Krsna sudama kannada drama grade 6. Krsna sudama drama worksheet is given here to practice. Krishna and Sudama were childhood friends at Sage Sandipani’s ashram. Sudama, poor, visited Krishna with a humble gift of beaten rice. Krishna welcomed him with love and respect. Though Sudama never asked, Krishna blessed him, turning his hut into a palace—showing divine grace and the power of true friendship.

ಕೃಷ್ಣ – ಸುಧಾಮ (ನಾಟಕ)

ಅ) ಈ ಪದಗಳಿಗೆ ಎರಡು ಸಮಾನಾರ್ಥಕ ಪದಗಳನ್ನು ಬರೆಯಿರಿ. (Write two synonyms to the each word)

೧. ಗೆಳೆಯ                     ೨. ದುಡಿಮೆ                            ೩. ರಾಜ

೪. ಹೆಂಡತಿ

ಆ) ಈ ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿರಿ. (Make your own sentences)

೧. ಪರಮಮಿತ್ರ :
೨. ಸಂತೋಷ :
೩. ಸತ್ಕಾರ : 
೪. ವಿಶ್ರಾಂತಿ : 
೫. ಶ್ರಮಿಸು :  

ಇ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. (Answer the following in one sentence)

೧. ಯಾರಿಗಾಗಿ ಶ್ರೀಕೃಷ್ಣನ ಬಳಿ ಸಹಾಯ ಕೇಳಲು ಸುಧಾಮನ ಪತ್ನಿ ಹೇಳುತ್ತಾಳೆ? 
೨. ಸುಧಾಮ ಯಾವುದನ್ನು ಮಾನವಧರ್ಮ ಎನ್ನುತ್ತಾನೆ?
೩. ಸುಧಾಮನ ಕಣ್ಣಲ್ಲಿ ನೀರು ಏಕೆ ಬಂತು?
೪. ಸುಧಾಮನ ಮನೆಯನ್ನು ಕಟ್ಟಿಸಿದವರು ಯಾರು? 
೫.  ಮನೆಗೆ ಮರಳಿದ ಸುಧಾಮನು ಏನನ್ನು ಕಂಡನು? 

ಈ) ಕೆಳಗಿನ ಪ್ರಶ್ನೆಗಳಿಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in five – six sentences)

೧. ಕೃಷ್ಣ – ಸುಧಾಮರು ಗುರುಕುಲದಲ್ಲಿ ಕಳೆದ ದಿನಗಳನ್ನು ಪರಸ್ಪರ ನೆನಪಿಸಿಕೊಂಡದ್ದು ಹೇಗೆ ?
೨. ಕೃಷ್ಣನು ಸುಧಾಮನಿಗೆ ಮನೆ ಕಟ್ಟಿಸಿಕೊಟ್ಟ ಸಂದರ್ಭವನ್ನು ವಿವರಿಸಿರಿ. 

ಉ) ಕೆಳಗಿನ ಮಾತುಗಳನ್ನು ಯಾರು , ಯಾರಿಗೆ , ಯಾವಾಗ ಹೇಳಿದರು? (Who told whom and when)

೧. ನನ್ನನ್ನು ಕಂಡರೆ ಅವನಿಗೆ ಅಪಾರ ಪ್ರೀತಿ , ಸ್ನೇಹ , ಗೌರವ. 
೨. ಹಸಿದಿರುವ ಮಕ್ಕಳಿಗೋಸ್ಕರನಾದರೂ ಹೋಗಿ ಕೇಳಿ. 
೩. ನಿಮಗೂ ರೇಷ್ಮೆ ಬಟ್ಟೆ ಕೊಟ್ಟಿದ್ದಾರೆ. 
೪. ನನಗೆ ಗುರುಕುಲದ ಜೀವನ ನೆನಪಾಗುತ್ತದೆ. 

Click here to download krsna sudam worksheet