Nammura kere kannada poem grade VI written by Chidanand Sali. In the Kannada poem Nammura kere by Chidananda Sali, water is portrayed as a vital element of life. However, due to the rapid advancement of modern technology, our water resources are being depleted. The poem highlights how urban lakes are being harmed by the construction of factories in once lush green spaces. To prevent this, the poet suggests that industries should be set up outside city limits, plastic usage should be reduced, and lakes should be preserved. Through this poem, the poet emphasizes the importance of protecting our environment and maintaining its natural beauty.
ನಮ್ಮೂರ ಕೆರೆ
ಅ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. (Answer the following in one sentence)
೧. ಕೆರೆಯ ಏರಿಯ ಸುತ್ತ ಯಾವುದರ ಕಾವಲಿತ್ತು?
೨. ನಮ್ಮೂರ ಕೆರೆ ಈಗ ಯಾವುದರ ಆಗರವಾಗಿದೆ ಎಂದು ಕವಿ ಹೇಳುತ್ತಾರೆ?
೩. ಭೂಮಿ ಒಳಗಿನ ನೀರಸೆಲೆ ಬತ್ತಿಹುದು ಏಕೆ?
೪. ಕೆರೆಯ ಉಳಿವಿಗೆ ಊರಿನ ಜನ ಯಾವುದಕ್ಕೆ ವಿದಾಯ ಹೇಳಿದರು?
ಆ. ಕೆಳಗಿನ ಪ್ರಶ್ನೆಗಳಿಗೆ ಎರಡು ವಾಕ್ಯಗಳಲ್ಲಿ ಉತ್ತರಿಸಿರಿ. (Answer the following in two- three sentence)
೧.ನಮ್ಮೂರ ಕೆರೆ ಪದ್ಯದಲ್ಲಿ ಕವಿ ಕೆರೆಯ ದಾರಿಯನ್ನು ಯಾವ ರೀತಿ ವರ್ಣಿಸಿದ್ದಾರೆ?
೨. ನಮ್ಮೂರ ಕೆರೆ ಈಗ ಯಾವ ಬದಲಾವಣೆ ಕಂಡಿದೆ ಎಂದು ಕವಿ ಚಿದಾನಂದ ಸಾಲಿ ಹೇಳುತ್ತಾರೆ?
೩. ಕೆರೆಯ ಒಡಲು ಬತ್ತಿ ಹೋಗಲು ಕಾರಣವೇನು?
೪. ಕೆರೆಯ ಉಳಿವಿಗೆ ಊರ ಜನರು ಕೈಗೊಂಡ ಕ್ರಮಗಳಾವುವು?
೫. ನಮ್ಮೂರ ಕೆರೆ ಪದ್ಯದಲ್ಲಿ ಕವಿ ಕೆರೆಯ ಸೊಬಗನ್ನು ಯಾವ ರೀತಿ ಬಣ್ಣಿಸಿದ್ದಾರೆ?
೬. “ನಮ್ಮೂರ ಕೆರೆ” ಪದ್ಯದಲ್ಲಿ ಕವಿ ನೀಡುವ ಸಂದೇಶವೇನು?
ಇ. ಕೆಳಗಿನ ಪದಗಳಲ್ಲಿ ಲಿಂಗ ಗುರುತಿಸಿ. (Identify the gender and change the gender)
ರಾಜ, ಪುಸ್ತಕ, ಇವಳು, ಶಿಕ್ಷಕ, ಗಣೇಶ, ಶಿಕ್ಷಕಿ, ಅವನು, ನಾಯಿ,ಕಲ್ಲು
ಈ.ಕೆಳಗಿನ ಗಾದೆ ಮಾತುಗಳನ್ನು ಪೂರ್ಣಗೊಳಿಸಿರಿ.(Complete the proverbs)
೧. ಉಪ್ಪು ತಿಂದವ ……………………………… ಕುಡಿಯಬೇಕು.
೨. ಮರದಿಂದ ಮಳೆ, ಮಳೆಯಿಂದ …………………………………
೩. ಹಸಿರೇ ……………………………..
೪. ಮನೆಗೊಂದು ಮರ ಊರಿಗೊಂದು ………………………
ಉ) ಈ ಪದಗಳನ್ನು ಬಿಡಿಸಿ ಬರೆಯಿರಿ. (Split the words)
ಹತ್ತೂರು = ನಮ್ಮೂರು =
ಮನೆಗೆರಡು = ಕೇಳಿರೆಲ್ಲ =
ಒಂದೊಂದು = ನೂರಾರು =
ಮತ್ತೀಗ = ಊರಾಚೆ =
ನೆಲವೀಗ =
Click here to download namura kere kannada grade 6 worksheet