
೩. ಪುಸ್ತಕಗಳನ್ನು ……………….. ಇಟ್ಟಿರುವೆ
೪. ಮಕ್ಕಳು ತರಗತಿಗೆ ………………… ಬಂದರು?

ಊ. ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer in one sentence)

೧. ಬಾಲಕ ರೊಟ್ಟಿಗಳನ್ನು ಯಾರಿಗೆ ಕೊಡುತ್ತಿದ್ದನು?
೨. ಬಾಲಕನ ತಂದೆ ತಾಯಿಯವರ ಹೆಸರೇನು?
೩. ಆ ಧೀರ ನಾಯಕ ಯಾರು?

ಋ. ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in 2-3 sentences)

೧. ಏಕೆ ಅಳುತ್ತಿರುವೆ? ಎಂದು ತಾಯಿ ಕೇಳಿದಾಗ ಮಗನು ಕೊಟ್ಟ ಉತ್ತರವೇನು?
೨. ಸುಭಾಷ್ ಚಂದ್ರ ಬೋಸರ ಬಗ್ಗೆ ನಿಮಗೆ ಗೊತ್ತಿರುವ ವಿವರಗಳನ್ನು ಬರೆಯಿರಿ.

ಅಭ್ಯಾಸ ಚಟುವಟಿಕೆ (Exercises)

ಎ. ಕೊಟ್ಟಿರುವ ಗಾದೆ ಮಾತುಗಳನ್ನು ಪೂರ್ಣಗೊಳಿಸಿರಿ. (Complete proverbs)

೧. ಒಗ್ಗಟ್ಟಿನಲ್ಲಿ …………………………….
೨. ಕೈ ಕೆಸರಾದರೆ ……………………………
೩. ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ …………………………
೪. ಕಾಯಕವೇ …………………………..

Click here to download Karuneya Haadhi worksheet