Mitrar samagm grade VII kannada lesson. Mitrar samagm is a story about the strong friendship between Emperor Akbar and his smart minister, Birbal. Even though Akbar was the king and Birbal was his helper, they were very good friends. One day, Akbar got angry and told Birbal not to come in front of him again. After a few days, Akbar started missing Birbal. He looked for him everywhere, but Birbal was not to be found.
Then, a wise-looking sage came to Akbar’s court. He said he could defeat anyone in a question-and-answer challenge. Akbar became curious and asked his clever ministers—Tansen, Abul Fazal, Faizi, and Todarmal—to ask the sage some difficult questions.
ಮಿತ್ರರ ಸಮಾಗಮ
ಅ. ಪದಗಳ ಅರ್ಥ ಬರೆಯಿರಿ. (Write the word meaning)
ಅವಿನಾಶಿ, ದ್ವಾರ, ಮಿತ್ರ, ಆಲಂಗಿಸು, ಅಸಮಾಧಾನ, ತವಕ, ಮಾರುತ, ಸ್ವಾರ್ಥ, ತೇಜಸ್ವಿ, ಸಮಾಗಮ, ಆಜ್ಞೆ ,ಕೌಶಲ
ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. (Answer the following in one sentence)
೧. ಅಕ್ಬರ್ ಮತ್ತು ಬೀರಬಲ್ ಇವರ ನಡುವಿನ ಸಂಬಂಧ ಯಾವ ರೀತಿಯಲ್ಲಿ ಇತ್ತು?
೨. ಅಕ್ಬರ್ ಬೀರಬಲ್ ನನ್ನು ಏಕೆ ಹುಡುಕಾಡಿಸಿದನು?
೩. ಅರಮನೆಯನ್ನು ಪ್ರವೇಶಿಸಿದ ಸಾಧು ಹೇಗಿದ್ದನು? ಅಕ್ಬರನ ಆಸ್ಥಾನದಲ್ಲಿದ್ದ ವಿದ್ವಾಂಸರುಗಳ ಹೆಸರೇನು?
೪. ಅಕ್ಬರನ ಆಸ್ಥಾನದಲ್ಲಿದ್ದ ವಿದ್ವಾಂಸರುಗಳ ಹೆಸರೇನು?
೫. ಕಳೆದು ಹೋದವುಗಳಲ್ಲಿ ಮತ್ತೆ ಪಡೆಯಲು ಸಾಧ್ಯವಾಗದೆ ಇರುವವು ಯಾವುದು?
೬. ಅತ್ಯುತ್ತಮವಾದ ವಸ್ತು ಯಾವುದು?
ಇ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ. (Answer the following in two – three sentences)
೧. ಬೀರಬಲ್ ಅಕ್ಬರನಿಗೆ ಕಾಣದಂತೆ ಏಕೆ ಮರೆಯಾಗಿದ್ದನು?
೨. ಮಾನ್ಸಿಂಗನ ಪ್ರಶ್ನೆಗಳಿಗೆ ಸಾಧುವಿನ ಉತ್ತರಗಳೇನು?
೩. ಅರಮನೆಯನ್ನು ಪ್ರವೇಶಿಸಿದ ಸಾಧುವಿಗೆ ಅಕ್ಬರ್ ಏನೆಂದು ಹೇಳಿದನು?
೪. ಸೇವಕನು ಸಾಧುವಿನ ಬಗ್ಗೆ ಅಕ್ಬರ್ ನಲ್ಲಿಗೆ ಬಂದು ಏನೆಂದು ಹೇಳಿದನು?
೫. ಅಕ್ಬರನಿಗೆ ಸಾಧು ನನ್ನ ನಿಜರೂಪವನ್ನು ಹೇಗೆ ತೋರಿಸಿದನು?
೬. ಸಾಧುವಿನ ಉತ್ತರಗಳಿಂದ ಸಂತಸ ಪಟ್ಟ ಅಕ್ಬರ್ ಏನು ಹೇಳಿದನು?
ಈ. ಕೆಳಗಿನ ಪ್ರಶ್ನೆಗಳಿಗೆ ಏಳು – ಎಂಟು ವಾಕ್ಯಗಳಲ್ಲಿ ಉತ್ತರಿಸಿ. (Answer the following in seven – eight sentences)
೧. ಅಕ್ಬರನ ಆಸ್ಥಾನದಲ್ಲಿದ್ದ ವಿದ್ವಾಂಸರು ಹಾಗೂ ಸಾಧುವಿನ ನಡುವೆ ನಡೆದ ಸಂಭಾಷಣೆ ಏನು?
ಈ. ಯಾರು ಯಾರಿಗೆ ಹೇಳಿದರು? (Who told whom)
೧. “ಕಳೆದು ಹೋದದ್ದನ್ನು ಮತ್ತೆ ಪಡೆಯಲಾಗದ್ದು ಯಾವುದು?”
೨. “ಎಂಥ ಕೆಲಸ ಆಗಿ ಹೋಯಿತು”
೩. “ ನನ್ನ ಮಂತ್ರಿ ಬೀರಬಲ್ ಕಾಣೆಯಾಗಿದ್ದಾನೆ”.
ಉ. ಬಿಟ್ಟ ಸ್ಥಳ ತುಂಬಿರಿ. (Fill in the blanks)
೧. ಅಕ್ಬರನಿಗೆ ಅಸಮಾಧಾನ ಉಂಟು ಮಾಡಿದ ವ್ಯಕ್ತಿ …………….
೨. ಮಾರುತಕ್ಕಿಂತ ವೇಗವಾದುದ್ದು ………………..
೩. ಬೀರಬಲ್ಲನು ಅಕ್ಬರನ ಆಸ್ಥಾನಕ್ಕೆ ಬರುವಾಗ ಧರಿಸಿದ್ದ ವೇಷ ……………….
ಭಾಷಾಭ್ಯಾಸ
ಊ: ಕೆಳಗೆ ಕೊಟ್ಟಿರುವ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ. (Write the opposite words)
ಮಿತ್ರ , ಸೇವಕ, ಬುದ್ಧಿವಂತ, ನಗು, ಸಿಹಿ, ಸ್ವಾರ್ಥ, ಜ್ಞಾನ, ಅಸಮಾಧಾನ
ಎ. ಕೆಳಗೆ ಕೊಟ್ಟಿರುವ ಪದಗಳನ್ನು ಬಿಡಿಸಿ ಬರೆಯಿರಿ. (Split the word)
೧. ಅತ್ಯುತ್ತಮ =
೨. ಅವನೊಬ್ಬ=
೩. ಕಾಣೆಯಾಗು =
೪. ಮುಖವನ್ನು=
ಏ. ಕೆಳಗೆ ಕೊಟ್ಟಿರುವ ಪದಗಳಿಗೆ ಸ್ವಂತ ವಾಕ್ಯ ರಚಿಸಿ. (Make your own sentences)
೧. ತೇಜಸ್ವಿ =
೨. ತವಕ =
೩. ಮೇಧಾವಿ =
೪. ಜ್ಞಾನ =
೫. ಉಡುಗೊರೆ =