Nama matu keli kannada lesson grave 5th worksheet is to prepare for the chapter. Nama matu keli means listen to us, it is from animals to the humans.

ನಮ್ಮ ಮಾತು ಕೇಳಿ

ಅ) ಪದಗಳ ಅರ್ಥ (Write the word meaning)

ಉಪೇಕ್ಷೆ, ಕಾಡು, ಅಂಚು, ಅಧಿಪತಿ, ಅವಕಾಶ, ಆಕ್ರೋಶ, ಕ್ಷೇಮಸಮಾಚಾರ, ಗುಣ, ಪಟಾಕಿ, ಪರಿಶೀಲಿಸಲು, ಪ್ರದರ್ಶಿಸು, ಫಲಕ, ಫಲವತ್ತತೆ, ಖಾರ, ಗಳಿಸು, ಚರ್ಚೆ, ತಾಣ, ದೂರು, ನಾಯಕತ್ವ, ಮದ್ದು, ವಿಪದ ಗೊಬ್ಬರ, ಮುದ್ದಿಸು, ಮುನ್ನಡೆ, ಮೆಚ್ಚುಗೆ, ರಾಕ್ಷಸ, ಸಿಡಿದುಹೋಗು

ಆ) ಕೆಳಗಿನ ಪ್ರಶ್ನೆಗಳಿಗೆ ಬರೆಯಿರಿ. (Answer the following in one sentence)

೧. ಕಾಡಿನ ಅಧಿಪತಿ ಯಾರು? 
೨. ‘ಕಾಡು ನಿಮಗೂ ಬೇಕು’ ಎಂದು ಎಚ್ಚರಿಸಿದವರು ಯಾರು? 
೩. ʼಮನುಷ್ಯರು ಕಡಿಮೆ ಆಹಾರ ನೀಡುತ್ತಾರೆʼ ಎಂದು ದೂರು ಬರೆದವರು ಯಾರು?
೪.  ‘ ಮದ್ದುಗುಂಡುಗಳನ್ನು ಸಿಡಿಸಬೇಡಿ ‘ ಹೇಳಿದವರು ಯಾರು?
೫. ಆನೆಯು ಯಾವುದರಲ್ಲಿ ವಿವರ ಬರೆದು ತರಲು ಸೂಚನೆ ನೀಡಿತು?

ಇ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯದಲ್ಲಿ ಉತ್ತರಿಸಿ. (Answer the following in two – three sentences)

೧. ಎತ್ತು ಹಿಡಿದ ಫಲಕದಲ್ಲಿ ಏನೆಂದು ಬರೆದಿತ್ತು? 
೨. ಕರಡಿ ಹಿಡಿದ ಫಲಕದಲ್ಲಿ ಏನೆಂದು ಬರೆದಿತ್ತು?
೩. ಆಮೆ ಹಿಡಿದ ಫಲಕದಲ್ಲಿ ಏನೆಂದು ಬರೆದಿತ್ತು? 
೪.  ಜಿಂಕೆ ಹಿಡಿದ ಫಲಕದಲ್ಲಿ ಏನೆಂದು ಬರೆದಿತ್ತು?
೫. ನಾಯಿ ಹಿಡಿದ ಫಲಕದಲ್ಲಿ ಏನೆಂದು ಬರೆದಿತ್ತು?

ಈ) ಬಿಟ್ಟಸ್ಥಳಗಳನ್ನು ಸರಿಯಾದ ಪದಗಳಿಂದ ಭರ್ತಿ ಮಾಡಿರಿ. (Fill in the blanks)

೧. ಆನೆಯು ಎಲ್ಲ ಪ್ರಾಣಿಗಳಿಂದಲೂ …………………….ಗಳಿಸಿತ್ತು. 
೨. ಇವುಗಳನ್ನು ಇನ್ನೊಮ್ಮೆ ………………… ಚರ್ಚಿಸೋಣ.
೩. ಎಲ್ಲರ ಕುರಿತಾಗಿಯೂ ಈ ರೀತಿಯ …………….. ಸಲ್ಲದು. 
೪. ಪ್ರಾಣಿಗಳು ಈ ದಿನದ ………….. ಸಿದ್ಧವಾಗಿ ಬಂದಿದ್ದವು.
೫. ನಮ್ಮನ್ನು ಹೆಚ್ಚು ಹೆಚ್ಚು ದುಡಿಸಿಕೊಳ್ಳುತ್ತಿರಿ ಎಂದು ………… ಹೇಳಿತು.

ಭಾಷಾಭ್ಯಾಸ 

ಅ) ವಚನ ಬದಲಿಸಿ ಬರೆಯಿರಿ. (Change Singular to plural or plural to singular)

೧. ಎತ್ತು –  
೨. ನಾಯಕ –  
೩. ಅಣ್ಣ೦ದಿರು –
೪. ಪತ್ರಿಕೆಗಳು  –
೫. ಪತ್ರಗಳು –
೬. ಮಿತ್ರರು –
೭. ಅದು –
೮. ನೀವು –  

Click here to download nama mathu keli worksheet